Tanisha Kuppanda: ಬಿಗ್ ಬಾಸ್ ಚೆಲುವೆ ತನಿಷಾ ಕುಪ್ಪಂದ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ..

ಸ್ನೇಹಿತರೆ ತನ್ನ ಬೋಲ್ಡ್ ಪಾತ್ರಗಳ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಸದ್ದು ಮಾಡಿದಂತಹ ನಟಿ ತನಿಷಾ ಕುಪ್ಪಂದ(Tanisha Kuppanda) ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಮನೆಯಲ್ಲಿ ಮಿಂಚುತ್ತಿದ್ದಾರೆ. ಎಲ್ಲಾ ಆಟಗಳಲ್ಲಿಯೂ ಅದ್ಭುತವಾಗಿಯೂ ಹಾಡುತ್ತಾ, ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ತನಿಷಾ ಕುಪ್ಪಂದ(Tanisha Kuppanda) ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅದೇ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದ್ದು,

ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಂತೂ ತನಿಷ ಖಂಡಿತ ಬಿಗ್ ಬಾಸ್ ಫೈನಲ್ಲಿಸ್ಟ್ ಪಟ್ಟಿಯಲ್ಲಿ ಇದ್ದೇ ಇರುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ನಟಿ ತನಿಷಾ ಅವರ ಸಾಕಷ್ಟು ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ವಯಸ್ಸಿನ ಕುರಿತಾದಂತಹ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿವೆ. ನಿಮಗೂ ಕೂಡ ನಟಿ ತನಿಶಾ ಕುಪ್ಪಂದ(Tanisha Kuppanda) ಅವರ ನಿಜವಾದ ವಯಸ್ಸು ಎಷ್ಟು ಇರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಮದುವೆ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಖಡಕ್ ವಿಲನ್ ಆಗಿ ತಮ್ಮ ನಟನ ಕರಿಯರ್ರನ್ನು ಪ್ರಾರಂಭ ಮಾಡಿದಂತಹ ತನಿಷ ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಹೌದು ಗೆಳೆಯರೇ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಹ ನಟಿ, ಪೋಷಕ ನಟಿ ಹಾಗೂ ಖಳ ನಟಿಯಾಗುವಂತಹ ಅವಕಾಶಗಳು ನಟಿ ತನಿಷಾ ಅವರನ್ನು ಹರಸಿ ಬಂದವು. ಎಲ್ಲಾ ಅವಕಾಶವನ್ನು ಸ್ವೀಕರಿಸುತ್ತ ಹೋದಂತಹ ತನಿಷ ಕಳೆದ ಕೆಲ ತಿಂಗಳ ಹಿಂದಷ್ಟೇ

ಬಿಡುಗಡೆಗೊಂಡು ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಪೆಂಟಗಾನ್(Pentagon) ಚಿತ್ರದಿಂದ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಹೌದು ಸ್ನೇಹಿತರೆ ಈ ಸಿನಿಮಾದ ಹಾಡೊಂದರಲ್ಲಿ ನಟಿ ತನಿಷ ಬಹಳ ಬೋಲ್ಡ್ ಆಗಿ ಅಭಿನಯಿಸಿದ್ದು, ಇವರ ಈ ನಟನೆಗೆ ಸಾಕಷ್ಟು ಸಕಾರಾತ್ಮಕ ಹಾಗೂ ನಕಾರಾತ್ಮಕ ಟೀಕೆಗಳು (Negative comments) ಎದ್ದವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನನ್ನ ದಾರಿಯಲ್ಲಿ ಬಂದಂತಹ ಯಾವುದೇ ಅವಕಾಶವನ್ನು ನಾನು ಬಿಡುವುದಿಲ್ಲ ಎನ್ನುತ್ತ ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ಈ ಬೆಡಗಿಗೆ 33 ವರ್ಷ ವಯಸ್ಸಾಗಿದೆ. ಹೌದು ಗೆಳೆಯರೇ ನಟಿ ತನಿಷ ಅವರು ಆಗಸ್ಟ್ 10ನೇ ತಾರೀಕು 1990 ರಂದು ಕೊಡಗಿನಲ್ಲಿ(Kodagu) ಜನಿಸಿದರು. ಸದ್ಯ ತಮ್ಮ ವೃತ್ತಿ ಬದುಕಿನ್ತ ಗಮನಹರಿಸುತ್ತಿರುವಂತಹ ಈ ಪೋರಿ ಇನ್ನು ಮದುವೆ ಕುರಿತು ಯೋಚಿಸಿಲ್ಲ ಎನ್ನುತ್ತಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!