ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರ ಸುಂದರ ಕುಟುಂಬ

ಸ್ನೇಹಿತರೆ ಕಳೆದ ಕೆಲವು ವಾರಗಳ ಹಿಂದಷ್ಟೆ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಕನ್ನಡಿಗರ ಮನಸನ್ನು ಗೆದ್ದು ವಿಜೇತರಾದಂತಹ ಕಾರ್ತಿಕ್ ಮಹೇಶ್ ಅವರ ಕುರಿತಾದಂತಹ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಲೇ ಇರುತ್ತದೆ. ಇನ್ನು ಅವರ ಗೆಲುವಿಗೆ ಕಾರಣರಾದ ಸಹೋದರಿಯ ಸಾಕಷ್ಟು ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ಕಾರ್ತಿಕ್ ತಮ್ಮ ತಾಯಿ ಹಾಗೂ ತಂಗಿ ಜೊತೆಗಿನ ಸುಂದರ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಾರ್ತಿಕ್ ಮಹೇಶ್ … Read more

ನಾ ಕಂಡ ಕಿಚ್ಚಾ, ಆಕಾಶದ ಎತ್ತರಕ್ಕೆ ಏರಿದರೂ ಭೂಮಿಯಲ್ಲಿ ನಿಂತಿರುವ ಅಭಿನಯ ಚಕ್ರವರ್ತಿ ಎಂದು ಸುದೀಪ್ ಅವರನ್ನು ವರ್ಣಿಸಿದ ಕಾರ್ತಿಕ್!

ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತರ ಆವೃತ್ತಿಯು ಕಳೆದ ಕೆಲವು ವಾರಗಳ ಹಿಂದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸ್ಪರ್ಧಿಗಳೆಲ್ಲರೂ ತಮ್ಮ ಸಾಮಾನ್ಯ ಬದುಕಿಗೆ ಮರಳಿದ್ದಾರೆ. ಇನ್ನು ಹಲವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಗೂ ಟಿವಿ ಸಂದರ್ಶನಗಳಲ್ಲಿ ಒಬ್ಬರನ್ನು ಮತ್ತೊಬ್ಬರು ಭೇಟಿ ಮಾಡಿದೆ ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದ್ದರು. ಕಾರ್ತಿಕ್ ಮಹೇಶ್(Karthik Mahesh) ಅವರು ತಮ್ಮ ಯಶಸ್ಸಿನ ಸಂಭ್ರಮವನ್ನು ಅಭಿಮಾನಿಗಳ ಜೊತೆ ಸೇರಿ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಕಾರ್ಯಕ್ರಮದ ಮೊದಲ ದಿನದಿಂದ … Read more

ತನಿಷಾ ಕುಪ್ಪಂದ ಅವರ ಅಪ್ಪುಸ್ ಅವರ ಕಿಚನ್ಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಿಜವಾದ ಸ್ನೇಹ ಅಂದ್ರೆ ಇದು ಎಂದ ನೆಟ್ಟಿಗರು!

Karthik Mahesh: ಸ್ನೇಹಿತರೆ ಇತರೆ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ಜಗಳ ಕದನ ಮನಸ್ತಾಪಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಸ್ಪರ್ಧಿಗಳು ಪ್ರೇಕ್ಷಕರನ್ನು ತಮ್ಮ ಹಾಸ್ಯ ಪ್ರತಿಭೆ ಹಾಗೂ ತಮ್ಮೊಳಗೆ ಇರುವಂತಹ ಕಲೆಯನ್ನು ಅನಾವರಣಗೊಳಿಸುತ್ತಾ ರಂಜಿಸುವ ಬದಲು ತಮ್ಮ ಆಕ್ರೋಶ ಕಿಚ್ಚ ದ್ವೇಷವನ್ನು ಹೊರ ಹಾಕುತ್ತಲೇ ಕಾರ್ಯಕ್ರಮವನ್ನು ಪೂರ್ಣಗೊಳಿಸಿಬಿಟ್ಟರು. ಇನ್ನು ಸೀಸನ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಕೊನೆಯ ಹಂತದವರೆಗೂ ಎಲ್ಲಿಯೂ ತಮ್ಮ ಕೋಪದ ಕೈಗೆ ಬುದ್ಧಿಯನ್ನು ಕೊಡದೆ … Read more

ಬಿಗ್ ಬಾಸ್ ಇಂದ ಹೊರ ಬಂದ ಮೇಲೆ ಮತ್ತೆ ಒಂದಾದ ಬಿಗ್ ಬಾಸ್ ಸ್ಪರ್ಧಿಗಳು

BBK 10: ಸ್ನೇಹಿತರೆ ಕಾರ್ಯಕ್ರಮದ ತುಂಬಾ ಜಗಳ ಕದನ ಮನಸ್ತಾಪ ಗಳಿಂದಲೇ ತುಂಬಿದ್ದಂತಹ ಬಿಗ್ ಬಾಸ್ ಸೀಸನ್ 10 ಕೊನೆಗೂ ಪೂರ್ಣಗೊಂಡಿದ್ದು, ಮೊದಲ ದಿನದಿಂದ ಕೊನೆಯ ಹಂತದವರೆಗೂ ಅದ್ಭುತ ಶ್ರಮ ಹಾಗೂ ಕಾರ್ಯಕ್ಷಮತೆಯನ್ನು ಪಾಲಿಸುತ್ತಾ ಬಂದಂತಹ ಕಾರ್ತಿಕ್ ಮಹೇಶ್ ಅವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ತಮ್ಮ ಮುಡುಗೇರಿಸಿಕೊಂಡು ಮನೆಯಿಂದ ಹೊರ ನಡೆದಿದ್ದಾರೆ. ಸದಾ ಜನ ಜಂಗುಳಿ ಗಲಾಟೆ ಹಾಗೂ ಗುಸುಪಿಸು ಮಾತುಗಳಿಂದ ತುಂಬಿದ್ದಂತಹ ಬಿಗ್ ಬಾಸ್ ಮನೆ ಸದ್ಯ ಕಾಲಿಯಾಗಿದ್ದು ಸ್ಪರ್ಧಿಗಳೆಲ್ಲರೂ ತಮ್ಮ … Read more

Karthik Mahesh: ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ಮಹೇಶ್ ಅವರ ಅನುಪಸ್ಥಿತಿಯಲ್ಲಿ ನಡೆದ ತಂಗಿ ತೇಜಸ್ವಿನಿ ಸೀಮಂತ! ಸುಂದರ ಫೋಟೋಗಳು ಇಲ್ಲಿವೆ

(Karthik Mahesh) ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತಿರ ಸ್ಪರ್ಧಿ ಕಾರ್ತಿಕ್ ಮಹೇಶ್(Karthik Mahesh) ಅವರು ಶೋ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಅದ್ಭುತ ಆಟಗಾರಿಕೆ ಹಾಗೂ ಕಾರ್ಯವೈಕರಿಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿದ್ದು, ಕಳೆದ ವಾರ ತಮ್ಮ ತಂಡವನ್ನು ಗೆಲ್ಲಿಸಿ ಪಾಯಿಂಟ್ ತರಲು ತಮ್ಮ ತಲೆ ಬೋಳಿಸಿಕೊಂಡು ನೆಟ್ಟಿಗರ ಮನಸ್ಸನ್ನು ಗೆದ್ದರು. ಹೀಗೆ ಒಂದಲ್ಲ ಒಂದು ಕಾರಣದಿಂದ ಸಾಮಾಜಿಕ ಜಲತಾಣದಲ್ಲಿ ಸದ್ದು ಮಾಡುವ ಕಾರ್ತಿಕ್ ಮಹೇಶ್ ಅವರ ವೈಯಕ್ತಿಕ ವಿಚಾರಗಳು ಕೂಡ ಸಿಕ್ಕಾಪಟ್ಟೆ … Read more

Karthik Mahesh: ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ತಮ್ಮ ತಾಯಿ ಜೊತೆಗಿರುವ ಸುಂದರ ಫೋಟೋಸ್! ಇಲ್ಲಿವೆ

ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಅದ್ಭುತ ಸ್ಪರ್ಧಿಗಳಲ್ಲಿ ಒಬ್ಬರಾಗಿರುವಂತಹ ಕಾರ್ತಿಕ್ ಮಹೇಶ್(Karthik Mahesh) ಅವರು ಅದ್ಭುತ ಆಟಗಾರಿಕೆ ಹಾಗೂ ಮನೋರಂಜನೆಯ ದಾಟಿಯಿಂದ ವೀಕ್ಷಕರ ಮನಸ್ಸನ್ನು ಸೆಳೆಯುತ್ತಿದ್ದು, ಎಂತಹ ಟಾಸ್ಕ್ ಗಳನ್ನು ನೀಡಿದರು ಅದರಲ್ಲಿ ತಮ್ಮ 100 ಪಟ್ಟು ಶ್ರಮವನ್ನು ಹಾಕಿ ಗೆಲುವಿನೆಡೆಗೆ ನುಗ್ಗುವಂತಹ ಕಾರ್ತಿಕ್ ಅವರ ಹೆಸರಿನಲ್ಲಿ ಸಾಕಷ್ಟು ಅಭಿಮಾನಿ ಬಳಗಾಗುವ ಸೃಷ್ಟಿಯಾಗಿದೆ. ಅದರಲ್ಲೂ ಕಾರ್ತಿಕ್ ಮತ್ತು ಸಂಗೀತ ಶೃಂಗೇರಿ (Sangeetha Sringeri) ಅವರ ಮಧುರವಾದ ಗೆಳೆತನ ವೀಕ್ಷಕರ ಮನಸ್ಸನ್ನು ಸೆಳೆಯುತ್ತಿದ್ದು ಎಂತಹ ಕಠಿಣ … Read more

error: Content is protected !!