Hariprriya: ಮದುವೆಯಾಗಿ ಕೆಲವೇ ತಿಂಗಳಿಗೆ ಗುಡ್ ನ್ಯೂಸ್ ನೀಡಿದ ಹರಿಪ್ರಿಯ. ಇಷ್ಟೊಂದು ಸ್ಪೀಡಾ ಎಂದ ಜನ.

Actress Hariprriya ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಜೋಡಿಗಳಾಗಿರುವ ವಸಿಷ್ಟ ಸಿಂಹ(Vasishta Simha) ಹಾಗೂ ಹರಿಪ್ರಿಯಾ ಇಬ್ಬರು ಕೂಡ ಕಳೆದ ಎರಡು ವರ್ಷಗಳಿಂದ ಸೈಲೆಂಟ್ ಆಗಿಯೇ ಪ್ರೀತಿ ಮಾಡುತ್ತಿದ್ದರು. ಕಳೆದ ವರ್ಷದ ಡಿಸೆಂಬರ್ ನಲ್ಲಿ ಇವರಿಬ್ಬರು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ನಾವಿಬ್ಬರೂ ಅಧಿಕೃತವಾಗಿ ಗಂಡ ಹೆಂಡತಿ ಆಗುತ್ತಿದ್ದೇವೆ ಎನ್ನುವುದನ್ನು ಲೋಕಕ್ಕೆ ಬಹಿರಂಗಪಡಿಸಿದ್ದರು.

ಜನವರಿ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಕೆಲವೇ ಕೆಲವು ಸಿನಿಮಾರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ದೂರಿ ಆಗಿ ಮದುವೆಯಾಗುವ ಮೂಲಕ ವಶಿಷ್ಟ ಸಿಂಹ ಹಾಗೂ ಹರಿಪ್ರಿಯ(Haripriya) ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಕೂಡ ಶುಭಾಶಯಗಳ ಮಹಾಪೂರವೆ ಹರಿದು ಬಂದಿತ್ತು.

ಆದರೆ ಇತ್ತೀಚಿಗಷ್ಟೇ ಹರಿಪ್ರಿಯ(Hariprriya) ಅವರು ಪೋಸ್ಟ್ ಮಾಡಿರುವಂತಹ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಮುಖಾಂತರ ಅತಿ ಶೀಘ್ರದಲ್ಲೇ ನಟಿ ಹರಿಪ್ರಿಯ ಅವರು ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಲು ಸಿದ್ದರಾಗಿದ್ದಾರೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಆ ಗುಡ್ ನ್ಯೂಸ್ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಗುಡ್ ನ್ಯೂಸ್ ಭೇಟಿ ಯಾವಾಗ ಹೇಳ್ತೀರಾ ಹೆಸರೇನು ಮೇಡಂ, ಇದೇ ರೀತಿ ಆದಂತಹ ಮೆಸೇಜ್ಗಳು ಹಲವಾರು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ನಿಂದ ಹರಿಪ್ರಿಯಾ ಅವರಿಗೆ ಬಂದಿರುವಂತಹ ಸ್ಕ್ರೀನ್ ಶಾಟ್ ಅನ್ನು ಹರಿಪ್ರಿಯ(Actress Hariprriya) ಪೋಸ್ಟ್ ಮಾಡಿದ್ದಾರೆ. ಕೆಲವರು ಇದನ್ನು ಮೇಡಂ ಮಗು ಆಗ್ತಿರೋ ಬಗ್ಗೆ ಸುಳಿವು ನೀಡುತ್ತಿದ್ದೀರಾ ಅಥವಾ ಹೊಸ ಸಿನಿಮಾದ ಟೈಟಲ್ ಅನ್ನು ಹೇಳ್ತಿದ್ದೀರಾ ಎಂಬುದಾಗಿ ಕನ್ಫ್ಯೂಸ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!