Kiccha 46: ಕಿಚ್ಚನ 46ನೇ ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ?

Kiccha 46 ವಿಜಯ್ ಕಾರ್ತಿಕ್ ಎನ್ನುವ ಹೊಸ ತಮಿಳು ನಿರ್ದೇಶಕನ ನಿರ್ದೇಶನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 46ನೇ ಸಿನಿಮಾ ಮೂಡಿ ಬರುತ್ತಿದೆ. ಆರಂಭದಲ್ಲಿ ಯಾರೊಬ್ಬರೂ ಕೂಡ ಈ ಸಿನಿಮಾದ ಕುರಿತಂತೆ ಅಷ್ಟೊಂದು ತಿಳಿದಿರಲಿಲ್ಲ ಯಾಕೆಂದರೆ ಈ ಸಿನಿಮಾದ ಕುರಿತಂತೆ ಚಿತ್ರತಂಡ ವಾಗಲಿ ಕಿಚ್ಚ ಸುದೀಪ್(Kiccha Sudeep) ರವರಾಗಲಿ ಅಷ್ಟೊಂದು ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಈ ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಅಷ್ಟೊಂದು ಕ್ರೇಜ್ ಕೂಡ ಇರಲಿಲ್ಲ. ಆದರೆ ಕಿಚ್ಚ 46 ಸಿನಿಮಾದ ಟೀಸರ್(Kiccha 46 Teaser) … Read more

Kiccha 46 Teaser: ನಾನು ಮನುಷ್ಯನಲ್ಲ ರಾಕ್ಷಸ ಎಂದ ಕಿಚ್ಚ. ಅಭಿಮಾನಿಗಳಲ್ಲಿ ಫುಲ್ ಥ್ರಿಲ್.

Kiccha 46 Teaser ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈಗ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿರುವುದು. ವಿಕ್ರಾಂತ್ ರೋಣನಾಗಿ ತೆರೆಯ ಮೇಲೆ ಬಂದಿದ್ದ ಕಿಚ್ಚ ಸುದೀಪ್ ರವರು ಮತ್ತೆ ದೊಡ್ಡ ಪರದೆ ಮೇಲೆ ಯಾವುದೇ ಸಿನಿಮಾಗಳ ಮೂಲಕವೂ ಕೂಡ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳಿಗೆ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದವರು ಇದರ ಕುರಿತಂತೆ ಸಾಕಷ್ಟು ಬೇಸರವನ್ನು … Read more

Kiccha Sudeep: ತಮ್ಮ ಮುಂದಿನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನೆ ಸಿನಿಮಾ ಅಂದರೆ 46ನೇ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಓಡಾಡುತ್ತಿವೆ. ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ಕಾತರರಾಗಿದ್ದಾರೆ ಯಾಕೆಂದರೆ ಸಾಕಷ್ಟು ಸಮಯದ ನಂತರ ಬ್ರೇಕ್ ತೆಗೆದುಕೊಂಡ ಮೇಲೆ ಕಿಚ್ಚ ಸುದೀಪ್(Kiccha Sudeep) ಮತ್ತೊಮ್ಮೆ ತಮ್ಮ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಸಿನಿಮಾವನ್ನು ಕಬಾಲಿ(Kabali) ನಿರ್ಮಾಪಕರು ನಿರ್ಮಿಸುತ್ತಿದ್ದು ನಿರ್ದೇಶಕ ಕೂಡ ಹೊಸಬರಾಗಿದ್ದು ಸಿನಿಮಾದ ಕುರಿತಂತೆ ನಿರೀಕ್ಷೆಗಳು ಕೂಡ ವಿಭಿನ್ನವಾಗಿ ಈ ಬಾರಿ ಕಾಣುತ್ತಿದೆ. ಖಂಡಿತವಾಗಿ ಪ್ರತಿಯೊಬ್ಬರೂ ಕೂಡ … Read more

Kiccha Sudeep: 46ನೇ ಸಿನಿಮಾಗೆ ಕಿಚ್ಚ ತಮ್ಮ ಜೀವಮಾನದಲ್ಲೇ ಅತ್ಯಂತ ಹೆಚ್ಚು ಸಂಪಾದನೆ ಪಡೆಯುತ್ತಿದ್ದಾರೆ. ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವಂತಹ ಅವರ 46ನೇ(Kiccha 46) ಸಿನಿಮಾದ ಬಗ್ಗೆ ಸಾಕಷ್ಟು ದಿನಗಳಿಂದಲೂ ಕೂಡ ಚರ್ಚೆ ನಡೆಯುತ್ತಿತ್ತು ಆದರೆ ಈಗ ಆ ಸಿನಿಮಾ ಯಾರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಕವಾಲಿ ಸಿನಿಮಾದ ನಿರ್ಮಪಕ ಆಗಿರುವಂತಹ ಕಲೈಪುಲಿ ಎಸ್ ತನು(Kalaippuli S Thanu) ರವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್(Kiccha Sudeep) ರವರಿಗೆ ಈ ಸಿನಿಮಾದಲ್ಲಿ ನಿರ್ದೇಶಕನಾಗಿ ಹೊಸ ನಿರ್ದೇಶಕ ಕಾಣಿಸಿಕೊಂಡಿದ್ದಾರೆ ಎಂಬುದಾಗಿ … Read more

Kiccha Sudeep: ಕೊನೆಗೂ ಬರ್ತಾ ಇದ್ದಾರೆ ಕಿಚ್ಚ ಸುದೀಪ್. ಅಭಿಮಾನಿಗಳಿಗೂ ಕೊಟ್ರು ಬಂಪರ್ ನ್ಯೂಸ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಸಮಯಗಳಿಂದಲೂ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು. ಈಗಾಗಲೇ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಕಿಚ್ಚ ಸುದೀಪ್(Kiccha Sudeep) ರವರು ಸಾಕಷ್ಟು ಮಾಹಿತಿಗಳನ್ನು ಕೂಡ ನೀಡಿದ್ದಾರೆ. ಹೀಗಿದ್ದರೂ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿಗಳು ಇನ್ನೂ ಕೂಡ ತಿಳಿದುಬಂದಿಲ್ಲ. ಸಿನಿಮಾದ ನಿರ್ದೇಶಕ ಯಾರು ಎನ್ನುವುದು ಕೂಡ ಸಾಕಷ್ಟು ಗುಪ್ತವಾಗಿ ಇಟ್ಟಿದ್ದು ಸಾಕಷ್ಟು ಸುದ್ದಿಗಳ ಪ್ರಕಾರ ಇದು ಹೊಸ ಸಿನಿಮಾ ನಿರ್ದೇಶಕನ ಫಿಲಂ … Read more

Kiccha Sudeep: ತಮ್ಮ 46ನೇ ಸಿನಿಮಾದ ಬಗ್ಗೆ ಕೊನೆಗೂ ಕಾನ್ಫಿಡೆಂಟ್ ಆಗಿ ಹೇಳಿಕೆ ನೀಡಿದ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಏನು?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಬಗ್ಗೆ ಪ್ರತಿಯೊಬ್ಬರು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಯಾಕೆಂದರೆ ವಿಕ್ರಾಂತ್ ರೋಣ(Vikrant Rona) ಟೆಕ್ನಿಕಲ್ ವಿಚಾರದಲ್ಲಿ ಕನ್ನಡ ಚಿತ್ರರಂಗದ ಬೇರೆ ಎಲ್ಲಾ ಸಿನಿಮಾಗಳಿಗಿಂತ ಸಖತ್ ಸೌಂಡ್ ಆಗಿತ್ತು. ಇನ್ನು ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಯುತ್ತಿದ್ದು ಕೊನೆಗೂ ಕಿಚ್ಚ ಸುದೀಪ್(Kiccha Sudeep) ರವರು ಕೆಲವು ಸಮಯಗಳ ಹಿಂದೆ ಅಷ್ಟೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಚಿಕ್ಕ ತುಣುಕನ್ನು ಹೊರ ಹಾಕಿದ್ದರು. ಕಬಾಲಿ … Read more

Kiccha 46: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಬಗ್ಗೆ ಹೊರಬಿತ್ತು ನೋಡಿ ಅಧಿಕೃತ ಸುದ್ದಿ.

Kiccha 46 ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಸರ್ವಾಂಗೀಣ ಪ್ರತಿಭೆ ಆಗಿರುವಂತಹ ಕಿಚ್ಚ ಸುದೀಪ್(Kiccha Sudeep) ರವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ಸಮಯಗಳಿಂದಲೂ ಕೂಡ ತಲೆಕೆಡಿಸಿಕೊಂಡಿದ್ದರು. ಕೊನೆಗೂ ಕೂಡ ಆ ಪ್ರಶ್ನೆಗೆ ಉತ್ತರ ದೊರಕಿದೆ. ಹೌದು ಕಿಚ್ಚ 46ನೇ ಸಿನಿಮಾ ಯಾವುದು ಎಂಬುದಾಗಿ ಕಳೆದ ಕೆಲವು ತಿಂಗಳಿಂದ ಕಿಚ್ಚನ ಅಭಿಮಾನಿಗಳು ತಲೆಕೆರೆದುಕೊಂಡು ಹುಡುಕಾಡುತ್ತಿದ್ದರು. ಕೊನೆಗೂ ಕೂಡ ಆ ಪ್ರಶ್ನೆಗೆ ಸಾಕಷ್ಟು ಸಮಯಗಳ ನಂತರ ಇವತ್ತು ಅಧಿಕೃತವಾಗಿ ಉತ್ತರ ಸಿಕ್ಕಿದ್ದು ಕಿಚ್ಚನ ಮುಂದಿನ ಸಿನಿಮಾ … Read more

Kiccha Sudeep: ಅಭಿಮಾನಿಗಳಿಗೆ ಹ್ಯಾಟ್ರಿಕ್ ಗುಡ್ ನ್ಯೂಸ್ ನೀಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್! ಹಬ್ಬದ ವಾತಾವರಣದಲ್ಲಿ ಕಿಚ್ಚ ಅಭಿಮಾನಿಗಳು.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗದ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಾವು ಒಬ್ಬ ಸ್ಟಾರ್ ನಾಯಕ ನಟ ಎನ್ನುವ ಯಾವುದೇ ಹಮ್ಮು ಬಿಮು ಇಲ್ಲದೆ ಒಂದುವೇಳೆ ಪಾತ್ರ ಚೆನ್ನಾಗಿದ್ದರೆ ಯಾವ ಪಾತ್ರವನ್ನು ಕೂಡ ಮಾಡಲು ಅವರು ಸಿದ್ಧರಾಗಿದ್ದಾರೆ. ಅದು ಒಬ್ಬ ಕಲಾವಿದನಿಗೆ ಇರಬೇಕಾದಂತಹ ಬಹು ಮುಖ್ಯವಾದಂತಹ ಗುಣಲಕ್ಷಣವಾಗಿದೆ. ಇನ್ನು ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೊನೆಯ ಬಾರಿಗೆ ವಿಕ್ರಾಂತ್ ರೋಣ(Vikrant Rona) … Read more

Hombale Films: ಹೊಂಬಾಳೆ ಫಿಲಂಸ್ ಜೊತೆಗೆ ಕಿಚ್ಚನ ಹೊಸ ಫಿಲಂ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 46ನೇ ಸಿನಿಮಾ ಯಾವಾಗ ಅನೌನ್ಸ್ ಆಗುತ್ತದೆ ಎನ್ನುವ ಕುರಿತಂತೆ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೌದು ಮಿತ್ರರೇ ಈಗಾಗಲೇ ಬಿಗ್ ಬಾಸ್(Biggboss) ಹಾಗೂ ಸಿಸಿಎಲ್ ಎರಡೂ ಕೂಡ ಮುಗಿದಿದ್ದು ಇನ್ನೂ ಕೂಡ ಕಿಚ್ಚ ಸುದೀಪ್(Kiccha Sudeep) ಅವರ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬರುತ್ತಿಲ್ಲ. ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಮುಂದಿನ ಸಿನಿಮಾದ ಕುರಿತಂತೆ ಸಾಕಷ್ಟು ಊಹಾಪೋಹಗಳು ಹಾಗೂ ಲೆಕ್ಕಾಚಾರಗಳು … Read more

Kiccha Sudeep: ಕಿಚ್ಚನ ಮುಂದಿನ ಸಿನಿಮಾಗೆ ಇದೆ ರಜನಿಕಾಂತ್ ಅವರ ಕಬಾಲಿ ಕನೆಕ್ಷನ್?

Kiccha 46 ಸಾಕಷ್ಟು ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ಯಾವುದು ಹಾಗೂ ಯಾವಾಗ ಘೋಷಣೆ ಆಗುತ್ತೆ ಎಂಬುದಾಗಿ ಕಾತರದಿಂದ ಕಾಯುತ್ತಿದ್ದರು. ಈ ಹಿಂದೆ ಬಿಗ್ ಬಾಸ್ ಇದ್ದ ಕಾರಣದಿಂದಾಗಿ ಬಿಗ್ ಬಾಸ್ ಮುಗಿದ ನಂತರ ಘೋಷಣೆ ಆಗಬಹುದು ಎನ್ನುವುದಾಗಿ ಭಾವಿಸಿದ್ದರು ಆದರೆ ಈಗಾಗಲೇ ಬಿಗ್ ಬಾಸ್ ಕೂಡ ಮುಗಿದಿದೆ. ಸದ್ಯಕ್ಕೆ ಸಿಸಿಎಲ್(CCL) ನಲ್ಲಿ ನಿರತರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಅತಿ ಶೀಘ್ರದಲ್ಲೇ … Read more

error: Content is protected !!