Prajwal Devaraj: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳ 8ನೇ ವರ್ಷದ ಮದುವೆ ಆನಿವರ್ಸರಿ ಸಂಭ್ರಮ! ಇಲ್ಲಿವೆ ಸಖತ್ ಫೋಟೋಸ್

prajwal Devaraj ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳೆಂದೇ ಕರೆಯಲ್ಪಡುವ ಪ್ರಜ್ವಲ್ ದೇವರಾಜ್ (Prajwal Devraj) ಮತ್ತು ರಾಗಿಣಿ (Ragini) ದಂಪತಿಗಳು ತಮ್ಮ ವೃತ್ತಿ ಬದುಕಿನ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ ವೈರಲ್ ಆಗುತ್ತಿರುತ್ತಾರೆ. ಹೌದು ಸ್ನೇಹಿತರೆ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಪ್ರೀತಿ ಪಾತ್ರರಿಗೆ ಸಮಯ ಕೊಡುವುದನ್ನು ಎಂದು ಮರೆಯದಂತಹ ಸ್ಟಾರ್ ನಟರು ಆಗಾಗ ತಮ್ಮ ಕುಟುಂಬದೊಂದಿಗೆ ವೆಕೇಷನ್ಗೆ ತೆರಳಿ … Read more

Actress Prajwal Devaraj: ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳ ಫೋಟೋಸ್!

ಸ್ನೇಹಿತರೆ, ಬರೋಬ್ಬರಿ 17 ವರ್ಷಗಳಿಂದ ಪ್ರೀತಿಯಲ್ಲಿ ಇರುವಂತಹ ಕನ್ನಡ ಚಿತ್ರರಂಗದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್(Prajwal Devraj) ಹಾಗು ಮಾಡೆಲ್ ಕಮ್ ಡ್ಯಾನ್ಸರ್ ಆಗಿರುವಂತಹ ರಾಗಿಣಿ ಅವರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಫೋಟೋಗೆ ಬಹಳ ಕ್ಯೂಟ್ ಹಾಗೆ ಫೋಸ್ ನೀಡಿದ್ದು, ಸದ್ಯ ಈ ಫೋಟೋ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ. ಹೌದು ಗೆಳೆಯರೇ ರಾಗಿಣಿ(Ragini) ಅವರು ಸ್ಲೀವ್ಲೆಸ್ ಬ್ಲೌಸ್ ಧರಿಸಿ ಗುಲಾಬಿ ಬಣ್ಣದ ಸೀರೆಯುಟ್ಟು ಹಣೆ ತುಂಬಾ ಕುಂಕುಮ ಕೈಗಳಿಗೆ ಬಳೆ ಧರಿಸಿ ತಮ್ಮ ಪತಿ ಪ್ರಜ್ವಲ್ ದೇವರಾಜ್ … Read more

Meghana Raj: ಮೇಘನ ರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Prajwal Devaraj ಚಿರು ಅವರ ಅಗಲಿಕೆಯಿಂದಾಗಿ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟಿ ಮೇಘನಾ ರಾಜ್(Meghana Raj) ಅವರು ಕೊನೆಗೂ ಕನ್ನಡ ಚಿತ್ರರಂಗದಲ್ಲಿ ತತ್ಸಮ ತದ್ಭವ ಎನ್ನುವ ಸಿನಿಮಾದ ಮೂಲಕ ಕಾಲಿಡುತ್ತಿದ್ದಾರೆ ಎಂಬುದು ಎಲ್ಲರೂ ಕೂಡ ಮೆಚ್ಚಬೇಕಾಗಿರುವಂತಹ ವಿಚಾರವಾಗಿದೆ. ಕೊನೆಗೂ ಕೂಡ ಅವರ ಕಂಬ್ಯಾಕ್ ಪ್ರೇಕ್ಷಕರು ಮೆಚ್ಚುವ ರೀತಿಯಲ್ಲಿ ನಡೆಯಲಿದೆ ಎನ್ನುವುದು ಎಲ್ಲರ ಖುಷಿಗೆ ಕಾರಣವಾಗಿದೆ. ಹೌದು ಪನ್ನಗಭರಣ(Pannaga Bharana) ರವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ರಾಜ್ ಅವರು ತಮ್ಮ … Read more

Ragini: ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Prajwal Devaraj ನಟ ಪ್ರಜ್ವಲ್ ದೇವರಾಜ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗಕ್ಕೆ 2007ರಲ್ಲಿ ಬಿಡುಗಡೆಯಾದಂತಹ ಸಿಕ್ಸರ್ ಸಿನಿಮಾದ(Sixer) ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಾರೆ. ಆರಂಭಿಕ ದಿನಗಳಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ಯುವ ಉದಯೋನ್ಮುಖ ನಾಯಕ ನಟನಾಗಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾರೆ. ಅದಾಗಲೇ ಅವರ ತಂದೆ ಡೈನಮಿಕ್ ಸ್ಟಾರ್ ದೇವರಾಜ್(Actor Devaraj) ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಪೋಷಕ ಕಲಾವಿದನಾಗಿ ಹಾಗೂ ಖಳನಾಯಕನಾಗಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದರು. ಚಿತ್ರರಂಗದಲ್ಲಿ … Read more

error: Content is protected !!