ಎಂಗೇಜ್ಮೆಂಟ್ ನಲ್ಲಿ ವಿಭಿನ್ನ ಡ್ರೆಸ್ ಹಾಕಿಕೊಂಡು ಎಲ್ಲರೂ ಮುಜುಗರಕ್ಕೆ ಒಳಗಾಗುವಂತೆ ಮಾಡಿಕೊಂಡ ಅಮೀರ್ ಖಾನ್ ಮಗಳು ಇರಾ ಖಾನ್!
ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದು ಖ್ಯಾತರಾಗಿರುವ ಅಮೀರ್ ಖಾನ್ ಅವರು ಆಗಾಗ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿ ಆಗುತ್ತಾರೆ. ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರು ಎಂದ ಮೇಲೆ ಸುದ್ದಿಯಲ್ಲಿ ಇರಲೇ ಬೇಕಲ್ಲವೇ. ಇತ್ತೀಚಿಗಷ್ಟೇ ಅವರ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೊಡ್ಡಮಟ್ಟದಲ್ಲಿ ಫ್ಲಾಪ್ ಆಗಿತ್ತು. ಆದರೆ ಈಗ ಸುದ್ದಿ ಆಗುತ್ತಿರುವುದು ಅಮೀರ್ ಖಾನ್ ಅವರಲ್ಲ ಬದಲಾಗಿ ಅವರ ಮಗಳಾಗಿರುವ ಇರಾ ಖಾನ್. ಹೌದು ಮಿತ್ರರೇ ತಮ್ಮ ಬಾಯ್ ಫ್ರೆಂಡ್ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ಇರಾ … Read more