Aishwarya Rai: 600 ವರ್ಷಕ್ಕೊಮ್ಮೆ ರೂಪಗೊಳ್ಳುವ ಜಾತಕದಲ್ಲಿ ಹುಟ್ಟಿದ್ದಾರೆ ಐಶ್ವರ್ಯ ರೈ; ವಿಚ್ಛೇ-ದನದ ಬಗ್ಗೆ ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Aishwarya Rai: ಸ್ನೇಹಿತರೆ ಬಾಲಿವುಡ್ನಾದ್ಯಂತ ಐಶ್ವರ್ಯ ರೈ(Aishwarya Rai) ಮತ್ತ ಅಭಿಷೇಕ ಬಚ್ಚನ್‌(Abhishek Bachchan) ಅವರ ವಿಚ್ಛೇ-ದನದ ವಿಚಾರ ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗೊಳಗಾಗಿದೆ. ಹಿಂದಿ ಸಿನಿಮಾ ರಂಗದ ಆದರ್ಶ ದಂಪತಿಗಳಾಗಿದ್ದ ಐಶ್ವರ್ಯ ಮತ್ತು ಅಭಿಷೇಕ ತಮ್ಮ 16 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇ-ದನದ ಮೂಲಕ ಹಾಡಿ ದೂರದಲ್ಲಿದ್ದರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರವಾದ ಸಂಚಲನ ಸೃಷ್ಟಿ ಮಾಡುತ್ತಿದೆ.

ಹೀಗಿರುವಾಗ ಪ್ರಖ್ಯಾತ ಜ್ಯೋತಿಷಿ ಒಬ್ಬರು ಐಶ್ವರ್ಯ ರೈ(Aishwarya Rai) ಅವರ ಜಾತಕದಲ್ಲಿ ಕುಜ ದೋಷ ಹಾಗೂ ರಾಜಯೋಗಗಳೆರಡು ಇದ್ದು ಆರ್ನೂರು ವರ್ಷಕ್ಕೊಮ್ಮೆ ರಚನೆಯಾಗುವಂತಹ ಜಾತಕದಲ್ಲಿ ಆಕೆ ಜನಿಸಿದ್ದಾರೆ ಇದರಿಂದ ಅವರ ವೈಯಕ್ತಿಕ ಬದುಕು ಹೀಗಾಗಿದೆ ಎಂಬ ವೈರಲ್ ಹೇಳಿಕೆ ನೀಡಿದ್ದಾರೆ. ಹೌದು ಗೆಳೆಯರೇ ದೇಶವ್ಯಾಪಿ ಭಾರಿ ಪ್ರಖ್ಯಾತಿ ಪಡೆದಿರುವಂತಹ ಚಂದ್ರಶೇಖರ ಸ್ವಾಮೀಜಿ (Chandrashekar Swamiji) ಅವರು ಟೈಮ್ಸ್ ಆಫ್ ಇಂಡಿಯಾ ನ್ಯೂಸ್ ಮಾಧ್ಯಮದೊಂದಿಗೆ

ಮಾತನಾಡುವಂತಹ ಸಮಯದಲ್ಲಿ ಐಶ್ವರ್ಯ ಮತ್ತು ಅಭಿಷೇಕ ಬಚ್ಚನ್ ಅವರ ವೈಯಕ್ತಿಕ ವಿಚಾರಗಳನ್ನು ವಿವರಿಸಿದರೂ. ಆ ಸಮಯದಲ್ಲಿ ಮಾತನಾಡುವಾಗ ಐಶ್ವರ್ಯ ರೈ(Aishwarya Rai) ಬಹಳ ಅಪರೂಪದ ಜಾತಕದಲ್ಲಿ ಜನಿಸಿದ್ದಾರೆ ಅವರ ಜಾತಕದಲ್ಲಿ ರಾಜಯೋಗ ಮತ್ತು ಕುಜ ದೋಶ ಎರಡು ಇದೆ. ಹೀಗಾಗಿ ಆಕೆ ಎಷ್ಟು ಬೇಗ ಉತ್ತುಂಗದ ಶಿಖರಕ್ಕೆ ಏರುತಾರೋ ಅಷ್ಟೇ ಬೇಗ ಕೇಳಕ್ಕ ಬಿಡುತ್ತಾರೆ. ಇನ್ನು ದೇವರೇ ಐಶ್ವರ್ಯ ಮತ್ತು ಅಭಿಷೇಕ್(Aishwarya & Abhishek) ಇಬ್ಬರನ್ನು ಒಂದು ಮಾಡಿರುವುದು.

ಇದಕ್ಕಾಗಿ ಯಾರು ಕೂಡ ಇವರಿಬ್ಬರ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ ಇವರಿಬ್ಬರ ನಡುವೆ ಎಷ್ಟು ಜಗಳಗಳು ನಡೆದರು ಇವರನ್ನು ಯಾರು ಬೇರೆ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇನ್ನೂ ಐಶ್ವರ್ಯ ತಮ್ಮ ಪತಿಯಿಂದ ದೂರಾಗಿಲ್ಲ ಬದಲಿಗೆ ತಮ್ಮ ಅತ್ತೆ ಮಾವನ ಜೊತೆಗೆ ಒಟ್ಟಿಗೆ ಒಂದೇ ಮನೆಯಲ್ಲಿ ಇರಲು ಆಗದೆ ಬೇರೆ ಮನೆ ಮಾಡಿ ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಸಂತೋಷದಿಂದಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!