ಹುಟ್ಟುವ ಮೊದಲೆ ಮಗುವಿಗೆ ಹೆಸರಿಟ್ಟು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ಲವ್ ಮಾಕ್ಟೈಲ್ ಜೋಡಿಗಳು!

ಸ್ನೇಹಿತರೆ, ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagraj) ಜೋಡಿಗಳು ಪೋಷಕರಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಗು ಹುಟ್ಟುವ ಮೊದಲೆ ಕೃಷ್ಮೀ ಎಂದು ಹೆಸರಿಟ್ಟು ಇದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಗುವಿನ ಆಗಮನವಾಗಲಿರುವಂತಹ ಸಿಹಿ ಸುದ್ದಿಯನ್ನು ದಂಪತಿಗಳು ಹಂಚಿಕೊಂಡು ಬಾರಿ ವೈರಲಾಗುತ್ತಿದ್ದಾರೆ. ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸುತ್ತಿದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗಳು ಲಾಕ್ಡೌನ್ … Read more

ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಖರೀದಿಸಿರುವ ಹೊಸ ಮನೆಯ ಬೆಲೆ ಎಷ್ಟು ಗೊತ್ತಾ?

ನಮ್ಮ ಕನ್ನಡ ಚಿತ್ರರಂಗದಲ್ಲಿ ಜೊತೆಯಾಗಿ ನಟಿಸುವ ಮೂಲಕ ಪ್ರೀತಿಸಿ ಮದುವೆಯಾಗಿರುವ ಹಲವಾರು ಜೋಡಿಗಳು ಇವೆ. ಅವರಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಜೋಡಿಗಳೆಂದರೆ ಅದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ. ಇಬ್ಬರೂ ಕೂಡ ತಮ್ಮ ಸಿನಿಮಾ ಜೀವನದ ಆರಂಭಿಕ ದಿನಗಳಲ್ಲಿಯೇ ಪ್ರೀತಿಸಿ ಯಾರಿಗೂ ತಿಳಿಯದಂತೆ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇರಿಸಿಕೊಂಡು ನಂತರ ಚಿತ್ರರಂಗದಲ್ಲಿ ಒಂದು ಹಂತಕ್ಕೆ ಯಶಸ್ಸನ್ನು ಸಾಧಿಸಿದ ಮೇಲೆ ಮದುವೆಯಾದವರು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ಪ್ರೀತಿ ಎನ್ನುವುದು … Read more

error: Content is protected !!