ನಾನು ಡಬ್ಬಾ ಫಿಲಂ ಮಾಡಿದ್ದೀನಿ ಎಂಬುದಾಗಿ ಓಪನ್ ಆಗಿಯೇ ಹೇಳಿದ ಡಿ ಬಾಸ್, ತಬ್ಬಿಬ್ಬಾದ ಅಭಿಮಾನಿಗಳು.

Darshan Thoogudeepa: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ನಾಲ್ಕನೇ ಹಾಡಾಗಿರುವ ಡೋಂಟ್ ಮೆಸ್ ವಿತ್ ಹಿಮ್(Dont Mess With Him) ಹಾಡನ್ನು ಜನವರಿ 14ರ ಮಕರ ಸಂಕ್ರಾಂತಿಯ ಶುಭ ದಿನದಂದು ತುಮಕೂರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಉಳಿದ ಮೂರು ಹಾಡುಗಳಂತೆ ಈ ಹಾಡು ಕೂಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಲಕ್ಷಾನುಗಟ್ಟಲೆ ವೀಕ್ಷಣೆಗಳನ್ನು(Views) ಪಡೆದುಕೊಂಡಿದೆ. ದಿನೇ ದಿನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಹಾಗೂ … Read more

ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾರಾಮ್ ಮದುವೆ ಆಗದೆ ಇರಲು ಕಾರಣವೇನು ಗೊತ್ತಾ?

Actress Rachita Ram Remuneration: ಮೊದಲು ಕಿರುತೆರೆ ( Television ) ಧಾರವಾಹಿಗಳಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಂದಿಯಾ ರಾಮ್ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದಲ್ಲಿ ರಚಿತಾ ರಾಮ್ ಆಗಿ ಪರಿಚಿತರಾಗಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಾರೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಹಣ್ಣಿನಿಂದ ಇಂದಿನವರೆಗೂ ತಮ್ಮ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ ಇದು … Read more

ಕ್ರಾಂತಿ ಸಿನಿಮಾದ ಐಟಂ ಸಾಂಗ್ ಗೆ ರಚಿತಾ ರಾಮ್ ಕ್ಯೂಟ್ ಸ್ಟೆಪ್ ಹಾಕಿರೋ ವಿಡಿಯೋ ವೈರಲ್.

Rachita Ram Shake It Pushpavati Reel ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದ್ದು ಚಿತ್ರದ ಕುರಿತಂತೆ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ( Expectations ) ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು (Songs ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗಿವೆ. ಕ್ರಾಂತಿ ಸಿನಿಮಾದ ಮೊದಲನೇ ಹಾಡು ಮೈಸೂರಿನಲ್ಲಿ ಬಿಡುಗಡೆಯಾದರೆ 2ನೇ ಹಾಡು ಬಳ್ಳಾರಿಯ ಹೊಸಪೇಟೆಯಲ್ಲಿ ಅದ್ದೂರಿಯಾಗಿ … Read more

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯದಲ್ಲೇ ಸಿಹಿ ಸುದ್ದಿ ಹಂಚಲಿದ್ದಾರೆ…ಅಭಿಮಾನಿಗಳಿಗಿಗ ಸಂಭ್ರಮದ ಕಾಲ.. ನಟಿ, ರಚಿತಾ ರಾಮ್ ಕೈ ಹಿಡಿಯಲಿರುವ ವರ ಯಾರು ಗೊತ್ತಾ??

Rachita ram marraige : ‘ಬುಲ್ ಬುಲ್’ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್(Rachita Ram) , ಒಂದರ ಹಿಂದೊಂದು ಹಿಟ್ ಸಿನಿಮಾವನ್ನು 10 ವರ್ಷಗಳಿಂದಲೂ ನೀಡುತ್ತಲೇ ಬಂದಿದ್ದಾರೆ. ದಿಲ್ ರಂಗೀಲಾ, ರನ್ನ, ರತ್ನಾವರ, ಚಕ್ರವ್ಯೂಹ, ಜಗ್ಗು ದಾದಾ, ಅಯೋಗ್ಯ, ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನಿಸುವಂತಹ ಸೌಂದರ್ಯ ರಚಿತರಾಮ್ ಅವರದ್ದು. ಚಂದನವನದ ಗುಳಿಕೆನ್ನೆ ಸುಂದರಿಯ(Dimple queen) ನಗುವನ್ನೊಮ್ಮೆ ನೋಡಿದರೆ ಸಾಕು, … Read more

ಡಿ ಬಾಸ್ ಖರೀದಿಸಿರುವ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ತಿರುಗುತ್ತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಸಾಗರದ ರೀತಿಯಲ್ಲಿ ಅವರನ್ನು ಮುತ್ತಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಅವರಂತೆ ಅಭಿಮಾನಿಗಳ ಅಭಿಮಾನವನ್ನು ಇಷ್ಟೊಂದು ದೊಡ್ಡ ರೀತಿಯಲ್ಲಿ ಆನಂದಿಸುತ್ತಿರುವ ಮತ್ತೊಬ್ಬ ಸ್ಟಾರ್ ನಟ ಇಲ್ಲ ಎಂದೇ ಹೇಳಬಹುದಾಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅತ್ಯಂತ ದೊಡ್ಡ ಪ್ರಾಣಿ ಪ್ರಿಯ ಹಾಗೂ ದುಬಾರಿ ಕಾರುಗಳ … Read more

ಡ್ರಾಮಾ ಜ್ಯೂನಿಯರ್ಸ್ ಸೀಸನ್-4 ಗೆ ರಚಿತಾ ರಾಮ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದರ್ಬಾರು ಜೋರಾಗಿದೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಸಂಭ್ರಮ ಅದ್ಧೂರಿಯಾಗಿರುತ್ತೆ. ವಾರದ ಪ್ರಾರಂಭದಲ್ಲಿ ಧಾರಾವಾಹಿಗಳ ಸಂಭ್ರಮ ಜೋರಾಗಿರುತ್ತೆ. ವಾಹಿನಿಗಳ ಮಧ್ಯೆ ವಾರಾಂತ್ಯದಲ್ಲಿ ಟಿಆರ್ ಪಿ ಪೈಪೋಟಿ ಭರದಿಂದ ಸಾಗಿದೆ. ಡ್ರಾಮಾ ಜೂನಿಯರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಟಿಆರ್ ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಡ್ರಾಮಾ ಜೂನಿಯರ್ಸ್ ನಲ್ಲಿ ರವಿಚಂದ್ರನ್ ಮತ್ತು ರವಿ ರಚಿತಾ ರಾಮ್ ಅವರು ಮಿಂಚುತ್ತಿದ್ದಾರೆ. ಇನ್ನೊಂದು ಕಡೆ … Read more

error: Content is protected !!