Vinod Raj: ವಿನೋದ್ ರಾಜ್ ಯಾರ ಮಗ ಗೊತ್ತಾ, ಸ್ವತಹ ರಾಜ್ ಕುಮಾರ್ ಅವರೆ ಹೇಳಿದ ಮಾತಿದು?

Dr Rajkumar ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ಕೇಳಿ ಬರುತ್ತಿರುವ ಒಂದೇ ಒಂದು ಕಳಂಕಮಯವಾದಂತಹ ವಿಚಾರವೆಂದರೆ ವಿನೋದ್ ರಾಜ್(Vinod Raj) ಅವರು ಲೀಲಾವತಿ(Leelavathi) ಹಾಗೂ ಡಾಕ್ಟರ್ ರಾಜಕುಮಾರ್ ಅವರ ಮಗ ಎನ್ನುವುದು. ಇದರ ಕುರಿತಂತೆ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಪಾರ ವಿರೋಧ ಚರ್ಚೆ ಕೇಳಿ ಬಂದಿದ್ದರು ಕೂಡ ಇದಕ್ಕೆ ಅಧಿಕೃತ ಎನ್ನುವಂತಹ ಉತ್ತರಗಳು ಇದುವರೆಗೂ ಕೂಡ ದೊರಕಿಲ್ಲ ಎನ್ನುವುದು ಅಷ್ಟೇ ಸತ್ಯ.

ಎಲ್ಲಕ್ಕಿಂತ ಪ್ರಮುಖವಾಗಿ ಇದರ ಕುರಿತಂತೆ ಅಣ್ಣಾವ್ರು ಏನು ಹೇಳಿದ್ದರು ಎನ್ನುವ ಕುರಿತಂತೆ ಸಾಕಷ್ಟು ವರ್ಷಗಳಿಂದಲೂ ಕೂಡ ಪ್ರತಿಯೊಬ್ಬರೂ ಕೂಡ ಮೌನವಹಿಸಿಕೊಂಡು ಬಂದಿದ್ದರು ಆದರೆ ಪತ್ರಕರ್ತ ಆಗಿರುವಂತಹ ಪ್ರಕಾಶ್ ರಾಜ್ ಮೇಹು(Prakash Raj Mehu) ಇದರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ರಾಜ್ ಕುಮಾರ್(Rajkumar) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಕಾಶ್ ರಾಜ್ ಮೇಹು ಇದೇ ವಿಚಾರವನ್ನು ಅಣ್ಣಾವ್ರ ಬಳಿ ಕೇಳಿದಾಗ ಅವರು ಹೇಳಿದ ಉತ್ತರ ನಿಜಕ್ಕೂ ಕೂಡ ವಿಸ್ಮಯಕಾರಿಯಾಗಿತ್ತು. ನಾನಂತೂ ಆ ಮಗುವಿನ ತಂದೆ ಅಲ್ಲ ಒಂದು ವೇಳೆ ಹಾಗೆ ಹೇಳುವುದರಿಂದ ಆ ಮಗುವಿಗೂ ಹಾಗೂ ಅವರಿಗೂ ಏನಾದರೂ ಲಾಭವಾಗುತ್ತದೆ ಎಂದರೆ ಆಗಲಿ ಬಿಡಿ ಎಂಬುದಾಗಿ ಹೇಳಿದರಂತೆ ರಾಜಕುಮಾರ್ ರವರು.

ಇನ್ನು ಇದೇ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಲೀಲಾವತಿ(Leelavathi) ಹಾಗೂ ಮಹಾಲಿಂಗ ಭಾಗವತರ್(Mahalinga Bhagavathar) ದಂಪತಿಗಳ ಮಗನೇ ವಿನೋದ್ ರಾಜ್ ಎನ್ನುವುದು ಸಂಪೂರ್ಣ ಸತ್ಯ ಎಂದು ಕೂಡ ತಿಳಿದು ಬಂದಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳೇ ಇದರ ಕುರಿತಂತೆ ಅಧಿಕೃತ ಸತ್ಯವನ್ನು ಹೇಳಲು ಬಾಯಿ ಬಿಡಬೇಕಾಗಿದೆ.

Leave a Comment

error: Content is protected !!