Rakshak bullet: ನನಗೆ 5 ಮದುವೆಯಾಗುವ ಯೋಗ ಇದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್!

Rakshak bullet In Kannada Bigg Boss: ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಶಾಂತಿವನದಂತೆ ಇದ್ದಂತಹ ಬಿಗ್ ಬಾಸ್ ಮನೆ ಇದೀಗ ರಣರಂಗವಾಗಿಬಿಟ್ಟಿದೆ. ಸ್ನೇಹ ಪ್ರೀತಿ ದ್ವೇಷ ಕರುಣೆ ಸೇಡು ಹೀಗೆ ಎಲ್ಲಾ ರೀತಿಯ ಭಾವನೆಗಳು ನೋಡ ಸಿಗುವಂತಹ ಏಕೈಕ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನು ಈ ಸೀಸನ್ ಸ್ಪರ್ದಿಗಳು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿದ್ದು … Read more

ಕಷ್ಟ ಕಾಲದಲ್ಲಿ ಪುನೀತ್ ರಾಜ್‌ಕುಮಾರ್ ಒಂದು ಬ್ಯಾಗಲ್ಲಿ ಹಣ ಕೊಟ್ರಾ? ಗಾಳಿಸುದ್ದಿ ಹಬ್ಬಿಸಿದವರಿಗೆ ರಕ್ಷಕ್ ಬುಲೆಟ್‌ ಟಾಂಗ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಯಾವ ರೀತಿಯ ದೊಡ್ಡ ಮಟ್ಟದ ಕೊಡುಗೆಯನ್ನು ತಮ್ಮ ಸಂಪೂರ್ಣ ಜೀವಿತಾವಧಿಯಲ್ಲಿ ನೀಡಿದ್ದಾರೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಯಾಕೆಂದರೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದು ನಿಜ ಜೀವನದಲ್ಲಿ ಕೂಡ ಅವರನ್ನು ದೇವರೆಂಬುದಾಗಿ ಪೂಜಿಸುವವರು ಈಗಾಗಲೇ ಕರ್ನಾಟಕದಲ್ಲಿ ಸಾವಿರಾರು ಮಂದಿ ಇದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕೆ ತಕ್ಕದಾದ ಉದಾಹರಣೆ ಎಂದರೆ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ನೋಡಲು ಕಂಠೀರವ ಸ್ಟೇಡಿಯಂಗೆ ಎಷ್ಟು ಲಕ್ಷ ಮಂದಿ ಬಂದಿದ್ದಾರೆ ಎಂಬುದು ನಿಮಗೆಲ್ಲರಿಗೂ … Read more

error: Content is protected !!