Dhruva Sarja: ಮುದ್ದು ಮಗಳ ಜೊತೆಗೆ ಮಗುವಾದ ಧ್ರುವ ಸರ್ಜಾ. ವಿಡಿಯೋ ವೈರಲ್.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Action Prince Dhruva Sarja) ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಎರಡನೆಯ ದರ್ಜೆಯ ನಾಯಕ ನಟರ ಸಾಲಿನಲ್ಲಿ ಕೆಲವೇ ಸಿನಿಮಾಗಳ ಮೂಲಕ ತಮ್ಮ ಸ್ಥಾನವನ್ನು ಖಾತರಿಪಡಿಸಿಕೊಂಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಅವರ ಸಿನಿಮಾಗಳ ಕಲೆಕ್ಷನ್ ಅನ್ನು ನೀವು ಸರಿಯಾಗಿ ಗಮನಿಸಿದರೆ ಖಂಡಿತವಾಗಿ ಯಾವುದೇ ಟಾಪ್ ನಟರಿಗೂ ಕೂಡ ಕಡಿಮೆ ಇಲ್ಲದಂತೆ ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿವೆ. ಇದು ಪ್ರತಿಯೊಬ್ಬರೂ ಕೂಡ ಮೆಚ್ಚಿ ಕೊಳ್ಳಲು ಬೇಕಾಗಿರುವ ವಿಚಾರ.

ಸದ್ಯಕ್ಕೆ ಅವರು ನಟಿಸಿರುವಂತಹ ಕೆಡಿ ಹಾಗೂ ಮಾರ್ಟಿನ್(Martin Film) ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದು ಇದರ ನಡುವೆ ಅಭಿಮಾನಿಗಳ ಸಂತೋಷ ಪಡುವಂತಹ ಒಂದು ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹೊರ ಹಾಕಿದ್ದಾರೆ.

ಇತ್ತೀಚಿಗಷ್ಟೇ ಹುಟ್ಟಿರುವ ಧ್ರುವ ಸರ್ಜಾ(Dhruva Sarja) ಅವರ ಮಗಳು ಕುಟುಂಬದ ಸಂತೋಷವನ್ನು ಹೆಚ್ಚು ಮಾಡಿದ್ದು ಅದಕ್ಕೂ ನೇಗಿಲು ಎನ್ನುವಂತೆ ಈಗ ಮೊದಲ ಬಾರಿಗೆ ತಮ್ಮ ಮಗಳ ಭಾವಚಿತ್ರವನ್ನು ಮುಖ ಎಲ್ಲರಿಗೂ ತೋರುವಂತೆ ಧ್ರುವ ಸರ್ಜಾ ಅವರು ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ಹಾಗೂ ಅವರನ್ನು ಇಷ್ಟಪಡುವಂತಹ ಜನರಲ್ಲಿ ಇನ್ನಷ್ಟು ಸಂತೋಷ ಹೆಚ್ಚಿದೆ.

Leave a Comment

error: Content is protected !!