Shivanna: ಮೊಮ್ಮಗನ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗೀತಕ್ಕ. ಕ್ಯೂಟ್ ವಿಡಿಯೋ ವೈರಲ್.

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಗೀತಕ್ಕ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ(Bangarappa) ಅವರ ಪುತ್ರಿ. ಇಂದಿಗೂ ಕೂಡ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ.

ಇನ್ನು ನಿರ್ಮಾಪಕಿಯಾಗಿ ಕೂಡ ವೇದ ಸಿನಿಮಾವನ್ನು ಮಾಡುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶಿವಣ್ಣ ಅವರ ಬಗ್ಗೆ ಯಾವುದೇ ಪರಿಚಯ ನೀಡುವಂತಹ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ನಟ ಅವರು‌.

ಇತ್ತೀಚಿಗಷ್ಟೇ ಗೀತಕ್ಕ(Geethakka) ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸುವಲ್ಲಿ ಕೂಡ ಕಾರ್ಣಿಕರ್ತರಾಗಿದ್ದಾರೆ ಎಂದರ ತಪ್ಪಾಗಲಾರದು. ಇತ್ತೀಚಿಗಷ್ಟೇ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

https://youtu.be/ukbWPjixG4Q

ಹೌದು ಮಿತ್ರರೇ ಗೀತಕ್ಕ ರವರ ಬರ್ತಡೆಯನ್ನು ಮೊಮ್ಮಗುವಿನ ಜೊತೆಗೆ ಶಿವಣ್ಣ(Shivanna) ಆಚರಿಸುತ್ತಿರುವಂತಹ ವಿಶೇಷವಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಇದು ಮೆಚ್ಚುಗೆಗೆ ಒಳಗಾಗಿದ್ದು ನೀವು ಕೂಡ ವೀಕ್ಷಿಸಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!