Pavithra Naresh: ಹೊಸದಾಗಿ ಮದುವೆಯಾಗಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ಹನಿಮೂನ್ ನಲ್ಲಿ ಕಷ್ಟ ಪಡ್ತಿದ್ದಾರೆ ನೋಡಿ.

Pavithra Lokesh ಸಾಕಷ್ಟು ಸಮಯಗಳಿಂದ ತೆಲುಗು ಚಿತ್ರನಟ ನರೇಶ್(Naresh) ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿಯಾಗಿದ್ದ ಪವಿತ್ರ ಲೋಕೇಶ್ ರವರ ನಡುವೆ ಸಂಬಂಧ ಇದೆ ಎನ್ನುವ ಗಾಳಿ ಸುದ್ದಿಗಳು ಹಾಗೂ ಊಹಾಪೋಹಗಳು ಓಡಾಡುತ್ತಿದ್ದವು. ಆದರೆ ನಿನ್ನೆಯಷ್ಟೇ ಮದುವೆ ಆಗುವ ಮೂಲಕ ಎಲ್ಲಾ ಗಾಳಿ ಸುದ್ದಿಗಳು ಈಗ ನಿಜವಾಗಿವೆ. ಇವರಿಬ್ಬರ ಮದುವೆ ವಿಡಿಯೋ ಯಾವುದೇ ಸಿನಿಮಾಗೂ ಕೂಡ ಕಡಿಮೆ ಇಲ್ಲ ಎನ್ನುವಂತಿದೆ. ಇನ್ನು ನಟ ನರೇಶ್ ರವರಿಗೆ ಇದು ನಾಲ್ಕನೇ ಮದುವೆಯಾಗಿದ್ದು ನಟಿ ಪವಿತ್ರ ಲೋಕೇಶ್(Pavithra Lokesh) … Read more

error: Content is protected !!