Prithvi Shah: ಕನ್ನಡದ ಈ ಖ್ಯಾತ ನಟನನ್ನು ಬಾಸ್ ಎಂದು ಕರೆದ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ! ಯಾರದು ಗೊತ್ತಾ ಬಾಸ್?

Kannada Actor ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ(Kannada Film Industry) ಜಾಗತಿಕ ಮಟ್ಟದಲ್ಲಿ ಹೆಸರನ್ನು ಪಡೆಯಲು ಪ್ರಾರಂಭಿಸಿದ ಮೇಲೆ ಭಾರತೀಯ ಕ್ರಿಕೆಟ್ ಹಾಗೂ ಚಿತ್ರರಂಗದಲ್ಲಿರುವ ಸೆಲೆಬ್ರಿಟಿಗಳು ಕೂಡ ಕನ್ನಡದ ನಟರ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಲು ಪ್ರಾರಂಭಿಸಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ನಾವು ಮಾತನಾಡಲು ಹೊರಟಿರುವುದು ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗರೊಬ್ಬರ ಕುರಿತಂತೆ. ಹೌದು ಅಂಡರ್ 19 ತಂಡದ ನಾಯಕನಾಗಿ ವಿಜಯ ಸಾಧಿಸಿದ ನಂತರ ಭಾರತೀಯ ಪುರುಷರ ತಂಡಕ್ಕೆ ಆಯ್ಕೆ ಆಗಿ ಹಲವಾರು … Read more

error: Content is protected !!