Sanvi Sudeep: ಸಾನ್ವಿ ಸುದೀಪ್ ಅವರ ಲೇಟೆಸ್ಟ್ ಡ್ರಾಯಿಂಗ್ ಹೇಗಿದೆ ಗೊತ್ತಾ ನೋಡಿ ಸೂಪರ್ ಅಂತೀರಾ.

Sanvi Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಯಾವುದೇ ಕ್ಷೇತ್ರಕ್ಕೆ ಹೋದರು ಕೂಡ ಅದರಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸುವಂತಹ ಚಾಣಾಕ್ಷತೆಯನ್ನು ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಅವರು ಪ್ರತಿಭಾನ್ವಿತರಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕ ನಟ ನಿರ್ದೇಶಕ ನಿರ್ಮಾಪಕ ಗಾಯಕ ನಿರೂಪಕ ಯಾವುದೇ ಜವಾಬ್ದಾರಿಯನ್ನು ನೀಡಿದರು ಕೂಡ ಕಿಚ್ಚ ಸುದೀಪ್(Kiccha Sudeep) ಪರಿಪೂರ್ಣ ಜವಾಬ್ದಾರಿಯಿಂದ ಪರಿಪಕ್ವವಾಗಿ ನಿಭಾಯಿಸುತ್ತಾರೆ. ಇನ್ನು ಕ್ರಿಕೆಟರ್ ಆಗಿ ಕೂಡ ಈಗಾಗಲೇ ಕರ್ನಾಟಕ ಬುಲ್ಡೋ ಜರ್ಸ್ ತಂಡವನ್ನು ಸಿಸಿಎಲ್(CCL) ನಲ್ಲಿ ಯಾವ ರೀತಿಯಲ್ಲಿ ಸಾಕಷ್ಟು … Read more

Sanvi Sudeep: ಕಿಚ್ಚನ ಮಗಳ ಜೊತೆಗೆ ಅಪ್ಪು ಮಗಳು. ಫೋಟೋ ಫುಲ್ ವೈರಲ್.

Sanvi Sudeep ಒಂದು ಕಡೆ ಕಿಚ್ಚ ಸುದೀಪ್(Kiccha Sudeep) ರವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಅವರ ಮಗಳಾಗಿರುವಂತಹ ಸಾನ್ವಿ ಸುದೀಪ್ ರವರು ತಮ್ಮ ಸಹೋದರ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರ ಸಿನಿಮಾದಲ್ಲಿ ಹಾಡನ್ನು ಹಾಡುವ ಮೂಲಕ ಕೂಡ ಸುದ್ದಿಯಲ್ಲಿದ್ದಾರೆ. ಸಾನ್ವಿ ಸುದೀಪ್(Sanvi Sudeep) ರವರು ಜಿಮ್ಮಿ ಸಿನಿಮಾದಲ್ಲಿ ಥೀಮ್ ಸಾಂಗ್ ಅನ್ನು ಹಾಡುವ ಮೂಲಕ ಈಗ ಯಾವುದೇ ಹಾಲಿವುಡ್ ಸಿಂಗರ್ ಗೂ ಕೂಡ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿದ್ದಾರೆ. ಅವರು … Read more

Sanvi Sudeep: ಸುದೀಪ್ ಅಳಿಯನ ಜೊತೆಗೆ ಅವರ ಮಗಳು ಕೂಡ ಲಾಂಚ್ ಆದ್ರು! ಎಲ್ಲಿ ಹೇಗೆ ಇಲ್ಲಿದೆ ನೋಡಿ ವಿವರ.

Sanvi Sudeep ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಭಾಷೆಗಳಲ್ಲಿ ಹಾಗೂ ನಟನೆ ನಿರ್ದೇಶನ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೂಡ ಯಾರು ಮಾಡಲಾಗದ ಸಾಧನೆಯನ್ನು ಮಾಡಿರುವ ಮೇರು ಕಲಾವಿದ. ನಿಜಕ್ಕೂ ಕೂಡ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಅವರ ಮೇಲೆ ವಿಶೇಷವಾದ ಗೌರವ ಇರುತ್ತದೆ. ಈಗ ಚಿತ್ರರಂಗಕ್ಕೆ ಜಿಮ್ಮಿ ಸಿನಿಮಾದ(Jimmy Kannada Film) ಮೂಲಕ ಅವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) … Read more

Kiccha Sudeep: ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ರವರ ಮಗಳು ಈ ವಿಭಾಗದಲ್ಲಿ ಚಿತ್ರರಂಗವನ್ನು ಆಳಬಹುದು!

Sanvi Sudeep ಯಾವುದು ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಾಯಕ ನಟನಾಗಿರುವ ಸಾಮರ್ಥ್ಯದ ಬಗ್ಗೆ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಅಂದು ಯಾವುದೇ ಹಿನ್ನೆಲೆ ಇಲ್ಲದೆ ಬಂದಂತಹ ಕಿಚ್ಚ ಸುದೀಪ್ ಎಂದು ಪ್ರತಿಭೆಗಳಿಗೆ ಬೆಂಬಲದ ಆಶಾಕಿರಣ ವಾಗಿದ್ದಾರೆ. ನಿಜಕ್ಕೂ ಕೂಡ ಅವರು ಬೆಳೆದಿರುವ ರೀತಿ ಪ್ರತಿಯೊಬ್ಬ ಯುವ ಪ್ರತಿಭೆಗೆ ಸ್ಪೂರ್ತಿಯ ಹಾದಿಯಾಗಿದೆ. ಇನ್ನು ಅವರಂತೆ ಅವರ ಮಗಳು ಕೂಡ ಪ್ರತಿಭೆಯ ವಿಚಾರದಲ್ಲಿ … Read more

Kiccha Sudeep: ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಇಷ್ಟಪಡುವಂತಹ ಅತ್ಯಂತ ನೆಚ್ಚಿನ ನಟ ಯಾರು? ನೀವು ಕೂಡ ನಂಬಲ್ಲ!

Sanvi Sudeep ಕಿಚ್ಚ ಸುದೀಪ್(Kiccha Sudeep) ರವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎನ್ನುವುದಕ್ಕೆ ಹಲವಾರು ಉದಾಹರಣೆಗಳನ್ನು ನಾವು ನೀಡಬಹುದಾಗಿದೆ. ಈಗಾಗಲೇ ಹಲವಾರು ಬಾರಿ ಚಿತ್ರೀಕರಣದಿಂದ ಬಿಡು ಸಿಕ್ಕಾಗಲಿಲ್ಲ ತಮ್ಮ ಪತ್ನಿ ಹಾಗೂ ಮಗಳ ಜೊತೆಗೆ ವಿದೇಶಿ ಯಾತ್ರೆಗಳನ್ನು ಮಾಡಿರುವ ಹಲವಾರು ಫೋಟೋಗಳನ್ನು ಕೂಡ ನಾವು ನೋಡಿದ್ದೇವೆ. ಒಂದು ಕಾಲದಲ್ಲಿ ಒಂದು ರೀತಿಯ ಸಮಸ್ಯೆ ಉಂಟಾಗಿತ್ತು ಆದರೆ ಅದನ್ನೆಲ್ಲ ಬಗೆಹರಿಸಿಕೊಂಡು ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಒಂದಾಗಿರುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿಯನ್ನು ನೀಡುತ್ತದೆ. … Read more

error: Content is protected !!