Aishwarya Rai: ಕೊನೆಗೂ ಗಂಡ ಹಾಗೂ ಮಗಳನ್ನು ಬಿಟ್ಟು ಮನೆಯಿಂದ ಬಂದ ಐಶ್ವರ್ಯ ರೈ, ಅಸತಕ್ಕು ಆಗಿದ್ದೇನು ಗೊತ್ತಾ..

Aishwarya Rai: ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ ಬಾಲಿವುಡ್ ನ ಗಲ್ಲಿ ಗಲ್ಲಿಯಲ್ಲಿಯೂ ಅಮಿತಾಬ್ ಬಚ್ಚನ್(Amitabh Bachchan) ಅವರ ಮಗ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯ ರೈ(Aishwarya Rai) ರವರು ವಿಚ್ಛೇ=ದನ ಪಡೆದು ದೂರಾಗಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಆದರೆ ಇದ್ಯಾವುದಕ್ಕೂ ಐಶ್ವರ್ಯ ಅವರಾಗಲಿ ಅಭಿಷೇಕ್ ಅವರ ಆಗಲಿ ಅಧಿಕೃತ ಮಾಹಿತಿಯನ್ನು ನೀಡದೆ ಹೋದರು ಕೂಡ ಅವರ ನಡುವಳಿಕೆಯ ಮೂಲಕವೇ ಸಾಂಸಾರಿಕ ಜೀವನದಲ್ಲಿ ಉಂಟಾಗುವ ಬಿರುಕುಗಳನ್ನು ಕಂಡು ಹಿಡಿಯಬಹುದಾಗಿದೆ.

ಐಶ್ವರ್ಯ ಮತ್ತು ಅಭಿಷೇಕ್ ವೈಯಕ್ತಿಕ ವಿಚ್ಛೇ=ದನ ವಿಚಾರದ ಕುರಿತು ಹೊಸ ಅಪ್ಡೇಟ್ ಒಂದು ದೊರಕಿದೆ, ಹೌದು ಗೆಳೆಯರೇ ಹಲವು ವರ್ಷಗಳ ಕಾಲ ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯ ರೈ(Aishwarya Rai) ದಂಪತಿಗಳು ಬಾಲಿವುಡ್ನ ಆದರ್ಶ ಜೋಡಿಗಳಲ್ಲಿ ಒಬ್ಬರಾಗಿದ್ದರು.

ಪ್ರತಿ ಸಿನಿಮಾಗಳಲ್ಲಿ ಒಬ್ಬರಿಗೆ ಮತ್ತೊಬ್ಬರು ಅನ್ಯೋನ್ಯವಾಗಿ ಇದ್ದಂತಹ ಈ ಜೋಡಿಗಳ ನಡುವೆ ಸದ್ಯ ವೈಮನಸ್ಸು ಹಾಗೂ ಅಪನಂಬಿಕೆಗಳೆಂಬುದು ಮೂಡಿದೆ. ಈ ಕಾರಣದಿಂದ ಐಶ್ವರ್ಯ ತಮ್ಮ ಪ್ರತಿಯಿಂದ ವಿಚ್ಛೇ=ದನ ಪಡೆಯಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಗೊಳಲಾಗುತ್ತಿದೆ ಅಂದ ಹಾಗೆ ಕಳೆದ ಕೆಲವು ತಿಂಗಳ ಹಿಂದೆಯೇ ಐಶ್ವರ್ಯ ತಮ್ಮ ಪತಿ ಹಾಗೂ ಮಗಳನ್ನು ಕರೆದುಕೊಂಡು ಅತ್ತೆ ಮಾವನಿಂದ ದೂರವಾಗಿ

ಪ್ರತ್ಯೇಕವಾದ ಮನೆಯಲ್ಲಿ ವಾಸ ಮಾಡುತ್ತಿದ್ದರು ಕಳೆದೆರಡು ವರ್ಷಗಳಿಂದ ಅಭಿಷೇಕ ಬಚ್ಚನ್ ಅವರ ತಾಯಿ ಜಯ ಬಚ್ಚನ್(Jaya Bachchan) ಐಶ್ವರ್ಯ ಅವರಿಗೂ ಹೊಂದಾಣಿಕೆ ಸರಿ ಬರುತ್ತಿರಲಿಲ್ಲ ಸಣ್ಣ ಪುಟ್ಟ ವಿಚಾರಗಳಿಗೂ ಕಿರಿಕಿರಿ ಉಂಟಾಗುತ್ತಿತ್ತು ಇದರಿಂದ ಹಲವು ವರ್ಷಗಳ ಕಾಲ ಒಬ್ಬರನ್ನು ಮತ್ತೊಬ್ಬರು ಮಾತಾಡಿಸಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಈ ಕಾರಣದಿಂದ ತಮ್ಮ ಮಗಳಿಗೋಸ್ಕರ ಐಶ್ವರ್ಯ ರೈ(Aishwarya Rai) ಪ್ರತ್ಯೇಕ ಮನೆಯೊಂದನ್ನು ಮಾಡಿ ತಮ್ಮ ಪತಿಯೊಂದಿಗೆ ವಾಸವಿದ್ದರು. ಅಭಿಷೇಕ್ ಮತ್ತು ಐಶ್ವರ್ಯ ಅವರ ವಿಚ್ಛೇ=ದನದ ಕುರಿತಾದ ಕೆಲಸಗಳೆಲ್ಲವೂ ಮುಗಿಯುವ ಹಂತಕ್ಕೆ ಬಂದಿದ್ದು, ಈ ಕಾರಣದಿಂದ ಐಶ್ವರ್ಯ ತಮ್ಮ ತವರು ಮನೆಗೆ ಮರಳಿದ್ದಾರೆ ಎಂಬ ಮಾಹಿತಿ ಕೆಲ ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ವೈಯಕ್ತಿಕ ಕಾರಣಗಳಿಂದ ವಿಚ್ಛೇ=ದನ ಪಡೆದುಕೊಂಡಿರುವ ಹಲವಾರು ಬಾಲಿವುಡ್ ಜೋಡಿಗಳ ಪೈಕಿ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್(Abhishek Bachchan) ಕೂಡ ಒಬ್ಬರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!