Karthik Mahesh: ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ಮಹೇಶ್ ಅವರ ಅನುಪಸ್ಥಿತಿಯಲ್ಲಿ ನಡೆದ ತಂಗಿ ತೇಜಸ್ವಿನಿ ಸೀಮಂತ! ಸುಂದರ ಫೋಟೋಗಳು ಇಲ್ಲಿವೆ

(Karthik Mahesh) ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತಿರ ಸ್ಪರ್ಧಿ ಕಾರ್ತಿಕ್ ಮಹೇಶ್(Karthik Mahesh) ಅವರು ಶೋ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಅದ್ಭುತ ಆಟಗಾರಿಕೆ ಹಾಗೂ ಕಾರ್ಯವೈಕರಿಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿದ್ದು, ಕಳೆದ ವಾರ ತಮ್ಮ ತಂಡವನ್ನು ಗೆಲ್ಲಿಸಿ ಪಾಯಿಂಟ್ ತರಲು ತಮ್ಮ ತಲೆ ಬೋಳಿಸಿಕೊಂಡು ನೆಟ್ಟಿಗರ ಮನಸ್ಸನ್ನು ಗೆದ್ದರು. ಹೀಗೆ ಒಂದಲ್ಲ ಒಂದು ಕಾರಣದಿಂದ ಸಾಮಾಜಿಕ ಜಲತಾಣದಲ್ಲಿ ಸದ್ದು ಮಾಡುವ ಕಾರ್ತಿಕ್ ಮಹೇಶ್ ಅವರ ವೈಯಕ್ತಿಕ ವಿಚಾರಗಳು ಕೂಡ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿರುತ್ತದೆ.

ಬಿಗ್ ಬಾಸ್ ಮನೆಗೆ ಲಾಡ್ ಪ್ರಥಮ್(Lord Pratham) ಸರ್ ಬಂದಾಗ ಅವರ ಬಳಿ ನನ್ನ ತಂಗಿ ಗರ್ಭಿ-ಣಿ ನಾನು ಅವಳನ್ನು ಒಮ್ಮೆ ನೋಡಬೇಕೆಂದು ಕೇಳಿಕೊಂಡು ಕಣ್ಣೀರು ಹಾಕಿದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಬಳಿ ಕೂಡ ನನ್ನ ತಂಗಿ ಗರ್ಭಿಣಿಯಾಗಿದ್ದಾಳೆ ಅವಳನ್ನೊಮ್ಮೆ ನೋಡಬೇಕೆನಿಸುತ್ತಿದೆ ಎಂದಿದ್ದರು. ಹಲವಾರು ಬಾರಿ ತಮ್ಮ ತಂಗಿಯ ಬಗ್ಗೆ ಮಾತನಾಡುವಂತಹ ಕಾರ್ತಿಕ್ ಅವರಿಗೆ ತಂಗಿ ತೇಜಸ್ವಿನಿ ಎಂದರೆ ತುಂಬಾ ಇಷ್ಟ.

ಹೀಗಿರುವಾಗ ಕಾರ್ತಿಕ್ ಅವರ ಅನುಪಸ್ಥಿತಿಯಲ್ಲಿ ತಂಗಿ ತೇಜಸ್ವಿನಿ ಅವರ ಸೀಮಂತ ಕಾರ್ಯಗಳು ನಡೆದಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತೇಜಸ್ವಿನಿ ಮಹೇಶ್(Tejaswini Mahesh) ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹೌದು ಗೆಳೆಯರೇ ಕಾರ್ತಿಕ್ ಅವರು ಈ ಹಿಂದೆ ಬಿಗ್ ಬಾಸ್ ಮನೆಯಿಂದ ಹೊರಗಿದ್ದಾಗ ಆಗಾಗ ತಮ್ಮ ತಂಗಿ ಜೊತೆಗೆ ಹಂಚಿಕೊಳ್ಳುತ್ತಿದ್ದರು ಹಾಗೂ ಕಾರ್ತಿಕ್ ಬಿಗ್ ಬಾಸ್ ಮನೆಗೆ ಕಾಲಿಡುವ ಸಂದರ್ಭದಲ್ಲಿಯೂ ಅವರ ತಂಗಿ ಭಾವ ಮತ್ತು ತಾಯಿ ಉಪಸ್ಥಿತಿಯಲ್ಲಿ ಇರುತ್ತಾರೆ.

ಆ ಸಂದರ್ಭದಲ್ಲಿಯೂ ನನ್ನ ತಂಗಿ ಮತ್ತು ಭಾವನನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಮನೆ ಒಳಗೆ ಕಾರ್ತಿಕ್ (Karthik) ಪ್ರವೇಶ ಮಾಡುತ್ತಾರೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುತ್ತಾ ಯಾವುದೇ ಟಾಸ್ಕ್ ನಲ್ಲಿ ವಿಜೇತರಾದರೂ ಅದನ್ನು ತಮ್ಮ ಫ್ಯಾಮಿಲಿಗೆ ಅರ್ಪಿಸುತ್ತಿರುತ್ತಾರೆ. ಹೀಗಿರುವಾಗ ನವೆಂಬರ್ 20ನೇ ತಾರೀಕು 2023 ರಂದು ಕಾರ್ತಿಕ್ ಮಹೇಶ್ ಅವರ ಅನುಪಸ್ಥಿತಿಯಲ್ಲಿ ತೇಜಸ್ವಿನಿ ಮಹೇಶ್ ಅವರ ಸೀಮಂತ ಕಾರ್ಯಕ್ರಮ ನಡೆದಿದ್ದು, ಅದರ ಕೆಲ ಸುಂದರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!