Pavithra Lokesh: ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆ ತೆಲುಗು ನಟನ ಮೇಲೆ ನಟಿ ಪವಿತ್ರ ಲೋಕೇಶ್ ಅವರಿಗೆ ಪ್ರೀತಿ ಇತ್ತಂತೆ.
Pavithra Lokesh ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಮೈಸೂರು ಲೋಕೇಶ್ ರವರ ಮಗಳಾಗಿರುವ ನಟಿ ಪವಿತ್ರ ಲೋಕೇಶ್(Pavithra Lokesh) ರವರು ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ಪೋಷಕ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನರೇಶ್ ಅವರ ಜೊತೆಗೂ ಕೂಡ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ಅವರು ನರೇಶ್(Naresh) ಅವರ ನಿರ್ಮಾಣ ಹಾಗೂ ನಾಯಕ ನಟನೆಯಲ್ಲಿ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡು ಸಖತ್ … Read more