Sonu Sood: ಕಲಿಯುಗದ ಕರ್ಣ ನಟ ಸೋನುಸೂದ್ ನಮ್ಮೆಲ್ಲರ ನೆಚ್ಚಿನ ಅಪ್ಪು ಬಗ್ಗೆ ಹೇಳಿದಂತಹ ಮಾತುಗಳೇನು ಗೊತ್ತಾ?

Puneeth Rajkumar ಲಾಕ್ ಡೌನ್ ಸಂದರ್ಭದಲ್ಲಿ ನಿಮಗೆಲ್ಲಾ ನೆನಪಿರಬಹುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗಿರುವ ಸೋನು(Sonu Sood) ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಬೇರೆ ಬೇರೆ ರೀತಿಯ ವಾಹನ ವ್ಯವಸ್ಥೆಗಳು ಇಲ್ಲದೆ ಪರದಾಡುತ್ತಿದ್ದ ಎಲ್ಲಾ ಜನರಿಗೂ ಕೂಡ ವಾಹನ ವ್ಯವಸ್ಥೆಯನ್ನು ಮಾಡಿ ಅವರಿಗೆ ಸಹಾಯ ಮಾಡಿದಂತಹ ಪುಣ್ಯಾತ್ಮನಾಗಿದ್ದಾರೆ. ಪರದೇಶದಿಂದ ಇಲ್ಲಿಗೆ ಬರುವವರಿಗೂ ಕೂಡ ಹೇಗೆ ಬರುವುದು ಎಂಬುದಾಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ತಾವೇ ಖುದ್ದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬರುವಂತಹ ವ್ಯವಸ್ಥೆ ಮಾಡಿಕೊಟ್ಟವರು ಸೋನು … Read more

ಮಾನ್ವಿತಾ ತಾಯಿಯ ಅನಾರೋಗ್ಯಕ್ಕೆ ನೆರವಾದ ಸೋನು ಸೂದ್. ಕೊನೆಯ ಸಮಯದಲ್ಲಿ ಸಹಾಯಕ್ಕೆ ನಿಂತ ಸೋನು

ಊರವರು, ಸಂಬಂಧಿಕರು, ಸ್ನೇಹಿತರು ಎಂದು ತುಂಬಾ ಜನ ನಮಗೆ ಹತ್ತಿರವಿರುತ್ತಾರೆ. ಅವರಲ್ಲಿ ನಮ್ಮವರಾರೆಂದು ತಿಳಿಯುವುದು ನಾವು ಕಷ್ಟದಲ್ಲಿದ್ದಾಗ ಮಾತ್ರ. ತನ್ನ ಅನುಕೂಲಕ್ಕೆ ಸಾಕಾಗಿ, ಮಿಕ್ಕುವಷ್ಟು ಸಂಪತ್ತು ಉಳ್ಳವರೂ ಇತರರಿಗೆ ಅಲ್ಪ ಪ್ರಮಾಣದಲ್ಲಾದರೂ ನೀಡಲು ಹಿಂಜರಿಯುತ್ತಾರೆ. ಇಂತಹ ಕಾಲದಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಸಂಕಷ್ಟ ಎದುರಾದಾಗ ಹೆಗಲಾಗಿ, ತಮ್ಮ ಹೃದಯವಂತಿಕೆಯನ್ನು ಸಾರುತ್ತಾರೆ. ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವ ಮಂದಿಯಲ್ಲಿ ಪ್ರತ್ಯಕ್ಷ ಉದಾಹರಣೆ ಎಂದರೆ ಸೋನು ಸೂದ್. ಕರೋನ ಮಹಾಮಾರಿಯ ಸವಾರಿಯಿಂದ ಜನ ಸಾಕಷ್ಟು ಬಳಲಿದ್ದರು. ಆರ್ಥಿಕ ಸಮಸ್ಯೆ, ನಿರುದ್ಯೋಗ, ಅನಾರೋಗ್ಯಗಳಿಂದ … Read more

error: Content is protected !!