Nikhil Kumaraswamy: ನಿಖಿಲ್ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಐಟಂ ಡಾನ್ಸ್ ಗೆ ಮಿಲ್ಕಿ ಬ್ಯೂಟಿ ತಮನ್ನಾ ಪಡೆದ ಹಣ ಕೇಳಿದ್ರೆ ಆಗ್ತೀರಾ ನೀವು ಶಾ’ ಕ್!

Actress Tamanna ನಿಮಗೆಲ್ಲರಿಗೂ ಗೊತ್ತಿರಬಹುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಕುಮಾರಸ್ವಾಮಿ(Kumaraswamy) ಅವರು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಕೂಡ ಚಿತ್ರರಂಗದಲ್ಲಿ ಕೂಡ ನಿರ್ಮಾಪಕರಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಅವರು ತಮ್ಮ ಮಗ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರನ್ನು ಕೂಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವುದು ಜಾಗ್ವಾರ್(Jaguar Movie) ಸಿನಿಮಾದ ಮೂಲಕ. ನಿಖಿಲ್ ಕುಮಾರಸ್ವಾಮಿಯ ಚುಚಲ ಸಿನಿಮಾ ಆಗಿರುವ ಜಾಗ್ವಾರ್ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ಬಿಡುಗಡೆ ಕಂಡಿತ್ತು.

ಇನ್ನು ಈ ಸಿನಿಮಾದಲ್ಲಿ ಒಂದು ಐಟಂ ಡ್ಯಾನ್ಸ್ ಕೂಡ ಇದ್ದು ಇದರಲ್ಲಿ ಸೊಂಟ ಬೆಳಕಿಸಲು ನಟಿ ತಮನ್ನ ಅವರು ಆಗಮಿಸಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಉನ್ನತ ಸ್ಥಾನಮಾನವನ್ನು ಹೊಂದಿದ್ದ ಸಂದರ್ಭದಲ್ಲಿಯೇ ನಟಿ ತಮನ್ನ(Tamanna) ಅವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿ ಮೊದಲ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಗೆ ಕುಣಿದಿದ್ದರು. ಇನ್ನು ಈ ಸಿನಿಮಾ ಬಿಡುಗಡೆ ಆಗಿದ್ದು 2016ರಲ್ಲಿ. ಹೀಗಾಗಿ ಆ ಸಂದರ್ಭದಲ್ಲಿ ತಮನ್ನಾ ಈ ಐಟಂ ಡ್ಯಾನ್ಸ್ ಗೆ ಎಷ್ಟು ಸಂಭಾವನೆ ಪಡೆದುಕೊಂಡಿದ್ದರು ಎಂಬುದನ್ನು ತಿಳಿಯೋಣ.

ಅಂದಿನ ಕಾಲದಲ್ಲಿ ಈ ಐಟಂ ಸಾಂಗ್ ಎನ್ನುವುದು ಅತ್ಯಂತ ದುಬಾರಿ ಐಟಂ ಸಾಂಗ್ ಗಳಲ್ಲಿ ಒಂದಾಗಿ ಕಾಣಿಸಿಕೊಂಡಿತ್ತು. ಈ ಸಾಂಗ್ ನಲ್ಲಿ ಕಾಣಿಸಿಕೊಳ್ಳಲು ನಟಿ ತಮನ್ನ(Actress Tamannah) ಅವರು ಭರ್ಜರಿ ಒಂದು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು. ಈ ಐಟಂ ಸಾಂಗ್ ಬಗ್ಗೆ ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!