Duniya Vijay: ನಟ ದುನಿಯಾ ವಿಜಯ್ ಅವರ ಮಗಳು ಯಾವ ಸ್ಟಾರ್ ಹೀರೋಯಿನ್ಗಳಿಗೂ ಕಡಿಮೆ ಇಲ್ಲ ನೋಡಿ ಎಷ್ಟು ಮುದ್ದಾಗಿದ್ದಾರೆ

Duniya Vijay: ಸ್ನೇಹಿತರೆ, ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ಅಪ್ಸರೆಯ ಕೆಲ ಫೋಟೋಗಳು ಬಾರಿ ವೈರಲ್ ಆಗುತ್ತಿದೆ. ಅದುವೇ ಮತ್ಯಾರೂ ಅಲ್ಲ ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ (Black cobra) ಎಂದೇ ಕರೆಯಲ್ಪಡುವ ದುನಿಯಾ ವಿಜಯ್ ಅವರ ಮುದ್ದಿನ ಹೆಣ್ಣು ಮಕ್ಕಳಾದ ಮೋನಿಕಾ ವಿಜಯ್ (Monika Vijay) ಮತ್ತು ಮೋನಿಷಾ ವಿಜಯ್(Monisha Vijay) ಅವರದ್ದು. ಅಂತರ್ಜಾಲದಲ್ಲಿ ದುನಿಯಾ ವಿಜಯ್ ಡಾಟರ್ಸ್ ಎಂದು ಹುಡುಕಿದರೆ ಸಾಕು ಈ ಮುದ್ದಾದ ಗೊಂಬೆಗಳು ಕಾಣ ಸಿಗುತ್ತಾರೆ.

ಯಾವ ಸ್ಟಾರ್ ಹೀರೋಯಿನ್ಗಳಿಗೂ ಕಡಿಮೆ ಇಲ್ಲದಂತಹ ಬೋಲ್ಡ್ ಫೋಟೋ ಶೂಟ್ಗಳನ್ನು ಮಾಡಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ಅನುಯಾಯಿಗಳನ್ನು ಗಳಿಸಿಕೊಂಡಿರುವಂತಹ ಮೋನಿಕಾ ಹಾಗೂ ಮೋನಿಷಾ ವಿಜಯ್(Monisha Vijay) ಮುಂದಿನ ದಿನಗಳಲ್ಲಿ ತಮ್ಮ ತಂದೆ ತಾಯಿಯಂತೆ ಸಿನಿಮಾ ರಂಗದಲ್ಲಿ ಸಕ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅವರ ಎರಡನೇ ಪುತ್ರಿ ಮೋನಿಷರವರಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದ್ದು ಸಾಕಷ್ಟು ಸಿನಿಮಾಗಳ ಆಫರ್ ಕೂಡ ಹರಸಿ ಬರುತ್ತಿದೆ ಎಂಬ ಮಾಹಿತಿಯನ್ನು ಸಂದರ್ಶನದಲ್ಲಿ ವಿಜಯವರೇ ಹರಿಸಿಕೊಂಡಿದ್ದಾರೆ. ಈಗಾಗಲೇ ಪುತ್ರ ಸಾಮ್ರಾಟ್ ವಿಜಯ್(Samrat Vijay) ಅವರನ್ನು ಬಣ್ಣದ ಬದುಕಿಗೆ ಪರಿಚಯಿಸಿರುವಂತಹ ವಿಜಯ್ ಸೈಲೆಂಟಾಗಿ ತಮ್ಮ ಹೆಣ್ಣು ಮಕ್ಕಳನ್ನು ಬಣ್ಣದ ಬದುಕಿಗೆ ಕರೆ ತರಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

ದುನಿಯಾ ವಿಜಯ್ರವರ ಕಿರಿ ಮಗಳು ಮೋನಿಷಾ ಸೋಶಿಯಲ್ ಮೀಡಿಯಾದಲ್ಲಿ ಹೈಪರ್ ಆಕ್ಟಿವ್ ಆಗಿ ಇದ್ದು ಆಗಾಗ ಮುದ್ದಾದ ಸೆಲ್ಫಿ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ನೆಟ್ಟಿಗಳಿಂದ ಮೆಚ್ಚುಗೆ ಪಡೆಯುತ್ತಿರುತ್ತಾರೆ. ಈಗಾಗಲೇ ಮೋನಿಷಾ ವಿಜಯ್ ಅವರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ಗಳು ಕೂಡ ಕ್ರಿಯೇಟ್ ಆಗಿದ್ದು ಅವರ ಕುರಿತಾದಂತಹ ಒಂದಲ್ಲ ಒಂದು ಮಾಹಿತಿ ಪ್ರತಿದಿನ ವೈರಲಾಗುತ್ತಿರುತ್ತದೆ.

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಮೋನಿಷಾ ವಿಜಯವರು
ವಿದೇಶ ಪ್ರವಾಸವನ್ನು ಮಾಡುವ ಸಲುವಾಗಿ ನ್ಯೂಯಾರ್ಕ್ಹೆ ತೆರಳಿದ್ದು, ಆ ಸಂದರ್ಭದಲ್ಲಿ ಅವರನ್ನು ಬಿಳ್ಕೊಡಲು ಬಂದಂತಹ ತಂದೆ ವಿಜಯ್(Vijay) ಮಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ತಮ್ಮ instagram ನಲ್ಲಿ ಹಂಚಿಕೊಂಡು ಹ್ಯಾಪಿ ಜರ್ನಿ ಟು ನ್ಯೂ ಯಾರ್ಕ, ಮೈ ಮುದ್ದು ಮಗಳೇ ಎಂಬ ಕ್ಯಾಪ್ಶನ್ ಬರೆದು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ, ಅಪ್ಪ ಮಗಳ ಸುಂದರ ಬಾಂಧವ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!