ಕೊನೆಗೂ ತಮ್ಮ ಬಸರಿ ಬಯಕೆಯನ್ನು ಈಡೇರಿಸಿಕೊಂಡ ಅದಿತಿ ಪ್ರಭುದೇವ

ಸ್ನೇಹಿತರೆ ಅಪ್ಪಟ ಕನ್ನಡತಿ ಪ್ರಭುದೇವ ಅವರು ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಬಹುಕಾಲದ ಗೆಳೆಯ ಹಾಗೂ ರೈತ ಯಶಸ್ ಪಾಟ್ಲ ಅವರನ್ನು ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಿನಿಮಾ ಬದುಕಿನಿಂದ ಕಾಯ್ದುಕೊಳ್ಳದೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಂತಹ ಅದಿತಿ ಪ್ರಭುದೇವ ಅವರು ಒಪ್ಪಿಕೊಂಡಿದ್ದಂತಹ ಸಿನಿಮಾ ಶೂಟಿಂಗ್ ಕೆಲಸಗಳನ್ನು ಮುಗಿಸಿ ತಾಯ್ತನದ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿ ಸದ್ಯ ತುಂಬ ಗ-ರ್ಭಿಣಿಯಾಗಿದ್ದಾರೆ.

ಇದರ ಬೆನ್ನೆಲ್ಲೆ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳ ಜನತೆಗೆ ಒಡನಾಟದಲ್ಲಿ ಇರುವಂತಹ ಅದಿತಿ ಪ್ರಭುದೇವ ಒಂದಲ್ಲ ಒಂದು ಸುಂದರ ಚಿತ್ರಣಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿದ್ದರು ಆದರೆ ಏಕಾಏಕಿ ತಮ್ಮ ಮೆಟ.ರ್ನೆಟಿ ಫೋಟೋಶೂಟ್ಗಳನ್ನು ಪೋಸ್ಟ್ ಮಾಡಿ ನನ್ನ ಪುಟ್ಟ ಆಸೆ ಕೊನೆಗೂ ಈಡೇರಿದೆ ಎಂಬ ಶೀರ್ಷಿಕೆ ಬರೆದಿದ್ದಾರೆ.

ಅಷ್ಟಕ್ಕೂ ನಟಿ ಪ್ರಭುದೇವ್ ಅವರ ಬಯಕೆ ಏನಾಗಿತ್ತು? ಅದನ್ನು ಯಶಸ್ ಪಾಟ್ಲ ಈಡೇರಿಸಿದ್ರ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಕನ್ನಡ ಕಿರುತೆರೆ ಲೋಕದ ಮೂಲಕ ಹೆಚ್ಚು ಜನಪ್ರಿಯತೆ ಪಡೆದು ಇಂದು ಬೆಳ್ಳಿ ತೆರೆಯ ಸಿನಿಮಾಗಳಲ್ಲಿ ಮಿಂಚುತ್ತಿರುವಂತಹ ನಟಿ ಅದಿತಿ ಪ್ರಭುದೇವ ಅವರು ತಮ್ಮ ತಾಯ್ತನದ ಅನುಭವವನ್ನು ಆನಂದಿಸುತಿದ್ದಾರೆ.

ತುಂಬಾ ಗ.ರ್ಭಿಣಿಯಾಗಿರುವಂತಹ ಅದಿತಿ ಕಳೆದೆರಡು ದಿನಗಳ ಹಿಂದೆ ತಮ್ಮ ಪತಿಗೆ ಮೆಟರ್ನಿ.ಟಿ ಫೋಟೋಶೂಟ್ ಮಾಡಿಸಿದ್ದು ಸಾಂಪ್ರದಾಯಿಕವಾಗಿ ಭಾರತೀಯ ಕಲಾತ್ಮಕ ಆಕೃತಿಗಳ ಪೇಂಟಿಂಗ್ ರೀತಿ ಸಿಂಗರಿತಗೊಂಡು ಫೋಟೋ ಶೂಟ್ ಮಾಡಿಸಿದ್ದು, ವಿಭಿನ್ನ ಭಂಗಿಯಲ್ಲಿ ಕೆಂಪು ಸೀರೆಯುಟ್ಟು ಪೋಸ್ ನೀಡುತ್ತ ತಮ್ಮ ಪುಟ್ಟ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಅದಿತಿ ಪ್ರಭುದೇವ್ ಅವರಿಗೆ ರವಿವರ್ಮ ಅವರ ಪೇಂಟಿಂಗ್ ರೀತಿ ಫೋಟೋಶೂಟ್ ಮಾಡಿಸಬೇಕೆಂಬ ಆಸೆ ಬಹುದಿನಗಳಿಂದ ಇತ್ತಂತೆ ಅದನ್ನು ಕೊನೆಗೂ ನೆರವೇರಿಸಿಕೊಂಡಿದ್ದು, ಮಹಾರಾಣಿಯಂತೆ ಕ್ಯಾಮೆರಾ ಅದ ಕಣ್ಣಿಗೆ ಪೋಸ್ ನೀಡುತ್ತ ಬಹಳ ಮೋಹಕವಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇದ್ದಹಾಗೆ ನೆಟ್ಟಿಗಳಿಂದ ವ್ಯಾಪಕ ಮೆಚ್ಚುಗೆಯ ಜೊತೆಗೆ ತಾಯಿ ಮಗುವಿಗೆ ಶುಭ ಹಾರೈಕೆಗಳು ಕೂಡ ಹರಿದು ಬರುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!