Yash 19: ನರ್ತನ್ ಹೋದ್ರು ಮತ್ತೊಬ್ರು ಬಂದ್ರು! ಯಶ್ ಅವರ ಮುಂದಿನ ಸಿನಿಮಾದ ಡೈರೆಕ್ಟರ್ ಇವ್ರೆ ಅಂತೆ?

Rocking Star Yash ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವೇ ಕಳೆದಿದ್ದರೂ ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಇಂದಿಗೂ ಕೂಡ ಎಲ್ಲಾ ಕಡೆ ಗೊಂದಲಗಳೆ ತುಂಬಿರುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಯಶ್(Yash) ಅಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ರಾಕಿ ಬಾಯ್ ಮುಂದಿನ ನಡೆ ಏನು ಎಂಬುದರ ಕುರಿತಂತೆ, ಚಿಂತಾಕ್ರಾಂತವಾಗಿದೆ. ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಊಹಾಪವುಗಳು … Read more

error: Content is protected !!