Leelavathi: ನಮ್ಮ ಅತ್ತೆಯವರನ್ನು ನೋಡಿ ಜೀವನದಲ್ಲಿ ತುಂಬಾನೇ ಕಲಿತಿದ್ದೇನೆ, ಅತ್ತೆಯನ್ನು ನೆನೆದು ಕಣ್ಣೀರು ಹಾಕಿದ ಸೊಸೆ

Leelavathi ಸ್ನೇಹಿತರೆ 1940ರ ಸಮಯದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ತಮ್ಮ ಅಮೋಘ ನಟನೆ ಹಾಗೂ ಮುದ್ದಾದ ಸೌಂದರ್ಯದ ಮೂಲಕ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಮೆರೆದಂತಹ ಲೀಲಾವತಿ (Leelavathi) ಅಮ್ಮನವರು ಕಳೆದ ಕೆಲವು ದಿನಗಳ ಹಿಂದೆ ನಮ್ಮೆಲ್ಲರಿಂದ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ 86 ವರ್ಷದ ಲೀಲಾವತಿ (Leelavathi) ಅಮ್ಮನವರು ಹಲವು ತಿಂಗಳಿಂದ ವಯೋಸಹಜ ಕಾಯಿ+ಲೆಯಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಮಗ ವಿನೋದ್ ರಾಜ್ ಅವರು … Read more

ವಿನೋದ್ ರಾಜ್ ಅವರ ತಿಂಗಳ ಆದಾಯವೆಷ್ಟು ಗೊತ್ತೇ? ಇಷ್ಟು ಕಡಿಮೆ ಹಣದಲ್ಲಿ ತಾಯಿ ಆರೋಗ್ಯ ಹಾಗೂ ಸಮಾಜಸೇವೆಯನ್ನು ಹೇಗೆ ನಿಭಾಯಿಸಿದ್ರು

Leelavathi: ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ನಟಿ ಲೀಲಾವತಿ (Leelavathi) ಅವರದ್ದು ವಿಶೇಷ ಅಧ್ಯಾಯ. 6-7 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದಂತಹ ಲೀಲಾವತಿ ಅಮ್ಮನವರು ನಿನ್ನೆ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಕೊನೆ ಉಸಿರೆಳೆದಿರುವುದು ಎಲ್ಲರಿಗೂ ನುಂಗಲಾರದಂತಹ ನೋವನ್ನು ಉಂಟು ಮಾಡಿದೆ. ಅದರಲ್ಲಿ ತಮ್ಮ ತಾಯಿಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದ ವಿನೋದ್ ರಾಜ್(Vinod Raj) ಅವರಿಗೆ ಈ ನೋವನ್ನು ಬರಿಸುವಂತಹ ಶಕ್ತಿ ಭಗವಂತನೇ ನೀಡಬೇಕು. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ಕುರಿತಾದಂತಹ ಹಲವಾರು ವಿಚಾರಗಳು ಸದ್ಯ ಸಾಮಾಜಿಕ … Read more

Leelavathi: ಖ್ಯಾತ ನಟಿಯ ಆರೋಗ್ಯದಲ್ಲಿ ಏರುಪೇರು. ಹಾಸಿಗೆ ಹಿಡಿದ ಲೀಲಾವತಿ ಅಮ್ಮನನ್ನು ಭೇಟಿಯಾಗಲು ಬಂದ ಸ್ಟಾರ್ ನಟರು ಯಾರು ಗೊತ್ತಾ?

Leelavathi ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ಲೀಲಾವತಿ(Leelavathi Kannada Actress) ಅಮ್ಮನವರು ಇತ್ತೀಚಿಗಷ್ಟೇ ವಯೋಸಹಜ ಕಾಯಿಲೆಗಳಿಂದಾಗಿ ಹಾಸಿಗೆ ಹಿಡಿದಿದ್ದಾರೆ ಎನ್ನುವ ಅಧಿಕೃತ ಮಾಹಿತಿಗಳು ಹೊರಬಂದಿವೆ. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಜಮೀನನ್ನು ಮಾರಿ ಅವರು ಮಾಡಿದಂತಹ ಸಮಾಜ ಸೇವೆ ಇಂದಿಗೂ ಕೂಡ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕೋಟಿ ಕೋಟಿ ಸಂಪಾದನೆ ಇಲ್ಲದಿದ್ದರೂ ಕೂಡ ಕೋಟಿ ಕೋಟಿ ದಾನ ಮಾಡಬೇಕು ಎನ್ನುವ ಅವರ ಮನಸ್ಸು ನಿಜಕ್ಕೂ ಕೂಡ ಎಲ್ಲರಿಗಿಂತ ದೊಡ್ಡದು … Read more

error: Content is protected !!