Pooja Gandhi: ಮದುವೆಯಾದ ಕೂಡಲೇ ಕುವೆಂಪು ಅವರ ಜನ್ಮ ಸ್ಥಳಕ್ಕೆ ಭೇಟಿ ನೀಡಿದ ಸ್ಟಾರ್ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ದಂಪತಿಗಳು

Pooja Gandhi: ಸ್ನೇಹಿತರೆ, ಕಳೆದ ನವೆಂಬರ್ 29ನೇ ತಾರೀಕು 2023 ರಂದು ಮಳೆ ಹುಡುಗಿ ಪೂಜಾ ಗಾಂಧಿ(Pooja Gandhi) ಯವರು ತಮ್ಮ ಬಹುಕಾಲದ ಗೆಳೆಯ ಹಾಗೂ ಕನ್ನಡವನ್ನು ಕಲಿಸಿಕೊಟ್ಟಂತಹ ಗುರು ವಿಜಯ್ (Vijay) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಓರ್ವ ಸ್ಟಾರ್ ನಟಿಯಾದರೂ ಕೂಡ ಬಹಳ ಸಿಂಪಲ್ಲಾಗಿ ರಾಷ್ಟ್ರ ಕವಿ ಕುವೆಂಪು(Kuvempu) ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ದಂಪತಿಗಳು ಮದುವೆಯ ಮರುದಿನ ಕುವೆಂಪು ಅವರು ಹುಟ್ಟಿದಂತಹ ಪುಣ್ಯ ಭೂಮಿಗೆ ಭೇಟಿ ನೀಡಿ … Read more

Pooja Gandhi Marriage: ಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾಗಾಂಧಿ!

Pooja Gandhi Marriage: ಅದೊಂದು ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯನ್ನು ಸುರಿಸಿದ ನಟಿ ಪೂಜಾ ಗಾಂಧಿ ಅವರು ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿ ತಮ್ಮ ವ್ಯಕ್ತಿತ್ವದ ಪರಿಚಯವನ್ನು ಕನ್ನಡಿಗರಿಗೆ ಮಾಡಿಕೊಟ್ಟರು. ಭಾಷೆ ಸಮಸ್ಯೆಯಿಂದಾಗಿ ಹೆಚ್ಚಿನ ಕನ್ನಡ ಚಿತ್ರಗಳ ಅವಕಾಶವನ್ನು ಕಳೆದುಕೊಂಡಂತಹ ಪೂಜಾ ಗಾಂಧಿ ಅವರು ಕನ್ನಡವನ್ನು ಕಲಿಯುವಂತಹ ನಿರ್ಧಾರ ತೆಗೆದುಕೊಂಡು ಶ್ರೇಷ್ಠ ಕವಿ ಮಹಾಶಯರ ಕವನಗಳನ್ನು, ಕಥಸಂಕಲಗಳನ್ನು ಓದುತ್ತಾ ಜನರಿಗೆ … Read more

Pooja Gandhi: ಮದುವೆ ಮುರಿದು ಹೋದ ಮೇಲೆ ಚಿತ್ರರಂಗದಿಂದ ಪೂಜಾ ಗಾಂಧಿ ಮಾಯವಾಗಿದ್ದು ಯಾಕೆ ಗೊತ್ತಾ?

Pooja Gandhi ನಟಿ ಪೂಜಾ ಗಾಂಧಿ(Actress Pooja Gandhi) ನಿಮಗೆಲ್ಲರಿಗೂ ತಿಳಿದಿರುವಂತೆ ಮುಂಗಾರು ಮಳೆ(Mungaru Male) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಕನ್ನಡ ಬರದೇ ಇದ್ದರೂ ಕೂಡ ಕನ್ನಡಿಗರು ಅವರ ನಟನೆಯನ್ನು ನೋಡಿ ಅವರನ್ನು ತಮ್ಮ ಮನೆಮಗಳಂತೆ ಸ್ವೀಕರಿಸುತ್ತಾರೆ. ಆದರೆ ಈ ಮಧ್ಯದಲ್ಲಿ ಅವರ ಎಂಗೇಜ್ಮೆಂಟ್ ನಡೆದು ಮದುವೆ ಕೂಡ ನಿಶ್ಚಯವಾಗುತ್ತದೆ. ಎಲ್ಲರೂ ಪೂಜಾ ಗಾಂಧಿ ಮದುವೆಯಾಗುತ್ತಾರೆ ಎಂಬುದಾಗಿ ಭಾವಿಸುತ್ತಾರೆ. ಆದರೆ ಕೆಲವೇ … Read more

Pooja Gandhi: ಒಳ್ಳೆ ಹಿಟ್ ಸಿನಿಮಾಗಳನ್ನು ಕೊಟ್ಟಂತ ಪೂಜಾಗಾಂಧಿ ಇದ್ದಕಿದ್ದಂತೆ ಕಣ್ಮರೆ ಆಗಿದ್ಯಾಕೆ? ತೆರೆ ಹಿಂದಿನ ಸತ್ಯಕತೆ.

Pooja Gandhi ಪೂಜಾ ಗಾಂಧಿ ಪರಭಾಷೆಗಳಿಂದ ಕನ್ನಡ ಚಿತ್ರರಂಗಕ್ಕೆ ಬಂದು ನಟಿಸಿ ಇಲ್ಲಿಯೇ ನೆಲೆ ಕಂಡುಕೊಂಡವರಲ್ಲಿ ಸಾಕಷ್ಟು ಮಂದಿ ಇದ್ದಾರೆ ಆದರೆ ನಮಗೆ ಈ ವಿಚಾರದಲ್ಲಿ ಮಾತನಾಡುವಾಗ ನೆನಪಾಗುವ ಕೆಲವು ನಟಿಯರಲ್ಲಿ ಪ್ರಮುಖವಾಗಿ ಪೂಜಾ ಗಾಂಧಿ(ಪೂಜಾ ಗಾಂಧಿ) ಅವರು ಕಾಣಿಸಿಕೊಂಡಿದ್ದಾರೆ. ಮುಂಗಾರು ಮಳೆ(ಮುಂಗಾರು ಮಳೆ) ಸಿನಿಮಾದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್(ಗೋಲ್ಡನ್ ಸ್ಟಾರ್ ಗಣೇಶ್) ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ನಾಯಕನಟಿಯಾಗಿ ಪೂಜಾ ಗಾಂಧಿ(ಪೂಜಾ ಗಾಂಧಿ) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ದೊಡ್ಡ ಮಟ್ಟದಲ್ಲಿ … Read more

error: Content is protected !!