Leelavathi: ಈ ವಯಸ್ಸಿನಲ್ಲಿ ಸ್ಟಾರ್ ನಟರು ಕೂಡ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡುತ್ತಿದ್ದಾರೆ ಲೀಲಾವತಿ ಅಮ್ಮ! ಪ್ರತಿಯೊಬ್ಬರು ಮೆಚ್ಲೇಬೇಕು!

Actress Leelavathi ನಟಿ ಲೀಲಾವತಿ ಅಮ್ಮ(Leelavathi Amma) ಅಂದಿನ ಕಾಲದಿಂದಲೂ ನಾಯಕ ನಟಿಯಾಗಿ ಹಾಗೂ ಪೋಷಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಪ್ರತಿಯೊಂದು ಪಾತ್ರಗಳಿಗೆ ಒಪ್ಪುವಂತಹ ನಟನೆಯನ್ನು ತೋರ್ಪಡಿಸುವ ಮೂಲಕ ನಟನಾ ಶಾರದೆಯಾಗಿ ಕಾಣಿಸಿಕೊಂಡವರು. ಇನ್ನು ಈಗಿನ ಇಳಿ ವಯಸ್ಸಿನಲ್ಲಿ ಕೂಡ ತಮ್ಮ ಆಸ್ತಿಯನ್ನು ಮಾರಿ ಲಾಕ್ ಡೌನ್ ಸಂದರ್ಭದಲ್ಲಿ ಬಡ ಜನರಿಗೆ ಆರ್ಥಿಕ ಹಾಗೂ ಆಹಾರ ಸಾಮಗ್ರಿಗಳನ್ನು ದಾನ ಮಾಡುವ ಮೂಲಕ ಅವರ ಕಷ್ಟಗಳಿಗೆ ಮಿಡಿದಂತಹ ಮನಸ್ಸು … Read more

Dr Rajkumar: ರಾಜಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಸ್ಪೋ’ ಟಕ ಮಾಹಿತಿಯನ್ನು ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ ಹೇಳಿದ್ದೇನು?

Dingri Nagaraj ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ರಾಜಕುಮಾರ್(Dr Nagaraj) ಅವರನ್ನು ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳ ಬಹುದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬೇಡರ ಕಣ್ಣಪ್ಪನಾಗಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಪೂಜಿಸುವಂತಹ ಸ್ಥಾನದಲ್ಲಿ ದೇದಿಪ್ಯಮಾನವಾಗಿ ಬೆಳಗುತ್ತಿದ್ದಾರೆ. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ತಮ್ಮ ಜೀವನವೇ ಬೇರೆಯವರಿಗೆ ಪಾಠ ಆಗುವಂತೆ ಬದುಕಿದವರು. ಹೀಗಿದ್ದರೂ ಕೂಡ ರಾಜ್ ಕುಮಾರ್ ಅವರ ಹೆಸರಿಗೆ ಕಳಂಕ ತರುವಂತಹ ಕೆಲವೊಂದು ವಿಚಾರಗಳು … Read more

Vinod Raj: ಇತ್ತೀಚಿಗಷ್ಟೇ ಆಸ್ಪತ್ರೆಗೆ ಗಂಭೀರ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ನಟಿ ಲೀಲಾವತಿ ಅಮ್ಮ ಈಗ ಮಾಡ್ತಿರೋದೇನು? ಸೆಲ್ಯೂಟ್.

Actress Leelavathi ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕನಟಿಯಾಗಿ ನಂತರದ ದಿನಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದ ಲೀಲಾವತಿ ಅಮ್ಮ(Leelavathi Amma) ಈಗ ಸಂಪೂರ್ಣವಾಗಿ ಚಿತ್ರರಂಗದಿಂದ ವಿರಾಮವನ್ನು ಪಡೆದುಕೊಂಡು ತಮ್ಮ ಮಗನ ಜೊತೆಗೆ ನೆಲಮಂಗಲದ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿನೋದ್ ರಾಜ್(Vinod Raj) ಕೂಡ ತಾಯಿಯ ಹಾಗೆ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡುವ ಹಂಬಲವನ್ನು ಹೊಂದಿದ್ದರು. ಆದರೆ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ವಿನೋದ್ ರಾಜ್(Vinod Raj) ಅವರಿಗೆ ಸಾಕಷ್ಟು ಕಾರಣದ ವ್ಯಕ್ತಿಗಳ ವಿರೋಧ ಕೂಡ ಇದ್ದಿದ್ದ ಕಾರಣದಿಂದಾಗಿ … Read more

Vinod Raj: ಅಂದು ಯಾರೂ ಸಹಾಯ ಮಾಡಲಿದ್ದ ಸಂದರ್ಭದಲ್ಲಿ ವಿನೋದ್ ರಾಜ್ ಗೆ ಸಾಹಸಸಿಂಹ ಮಾಡಿದ ಸಹಾಯ ಏನು ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮನವರ ಪುತ್ರ ವಿನೋದ್ ರಾಜ್(Vinod Raj) ಅವರು ನಿಮಗೆಲ್ಲ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆತ ದೊಡ್ಡ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾನೆ ಎಂಬುದಾಗಿ ಭಾವಿಸಿದ್ದರು. ಆದರೆ ಗಾಂಧಿನಗರದ ಕೆಲವೊಂದು ನಿರ್ದೇಶಕ ಹಾಗೂ ನಿರ್ಮಾಪಕರ ಕಾರಣದಿಂದಾಗಿ ಅವರು ಕೆಲವೇ ಕೆಲವು ಸಮಯಗಳಲ್ಲಿ ಚಿತ್ರರಂಗದಿಂದ ದೂರ ಉಳಿಯಬೇಕಾಗಿ ಬಂದಿತು. ಇದು ಅವರು ಹಾಗೂ ಅವರ ಕುಟುಂಬಕ್ಕೂ ಕೂಡ ಸಾಕಷ್ಟು ಬೇಸರವನ್ನು ಮೂಡಿಸುತ್ತದೆ. ಇನ್ನು ಅದೊಂದು … Read more

Leelavathi: ಖ್ಯಾತ ನಟಿಯ ಆರೋಗ್ಯದಲ್ಲಿ ಏರುಪೇರು. ಹಾಸಿಗೆ ಹಿಡಿದ ಲೀಲಾವತಿ ಅಮ್ಮನನ್ನು ಭೇಟಿಯಾಗಲು ಬಂದ ಸ್ಟಾರ್ ನಟರು ಯಾರು ಗೊತ್ತಾ?

Leelavathi ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ಲೀಲಾವತಿ(Leelavathi Kannada Actress) ಅಮ್ಮನವರು ಇತ್ತೀಚಿಗಷ್ಟೇ ವಯೋಸಹಜ ಕಾಯಿಲೆಗಳಿಂದಾಗಿ ಹಾಸಿಗೆ ಹಿಡಿದಿದ್ದಾರೆ ಎನ್ನುವ ಅಧಿಕೃತ ಮಾಹಿತಿಗಳು ಹೊರಬಂದಿವೆ. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಜಮೀನನ್ನು ಮಾರಿ ಅವರು ಮಾಡಿದಂತಹ ಸಮಾಜ ಸೇವೆ ಇಂದಿಗೂ ಕೂಡ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕೋಟಿ ಕೋಟಿ ಸಂಪಾದನೆ ಇಲ್ಲದಿದ್ದರೂ ಕೂಡ ಕೋಟಿ ಕೋಟಿ ದಾನ ಮಾಡಬೇಕು ಎನ್ನುವ ಅವರ ಮನಸ್ಸು ನಿಜಕ್ಕೂ ಕೂಡ ಎಲ್ಲರಿಗಿಂತ ದೊಡ್ಡದು … Read more

error: Content is protected !!