ಕನ್ನಡ ಚಿತ್ರರಂಗದವರಿಗೆ ನಾಚಿಕೆ ಆಗಬೇಕು ಎಂಬುದಾಗಿ ಶಾಕಿಂಗ್ ಹೇಳಿಕೆ ನೀಡಿದ ನವರಸ ನಾಯಕ ಜಗ್ಗೇಶ್! ಯಾಕೆ ಗೊತ್ತಾ?

ನವರಸ ನಾಯಕ ಜಗ್ಗೇಶ್ ಅಂದಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ಅತ್ಯಂತ ಪ್ರತಿಭಾನ್ವಿತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದ ಜಗ್ಗೇಶ್ ರವರು ನಂತರದ ವರ್ಷಗಳಲ್ಲಿ ನಾಯಕನಾಗಿ ಭಡ್ತಿ ಹೊಂದುತ್ತಾರೆ. ಸದಾಕಾಲ ಒಂದಲ್ಲ ಒಂದು ವಿಚಾರದಿಂದಾಗಿ ಸುದ್ದಿಯಲ್ಲಿರುತ್ತಾರೆ. ಇನ್ನು ಇತ್ತೀಚಿಗಷ್ಟೇ ನವರಸ ನಾಯಕ ಜಗ್ಗೇಶ್ ನಾಯಕನಟನಾಗಿ ನಟಿಸಿರುವ ತೋತಾಪುರಿ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 30ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದೇ ಸಿನಿಮಾದ ಮಾಧ್ಯಮ ಸಂದರ್ಶನದಲ್ಲಿ … Read more

ಕೋಟಿ ಕೋಟಿ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ನಟ ಜಗ್ಗೇಶ್

ಸೆಲೆಬ್ರಿಟಿಗಳು ಅಂದ ಮೇಲೆ ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಸೆಲೆಬ್ರಿಟಿಗಳ ನಡತೆಗಳನ್ನು ಸಿಸಿ ಕ್ಯಾಮೆರಾ ದಂತೆ ಮೀಡಿಯಾಗಳು ರೆಕಾರ್ಡ್ ಮಾಡುತ್ತ‍ಾರೆ. ಒಂದು ಹೆಜ್ಜೆ ಇಡುವುದರಲ್ಲಿ ತಪ್ಪಾದರೂ ಸಹ ಅದು ಮರುದಿನ ಟೀವಿಯಲ್ಲಿ ದೊಡ್ಡ ನ್ಯೂಸ್ ಆಗಿಬಿಡುತ್ತೆ. ಇತ್ತೀಚೆಗೆ ನವರಸ ನಾಯಕ ನಟ ಜಗ್ಗೇಶ್ ಅವರು ಕಾರ್ ಒಂದನ್ನು ಖರೀದಿ ಮಾಡಿದ್ದಾರೆ. ಜಗ್ಗೇಶ್ ಅವರು ಹೊಸ ಬಿಎಂಡಬ್ಲ್ಯು ಕಾರ್ ಅನ್ನು ತನ್ನ ಪತ್ನಿಗೆ ಉಡುಗೊರೆ ಮಾಡಿದ್ದಾರೆ. ಇದೀಗ ಜಗ್ಗೇಶ್ ಅವರು ಖರೀದಿ ಮಾಡಿರುವ ಬಿಎಂಡಬ್ಲ್ಯೂ ಕಾರ್ ನ ಬಗ್ಗೆ … Read more

ಹೊಸ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ ನಟ ಜಗ್ಗೇಶ್ ಇದರ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಡುಗಿ ಹೋಗ್ತೀರಾ

ನವರಸ ನಾಯಕ ಜಗ್ಗೇಶ್ ಅವರು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕರ್ನಾಟಕದ ಮೇರು ಹಾಸ್ಯನಟ. ನಾವೆಲ್ಲಾ ಜಗ್ಗೇಶ್ ಅವರ ಕಾಮಿಡಿ ಚಿತ್ರಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಒಳ್ಳೆಯ ಕಲಾವಿದನಿಗೆ ಎಂದಿಗೂ ಕೊನೆಯಿಲ್ಲ. ನವರಸ ನಾಯಕ ಜಗ್ಗೇಶ್ ಅವರ ಅಭಿನಯಕ್ಕೆ ಕೂಡ ಕೊನೆಯೇ ಇಲ್ಲ ಎಂಬಂತೆ 59 ವರ್ಷ ವಯಸ್ಸಾದರೂ ಕೂಡಾ ಜಗ್ಗೇಶ್ ಅವರು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಇವರಿಗೆ ವಯಸ್ಸಾದರೂ ಕೂಡ ಹೀರೋ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗಿರುವ ಬೇಡಿಕೆ. ಖಳ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ … Read more

error: Content is protected !!