Horoscope: ‌ತುಲಾ ರಾಶಿಯಲ್ಲಿ ಸೂರ್ಯನ ಸಂಕ್ರಮಣ, ಮುಂದಿನ 10 ದಿನಗಳಲ್ಲಿ ಈ 3 ರಾಶಿಯವರ ಬದುಕಿನಲ್ಲಿ ಸಾಕಷ್ಟು ಬದಲಾವಣೆ, ಧನ ಲಾಭ!

Horoscope Libra: ಸ್ನೇಹಿತರೆ ಗ್ರಹಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಚಲಿಸುತ್ತಾ ಇತರೆ ಗ್ರಹಗಳೊಂದಿಗೆ ಸಂಯೋಗ ನಡೆಸಿ ಯೋಗಗಳನ್ನು ಸೃಷ್ಟಿಸುತ್ತವೆ. ಹಾಗೂ ದ್ವಾದಶ ರಾಶಿಗಳ ಮೇಲೆ ಅವುಗಳ ನೇರ ಪರಿಣಾಮ ಬೀರಲಿದೆ ಅಕ್ಟೋಬರ್ 18 ನೇ ತಾರೀಖಿನಂದು ಗ್ರಹಗಳ ಅಧಿಪತಿ ಎಂದು

ಕರೆಯಲ್ಪಡುವಂತಹ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಗೆ ಸಂಚರಿಸುತ್ತಿದ್ದು ತುಲಾ ರಾಶಿಯಲ್ಲಿನ ಸಂಕ್ರಮಣ ಯಾವ ರಾಶಿಗಳ ಮೇಲೆ ಶುಭಫಲವನ್ನು ಬೀರಲಿದೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮಿಥುನ ರಾಶಿ(Gemini): ತುಲಾ ರಾಶಿಯಲ್ಲಿನ ಸೂರ್ಯ ಸಂಕ್ರಮಣದಿಂದಾಗಿ ಪ್ರೇಮಿಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಹಾಗೂ ನಿಮ್ಮ ವೃತ್ತಿ ಬದುಕಿನಲ್ಲಿ ಗೌರವಿಸಲ್ಪಡುವಿರಿ, ಇದರೊಂದಿಗೆ ಬಡ್ತಿ ಸಿಗುವ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ.

ಕನ್ಯಾ ರಾಶಿ(Virgo): ಸೂರ್ಯನ ಅನುಗ್ರಹದಿಂದಾಗಿ ನಿಮ್ಮಲ್ಲಿನ ಆತ್ಮವಿಶ್ವಾಸ ಧೈರ್ಯ ಹೆಚ್ಚಾಗಲಿದೆ, ಹಲವು ದಿನಗಳಿಂದ ಬರಬೇಕಿದ್ದಂತಹ ಹಣ ನಿಮ್ಮ ಕೈ ಸೇರುವುದು, ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನ ಲಾಭವಾಗಲಿದೆ ಹಾಗೂ ನೀವು ಅಂದುಕೊಂಡಂತಹ ಕೆಲಸಗಳನ್ನು ಸುಗಮವಾಗಿ ಪೂರ್ಣಗೊಳಿಸುವಿರಿ.

ಧನು ರಾಶಿ(Sagittarius): ನಿಮ್ಮ ರಾಶಿ ಚಕ್ರದ 11ನೇ ಮನೆಯಲ್ಲಿ ಸೂರ್ಯನು ಸಾಗುತ್ತಿರುವ ಕಾರಣದಿಂದ ಅದರ ವಿಶೇಷ ಲಾಭವನ್ನು ಪಡೆಯಲಿದ್ದೀರಿ. ಆದಾಯದ ಮೂಲಗಳು ದುಪ್ಪಟ್ಟಾಗುತ್ತವೆ. ಹೊಸ ಮನೆ ಅಥವಾ ಭೂಮಿ ಖರೀದಿ ಮಾಡುವ ಯೋಜನೆ ಇದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು.

Trikona Raj Yoga: ಬರೋಬ್ಬರಿ 30 ವರ್ಷಗಳ ನಂತರ ರಚನೆಯಾಗಿರುವ ತ್ರಿಕೋನ ರಾಜಯೋಗದಿಂದ ಈ 3 ರಾಶಿಯವರ ಬಾಳೆ ಬಂಗಾರ, ಹಣವೋ ಹಣ..

Leave a Comment

error: Content is protected !!