Leelavathi: ಲೀಲಾವತಿ ಜೊತೆಗೆ ವಿನೋದ್ ರಾಜ್ ಅವರನ್ನು ಅಣ್ಣಾವ್ರು ತೊಡೆಯ ಮೇಲೆ ಎತ್ತಿಟ್ಟುಕೊಂಡಿರುವ ಫೋಟೋದ ಅಸಲಿಯತ್ತು ಹೊರಬಂತು ನೋಡಿ!

Leelavathi ಮೊದಲಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿನೋದ್ ರಾಜ್(Vinod Raj Mehu) ಅವರು ರಾಜಕುಮಾರ್ ಅವರ ಮಗ ಎಂಬುದಾಗಿ ಒಂದು ಸುದ್ದಿ ಸದಾ ಕಾಲ ಪಾಸ್ ಆಗುತ್ತಲೇ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಆಪಾದನೆಯನ್ನು ಸುಳ್ಳು ಎಂಬುದಾಗಿ ಸಾಬೀತು ಪಡಿಸುವಲ್ಲಿ ಹಗಲೆರಡು ಪರಿಶ್ರಮಿಸುತ್ತಿದ್ದಾರೆ ಲೇಖಕ ಪ್ರಕಾಶ್ ರಾಜ್ ಮೇಹು. ಈ ಬಗ್ಗೆ ಪ್ರಕಾಶ್ ರಾಜ್ ಮೇಹು(Prakash Raj Mehu) ಅಣ್ಣಾವ್ರು ಬಳಿ ಕೇಳಿದಾಗಲೂ ಕೂಡ ಅದು ಸುಳ್ಳು ಎಂಬುದಾಗಿ ಹೇಳಿದ್ದರು. ಇಷ್ಟು ಮಾತ್ರವಲ್ಲದೆ ಇಷ್ಟು ದಿನ … Read more

Leelvathi Hospital: ನಟಿ ಲೀಲಾವತಿ ಅವರ ಹೆಸರಿನಲ್ಲಿ ಹಾಸ್ಪಿಟಲ್ ಕಟ್ಟಿದ್ದು ಯಾಕೆ ಗೊತ್ತಾ? ಕೊನೆಗೂ ವಿನೋದ್ ರಾಜ್ ಅವರೇ ಬಿಜಿಟ್ರು ನೋಡಿ ಈ ರಹಸ್ಯ.

Vinod Raj ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ 600ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ಲೆಜೆಂಡರಿ ನಟಿ ಆಗಿರುವಂತಹ ಲೀಲಾವತಿಯವರ(Leelvathi) ವಿಚಾರದಂತೆ ಇಂದಿನ ಲೇಖನಿಯಲ್ಲಿ ನಾವು ಸಂಪೂರ್ಣ ವಿವರವಾಗಿ ಮಾತನಾಡಲು ಹೊರಟಿದ್ದೇವೆ. ಅದರಲ್ಲೂ ಅವರ ಆಸ್ಪತ್ರೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಲಾಕ್ಡೌನ್ ಸಂದರ್ಭದಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ನಂತರ ಇತ್ತೀಚಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಬೊಮ್ಮಾಯಿ(Bommai) ಅವರ ಕೈಯಲ್ಲಿ ಈ ಆಸ್ಪತ್ರೆಯನ್ನು ಜನಪಯೋಗಕ್ಕಾಗಿ ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಕೂಡ ಖರ್ಚು … Read more

Raj Leela Vinoda: ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆ ಶಿವಣ್ಣ ಏನು ಹೇಳಿದ್ರು ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದ ನೆಚ್ಚಿನ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಅದೇ ಮಟ್ಟದ ಕ್ರೇಜ್ ಹಾಗೂ ಅಭಿಮಾನಿ ಬಳಗವನ್ನು ಮತ್ತು ಬೇಡಿಕೆಯನ್ನು ಹೊಂದಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸುವಂತಹ ನಟನೆಯನ್ನು ಮಾಡುವ ಸಾಮರ್ಥ್ಯವನ್ನು ಹ್ಯಾಟ್ರಿಕ್ ಹೀರೋ ಹೊಂದಿದ್ದಾರೆ. ಶಿವಣ್ಣನನ್ನು(Shivanna) ಅದಕ್ಕಾಗಿಯೇ ತಾನೆ ಜನ ಇಷ್ಟ ಪಡೋದು. ಶಿವಣ್ಣ(Shivanna) ಅವರ … Read more

Vinod Raj: ಲೀಲಾವತಿ ಅವರ ಹೆಸರಿನಲ್ಲಿ ಮಗ ವಿನೋದ್ ರಾಜ್ ಕಟ್ಟಿಸಿರುವ ಆಸ್ಪತ್ರೆ ಹೇಗಿದೆ ಗೊತ್ತಾ?

Leelavathi Hospital ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವ ನಟಿ ಲೀಲಾವತಿಯವರು(Leelavathi) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಸರವನ್ನು ಅನುಭವಿಸಿದ್ದಾರೆ. ಹೀಗಿದ್ದರೂ ಕೂಡ ಅವರು ಹಾಗೂ ಅವರ ಮಗ ಆಗಿರುವ ನಟ ವಿನೋದ್ ರಾಜ್(Vinod Raj) ಇಬ್ಬರು ಕೂಡ ಚಿತ್ರರಂಗದಿಂದ ದೂರವಾಗಿ ನೆಲಮಂಗಲದಲ್ಲಿ ಕೃಷಿ ಜೀವನವನ್ನು ನಡೆಸುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆಸ್ತಿಯನ್ನು ಮಾರಾಟ ಮಾಡಿ ಜನರಿಗೆ ಆರ್ಥಿಕವಾಗಿ ಹಾಗೂ ಆಹಾರವನ್ನು ವಿತರಣೆ ಮಾಡುವಂತಹ ಕೆಲಸವನ್ನು ಕೂಡ ತಾಯಿ … Read more

Leelavathi: ಲೀಲಾವತಿಯವರನ್ನು ಕಂಡು ಅದೊಂದು ಸಂದರ್ಭದಲ್ಲಿ ಅವರ ಕೈ ಹಿಡಿದುಕೊಂಡು ರಾಜಕುಮಾರ ಅವರು ಗಳಗಳನೆ ಅತ್ತಿದ್ದರಂತೆ!

Dr Rajkumar ರಾಜಕುಮಾರ್(Rajkumar) ಕನ್ನಡ ಚಿತ್ರರಂಗದ ಆಸ್ತಿ ಕನ್ನಡ ಚಿತ್ರರಂಗವೇ ಅವರು ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗವನ್ನು ದೇಶಿಯ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಎತ್ತರಕ್ಕೆ ಕೊಂಡೊಯ್ದಂತಹ ಶ್ರೇಯ ಅವರಿಗೆ ಸಲ್ಲುತ್ತದೆ. ಯಾವುದೇ ಪಾತ್ರಗಳನ್ನು ನೀಡಿದರು ಕೂಡ ಅದಕ್ಕೆ ತಕ್ಕದಾದ ನಟನೆಯನ್ನು ತೋರ್ಪಡಿಸಬಲ್ಲಂತಹ ಏಕೈಕ ಕನ್ನಡದ ಅಪರೂಪದ ಕಲಾವಿದ. ಪ್ರತಿಯೊಬ್ಬ ಕಲಾವಿದರನ್ನು ಕೂಡ ತನಗಿಂತ ಹಿರಿಯರೇ ಆಗಿರಲಿ ಅಥವಾ ತನಗಿಂತ ಕಿರಿಯರೆ ಆಗಿರಲಿ ಅವರಿಗೆ ಗೌರವವನ್ನು ಸೂಚಿಸಿ ನಿಜ ಜೀವನದಲ್ಲಿ ಕೂಡ ಅದೇ ರೀತಿ ಇದ್ದಂತಹ ಕಲಾವಿದ ನಮ್ಮೆಲ್ಲರ … Read more

Vinod Raj: ಮದುವೆ ವಿಚಾರ ಬಹಿರಂಗ ಆಗಿರುವ ವಿವಾದದ ಬೆನ್ನಲ್ಲೆ ವಿನೋದ್ ರಾಜ್ ಈಗ ಮಾಡಿರುವುದೇನು ಗೊತ್ತಾ? ಇದೆಲ್ಲ ಬೇಕಿತ್ತ ಎಂದ ಜನರು.

Vinod Raj ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತ ಆಗಿರುವಂತಹ ಪ್ರಕಾಶ್ ರಾಜ್ ಮೇಹು(Prakash Raj Mehu) ಅವರು ದೊಡ್ಡಮಟ್ಟದ ಸಂಚಲನಕ್ಕೆ ಕಾರಣವಾಗಿದ್ದು ಲೀಲಾವತಿ(Leelavathi) ಹಾಗೂ ವಿನೋದ್ ರಾಜ್ ಅವರ ಕೆಲವೊಂದು ಮುಚ್ಚಿಟ್ಟಿರುವಂತಹ ವಿಚಾರಗಳನ್ನು ಹೊರ ಹಾಕುವ ಮೂಲಕ. ಎಲ್ಲಾ ಕಡೆ ಇದೊಂದೇ ಸುದ್ದಿ ಓಡಾಡುತ್ತಿದ್ದು ಇದರ ಕುರಿತಂತೆ ಪರ ವಿರೋಧ ಚರ್ಚೆಗಳು ಕೂಡ ಪ್ರಾರಂಭವಾಗಿದೆ. ಒಂದು ಸಮಯದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸೊಸೆ ಸಿಕ್ಕಿದರೆ ಖಂಡಿತವಾಗಿ ನಾನು ಮದುವೆಯಾಗುತ್ತೇನೆ ಎಂಬುದಾಗಿ ವಿನೋದ್ ರಾಜ್ ಹೇಳಿದ್ದರು ಎಂಬುದಾಗಿ ವೈರಲ್ ಆಗಿತ್ತು. … Read more

Leelavathi: ಇಂದು ಕೋಟ್ಯಾಂತರ ರೂಪಾಯಿ ಬೆಲೆಬಾಳುವಂತಹ ಕೃಷಿ ಭೂಮಿಯನ್ನು ಅಂದು ನಟಿ ಲೀಲಾವತಿಯವರು ಎಷ್ಟು ಕೊಟ್ಟು ಖರೀದಿಸಿದ್ರು ಗೊತ್ತಾ?

Actress Leelavathi ಕನ್ನಡ ಚಿತ್ರರಂಗದ ಮೇರು ನಟಿ ಆಗಿರುವಂತಹ ಲೀಲಾವತಿ(Leelavathi) ಅವರು ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ನಿಮಗೆಲ್ಲರಿಗೂ ನೆನಪಿರಬಹುದು ನಟಿ ಲೀಲಾವತಿ ಅವರು ತಮ್ಮ ಆಸ್ತಿಯನ್ನು ಮಾರಿ ಅದರಲ್ಲಿ ಬಂದ ಹಣದಲ್ಲಿ ಬಡವರಿಗೆ ಆಹಾರ ಹಾಗೂ ಆರ್ಥಿಕ ಸಹಾಯವನ್ನು ಮಾಡಿ ಸುದ್ದಿಯಾಗಿದ್ದರು. ಇದಾದ ನಂತರ ಇತ್ತೀಚಿಗಷ್ಟೇ ನೆಲಮಂಗಲದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಕೂಡ ಲೋಕಾರ್ಪಣೆ ಮಾಡಿ ಸಮಾಜ ಸೇವೆಗೆ ಈ ವಯಸ್ಸಿನಲ್ಲಿ ಕೂಡ ತಾನು ಕಟ್ಟಿಬದ್ಧಳು ಎಂಬುದಾಗಿ ಸಾಬೀತುಪಡಿಸಿದ್ದರು. ಇತ್ತೀಚಿಗಷ್ಟೇ ಗೋವುಗಳಿಗಾಗಿ ಕೂಡ … Read more

Leelavathi: ಲೀಲಾವತಿಯವರ ಗಂಡ ಎಂಬುದಾಗಿ ಎಲ್ಲಾ ಕಡೆ ಸದ್ದು ಮಾಡುತ್ತಿರುವ ಮಹಾಲಿಂಗ ಭಾಗವತರ್ ಯಾರು ಗೊತ್ತಾ? ಕೊನೆಗೂ ಹೊರ ಬಿತ್ತು ನೋಡಿ ನಿಜವಾದ ಮಾಹಿತಿ.

Mahalinga Bhagavathar ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿವಾ’ ದಾತ್ಮಕ ರೂಪದಲ್ಲಿ ಹೋರಾಡುತ್ತಿರುವ ಒಂದೇ ಒಂದು ಸುದ್ದಿ ಎಂದರೆ ಅದು ಕನ್ನಡ ಚಿತ್ರರಂಗದ ಖ್ಯಾತ ಲೆಜೆಂಡರಿ ನಟಿ ಆಗಿರುವಂತಹ ಲೀಲಾವತಿ(Leelavathi) ಅಮ್ಮ ಅವರ ವೈವಾಹಿಕ ವಿಚಾರ ಹಾಗೂ ಅವರ ಮಗ ವಿನೋದ್ ರಾಜ್(Vinod Raj) ಅವರ ವೈವಾಹಿಕ ವಿಚಾರ. ಅದರಲ್ಲೂ ವಿಶೇಷವಾಗಿ ಈ ಆಪಾದನೆಯನ್ನು ಮಾಡುತ್ತಿರುವವರು ಖ್ಯಾತ ಪತ್ರಕರ್ತರಲ್ಲಿ ಒಬ್ಬರಾಗಿರುವಂತಹ ಪ್ರಕಾಶ್ ರಾಜ್ ಮೇಹು. ಮೊದಲಿಗೆ ಎಲ್ಲರೂ ತಿಳಿದುಕೊಂಡ ಹಾಗೆ ನಾವು ಕೂಡ ವಿನೋದ್ ರಾಜ್(Vinod Raj) … Read more

Leelavathi: ವಿನೋದ್ ರಾಜ್ ಮದುವೆ ಬಗ್ಗೆ ತಾಯಿ ಲೀಲಾವತಿ ಹೇಳಿದ್ದೇನು ಗೊತ್ತಾ? ಮದುವೆ ಅಗಿದ್ದು ಹೇಗೆ ಇಲ್ಲಿದೆ ಸಂಪೂರ್ಣ ವಿವರ.

Vinod Raj ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಲೀಲಾವತಿ(Leelavathi) ಅವರ ಮಗ ವಿನೋದ್ ರಾಜ್(Vinod Raj) ಅವರ ಮದುವೆ ವಿಚಾರಗಳ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿದೆ. ಇದರ ಕುರಿತಂತೆ ಸಾಕಷ್ಟು ಊಹಾಪೋಹಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದವು. ಆದರೆ ನಟಿ ಲೀಲಾವತಿ(Actress Leelavathi) ಅವರೇ ಕೊನೆಗೂ ಕೂಡ ಇದರ ಕುರಿತ ಸಂದರ್ಶನ ಒಂದರಲ್ಲಿ ಮಾತನಾಡಿದ್ದು ಇದಕ್ಕೆ ಸಂಪೂರ್ಣ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಓಡಾಡುತ್ತಿರುವ ಗಾಳಿ ಸುದ್ದಿಗಳಿಗೆ … Read more

Leelavathi: 600ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಲೀಲಾವತಿ ಅವರ ಈಗಿನ ನಿಜವಾದ ವಯಸ್ಸೆಷ್ಟು ಗೊತ್ತಾ?

Actress Leelavathi ನಟಿ ಲೀಲಾವತಿಯವರು ಕನ್ನಡ ಚಿತ್ರರಂಗದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಕೂಡ ನಟನೆ ಮಾಡಿಕೊಂಡು ಬಂದವರು. ಆರಂಭದಲ್ಲಿ ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡ ಲೀಲಾವತಿಯವರು(Leelavathi) ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಪೋಷಕ ಕಲಾವಿದೆಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. 600 ಸಿನಿಮಾಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳನ್ನು ನಟಿ ಲೀಲಾವತಿ(Leelavathi) ಅವರು ಕನ್ನಡ ಚಿತ್ರರಂಗದಲ್ಲಿಯೇ ಮಾಡಿದ್ದಾರೆ. ಕೇವಲ ಅವರು ಮಾತ್ರವಲ್ಲದೆ ಅವರ ಮಗ ಆಗಿರುವಂತಹ ವಿನೋದ್ ರಾಜ್(Vinod … Read more

error: Content is protected !!