ಸುಧಾ ಮೂರ್ತಿ ಅಮ್ಮನವರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಕುಟುಂಬಸ್ಥರು

ಸ್ನೇಹಿತರೆ ತಮ್ಮ ಇನ್ಫೋಸಿಸ್ ಸಂಸ್ಥೆಯಿಂದಾಗಿ ದೇಶದಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅದರಿಂದ ಬಂದಂತಹ ಅರ್ಧದಷ್ಟು ಲಾಭವನ್ನು ಬಡವರ ನಿರುಗತಿಕರ ಸಹಾಯಕ್ಕೆಂದು ಬಳಸುತ್ತಾ 25೦೦ಕ್ಕೂ ಹೆಚ್ಚಿನ ಕೋಟಿ ಆಸ್ತಿಯ ಒಡತಿ ಆದರೂ ಕೂಡ ಬಹಳ ಸರಳವಾಗಿ ತಮ್ಮ ಜೀವನವನ್ನು ನಡೆಸುತ್ತಾ ಇತರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಾ ಭಾರತದ ಆದರ್ಶ ಮಹಿಳೆಯಾಗಿರುವಂತಹ ಸುಧಾ ಮೂರ್ತಿ ಅಮ್ಮನವರು ಆಗಾಗ ಕನ್ನಡ ಚಲನಚಿತ್ರರಂಗದ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹೌದು ಗೆಳೆಯರೇ ಅಚಾನಕ್ಕಾಗಿಯೋ ಅಥವಾ ಉದ್ದೇಶದಿಂದಾಗಿಯೋ ಕನ್ನಡದ ಬಹು ಸೆಲೆಬ್ರಿಟಿಗಳನ್ನು ಸುಧಾ ಮೂರ್ತಿ ಅಮ್ಮನವರು … Read more

Dhruva Sarja: ತನ್ನ ಬಾಡಿಗಾರ್ಡ್ ಗೆ ಧ್ರುವ ಸರ್ಜಾ ನೀಡಿದ ಗಿಫ್ಟ್ ಎಂತದ್ದು ಗೊತ್ತಾ?

Dhruva Sarja ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಧ್ರುವ ಸರ್ಜಾ(Dhruva Sarja) ಅವರು ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಹೇಗಿದ್ದರೂ ಕೂಡ A ದರ್ಜೆಯ ಸ್ಟಾರ್ ನಟರ ರೀತಿಯಲ್ಲಿ ಧ್ರುವ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುಭಾಷ ತಾರೆ ಅರ್ಜುನ್ ಸರ್ಜಾ(Arjun Sarja) ಅವರ ಅಳಿಯ ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರ ಹೆಸರನ್ನು ಬಳಸಿಕೊಳ್ಳಲಿಲ್ಲ. ಸರ್ಜಾ ಮನೆತನದ ಕುಡಿಯಾಗಿದ್ದರೂ ಕೂಡ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ … Read more

Dhruva Sarja: ಮುದ್ದು ಮಗಳ ಜೊತೆಗೆ ಮಗುವಾದ ಧ್ರುವ ಸರ್ಜಾ. ವಿಡಿಯೋ ವೈರಲ್.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Action Prince Dhruva Sarja) ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಎರಡನೆಯ ದರ್ಜೆಯ ನಾಯಕ ನಟರ ಸಾಲಿನಲ್ಲಿ ಕೆಲವೇ ಸಿನಿಮಾಗಳ ಮೂಲಕ ತಮ್ಮ ಸ್ಥಾನವನ್ನು ಖಾತರಿಪಡಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಸಿನಿಮಾಗಳ ಕಲೆಕ್ಷನ್ ಅನ್ನು ನೀವು ಸರಿಯಾಗಿ ಗಮನಿಸಿದರೆ ಖಂಡಿತವಾಗಿ ಯಾವುದೇ ಟಾಪ್ ನಟರಿಗೂ ಕೂಡ ಕಡಿಮೆ ಇಲ್ಲದಂತೆ ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿವೆ. ಇದು ಪ್ರತಿಯೊಬ್ಬರೂ … Read more

Dhruva Sarja: ಮೊದಲ ಬಾರಿಗೆ ಮಗಳ ಫೋಟೋವನ್ನು ಬಹಿರಂಗಪಡಿಸಿದ ನಟ ಧ್ರುವ ಸರ್ಜಾ!

Dhruva Sarja ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಆಗಿರುವಂತಹ ನಟ ದ್ರುವ ಸರ್ಜಾ(Dhruva Sarja) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರೇರಣಶಂಕರ್ ಅವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ. ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾಗಳು ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರಿಗೆ ಇರುವಂತಹ ಬೇಡಿಕೆ ಹಾಗೂ ಅಭಿಮಾನಿ ಬಳಗದ ಸಂಖ್ಯೆ ಸಾಕಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಯಾರು ಕೂಡ ನೆನಪು ಬಿಡಬಾರದು. ಧ್ರುವ … Read more

Sanjay Dutt: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಲೀಕ್ ಆಯ್ತು ನೋಡಿ ಸಂಜಯ್ ದತ್ ಮಾಸ್ ಲುಕ್!

KD Film ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಾಯಕ ನಟನಾಗಿ ಹಾಗೂ ಜೋಗಿ ಪ್ರೇಮ್(Jogi Prem) ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ KD ಸಿನಿಮಾ ಚಿತ್ರಿಕರಣದ ಹಂತದಲ್ಲಿದ್ದು ಇತ್ತೀಚಿಗಷ್ಟೇ ನಟಿ ಶಿಲ್ಪ ಶೆಟ್ಟಿ(Shilpa Shetty) ಅವರು ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಹಲ್ಚಲ್ ಅನ್ನು ಸೃಷ್ಟಿಸಿತ್ತು. ಇನ್ನು ಈ ಸಿನಿಮಾ Vintage ಕಾಲದಲ್ಲಿ ನಡೆದಿರುವಂತಹ ಬೆಂಗಳೂರಿನ ಕೆಲವೊಂದು ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದಾಗಿ ತಿಳಿದು ಬರುತ್ತಿದ್ದು ಅಂದಿನ … Read more

KD: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಸಂಜಯ್ ದತ್ ನಂತರ ಎಂಟ್ರಿ ನೀಡುತ್ತಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ! ಜೋಗಿ ಪ್ರೇಮ್ ಕರಾಮತ್ತು.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಈ ವರ್ಷ ಎರಡು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮೊದಲನೇದಾಗಿ ಎಪಿ ಅರ್ಜುನ್(AP Arjun) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್(Martin Kannada Movie) ಸಿನಿಮಾದಲ್ಲಿ ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಪೂರೈಸಿ, ಟೀಸರ್ ಕೂಡ ಬಿಡುಗಡೆಯಾಗಿ ವ್ಯಾಪಕವಾಗಿ ಜನ ಮೆಚ್ಚುಗೆಗೆ ಒಳಗಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಅವರ ಎರಡನೇ ಸಿನಿಮಾದ ಬಗ್ಗೆ. ಹೌದು ಗೆಳೆಯರೇ, ಜೋಗಿ ಪ್ರೇಮ್(Jogi Prem) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ … Read more

Martin: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ನೋಡೋಕೂ ಹಣ ಕೊಡ್ಬೇಕಂತೆ! ಕಾರಣ ಕೇಳಿದ್ರೆ ಸೂಪರ್ ಅಂತೀರಾ.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟು ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಅವರು ನಾಯಕನಾಗಿ ನಟಿಸಿರುವ ಸಿನಿಮಾಗಳು ಕೇವಲ ಮೂರು ಮತ್ತೊಂದು ಎನ್ನುವಂತಿದೆ. ಒಂದು ಸಿನಿಮಾ ಮಾಡಲು ಮೂರರಿಂದ ನಾಲ್ಕು ವರ್ಷಗಳನ್ನು ಧ್ರುವ ಸರ್ಜಾ(Dhruva Sarja) ರವರು ಬಳಸಿಕೊಳ್ಳುತ್ತಾರೆ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕೂಡ ಕಾರಣವಾಗಿದೆ. ಸದ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟನಾಗಿ ನಟಿಸಿರುವ ಎರಡು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಮೊದಲನೇದಾಗಿ ಎಪಿ … Read more

error: Content is protected !!