Raj Leela Vinoda: ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆ ಶಿವಣ್ಣ ಏನು ಹೇಳಿದ್ರು ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದ ನೆಚ್ಚಿನ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಅದೇ ಮಟ್ಟದ ಕ್ರೇಜ್ ಹಾಗೂ ಅಭಿಮಾನಿ ಬಳಗವನ್ನು ಮತ್ತು ಬೇಡಿಕೆಯನ್ನು ಹೊಂದಿದ್ದಾರೆ.

ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸುವಂತಹ ನಟನೆಯನ್ನು ಮಾಡುವ ಸಾಮರ್ಥ್ಯವನ್ನು ಹ್ಯಾಟ್ರಿಕ್ ಹೀರೋ ಹೊಂದಿದ್ದಾರೆ. ಶಿವಣ್ಣನನ್ನು(Shivanna) ಅದಕ್ಕಾಗಿಯೇ ತಾನೆ ಜನ ಇಷ್ಟ ಪಡೋದು. ಶಿವಣ್ಣ(Shivanna) ಅವರ ಕುರಿತಂತೆ ಒಂದು ಬೇರೆಯದೆ ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ.

ಅವರ ತಂದೆಯಾಗಿರುವಂತಹ ರಾಜ್ ಕುಮಾರ್(Rajkumar) ಅವರ ಬಗ್ಗೆ ಕೇಳಿ ಬಂದಿರುವಂತಹ ಕಳಂಕದ ವಿಚಾರಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ವಿನೋದ್ ರಾಜ್(Vinod Raj) ಅವರು ಲೀಲಾವತಿ ಹಾಗೂ ರಾಜಕುಮಾರ್ ಅವರ ಮಗ ಎನ್ನುವ ವಿಚಾರದ ಬಗ್ಗೆ. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುವುದಕ್ಕೆ ಕಾರಣ ಕೂಡ ರವಿ ಬೆಳಗೆರೆ ಅವರು ಬರೆದಿರುವಂತಹ ರಾಜ್ ಲೀಲಾ ವಿನೋದ(Raj Leela Vinoda) ಪುಸ್ತಕವೇ ಕಾರಣ.

ಇದರ ಬಗ್ಗೆ ಶಿವಣ್ಣನ(Shivanna) ಬಳಿ ಕೇಳಿದಾಗ ಅವರು ನೀಡಿದ ಉತ್ತರ ಮಾತ್ರ ನಿಜಕ್ಕೂ ಕೂಡ ಆಶ್ಚರ್ಯಕರವಾಗಿತ್ತು . ನನಗೆ ಅದರ ಬಗ್ಗೆ ಗೊತ್ತಿಲ್ಲ ಹಾಗೂ ಆ ಪುಸ್ತಕವನ್ನು ನಾನು ಓದಿಲ್ಲ. ಗೊತ್ತಿಲ್ಲದೇ ಇರುವಂತಹ ವಿಚಾರದ ಕುರಿತಂತೆ ನಮ್ಮ ಅಭಿಪ್ರಾಯವನ್ನು ನೀಡುವುದು ಸರಿಯಲ್ಲ ಎಂಬುದಾಗಿ ಹೇಳಿದ್ದರು.

Leave a Comment

error: Content is protected !!