Duniya Vijay: ಯಾವ ಹೀರೋಯಿನ್ ಗೂ ಕಡಿಮೆಯಿಲ್ಲ ದುನಿಯಾ ವಿಜಯ್ ಪತ್ನಿ!

Keerthy Vijay ನಟ ದುನಿಯಾ ವಿಜಯ್(Duniya Vijay) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೈಡ್ ಆರ್ಟಿಸ್ಟ್ ಹಾಗೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಕಲರ್ ಹೊಂದಿರುವ ನಟ ಖದರ್ ಆಗಿರೋ ಹೀರೋ ಆಗ್ತಾನೆ ಎನ್ನುವ ಕನಸು ಕೂಡ ಯಾರಿಗೂ ಬಿದ್ದಿರಲಿಲ್ಲ. ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡು ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಬೆಳೆದು ನಿಂತಿರುವ ರೀತಿ ನಿಜಕ್ಕೂ ಕೂಡ ಪ್ರಶಂಸನೀಯ. ಇತ್ತೀಚಿಗಷ್ಟೇ ಸಲಗ(Salaga Movie) ಸಿನಿಮಾದ ಮೂಲಕ ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ಚೊಚ್ಚಲ ಬಾರಿಗೆ ನಿರ್ದೇಶಕನಾಗಿ … Read more

error: Content is protected !!