Ashwini Puneeth Rajkumar: ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಕ್ಕದಲ್ಲಿ ಕಾಣಿಸುತ್ತಿರುವ ಹುಡುಗ ಯಾರು ಗೊತ್ತಾ? ಫೋಟೋ ಆಗ್ತಿದೆ ವೈರಲ್.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅಪ್ಪು ಅವರ ಅಗಲಿಕೆ ನಂತರ ದೊಡ್ಡ ಮನೆಯ ಎಲ್ಲಾ ಕೆಲಸಗಳನ್ನು ಕೂಡ ತಾವೇ ಮುಂದಾಗಿ ನಿಂತು ಮಾಡಿ ಯಶಸ್ಸನ್ನು ಪಡೆಯುತ್ತಿರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕವಾಗಿದೆ.

ಅಪ್ಪು(Appu) ಅವರು ನಡೆಸಿಕೊಂಡು ಹೋಗುತ್ತಿದ್ದ ಪ್ರತಿಯೊಂದು ವ್ಯವಹಾರಗಳನ್ನು ಹಾಗೂ ಅವರು ಮಾಡಿಕೊಂಡು ಹೋಗುತ್ತಿದ್ದ ಪ್ರತಿಯೊಂದು ಜನ ಸೇವೆಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ದೊಡ್ಡ ಮನೆಯ ಸೊಸೆಯಾಗಿ ಮುಂದೆ ನಿಂತು ಮಾಡುತ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಇತ್ತೀಚಿಗೆ ಒಂದು ಫೋಟೋ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಮೊದಲು ಅಪ್ಪು(Appu) ಅವರು ಇದ್ದಾಗ ಅಶ್ವಿನಿ ಅವರು ಹೆಚ್ಚಾಗಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲಾ ಜವಾಬ್ದಾರಿ ಹಾಗೂ ಕೆಲಸಗಳನ್ನು ಅವರ ಪ್ರತಿನಿಧಿಯಾಗಿ ನಿಂತು ಅವರು ಮಾಡುತ್ತಿದ್ದಾರೆ ಹೀಗಾಗಿ ಎಲ್ಲಾ ಕಡೆ ಅವರು ಹೋಗಲೇಬೇಕಾಗುತ್ತದೆ ಹಾಗೂ ಕ್ಯಾಮರಾ ಕಣ್ಣಿಗೆ ಕಾಣಲೇ ಬೇಕಾಗುತ್ತದೆ.

ಇನ್ನು ಇತ್ತೀಚಿಗಷ್ಟೇ ಅವರು ಮಗುವಿಗೆ ತಿಂಡಿ ತಿನಿಸುತ್ತಿರುವ ಫೋಟೋ ವೈರಲ್ ಆಗಿದ್ದು ಆ ಹುಡುಗ ಅವರ ಕುಟುಂಬಸ್ಥರ ಮಗು ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದೆ.

Leave a Comment

error: Content is protected !!