Kiccha Sudeep: ಈ ಒಂದು ವಿಚಾರದಲ್ಲಿ ಕಿಚ್ಚ ಸುದೀಪ್ ಬಗ್ಗೆ ತಪ್ಪು ತಿಳಿದುಕೊಂಡಿದ್ರಂತೆ ರಜಿನಿಕಾಂತ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಮೂಲಕ ಹೋಗಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ತಮ್ಮ ಪ್ರತಿಭೆಯ ಮೂಲಕ ಎಲ್ಲರೂ ಮನಸ್ಸಿನ ಗೆದ್ದಂತಹ ದೊಡ್ಡ ಮಟ್ಟದ ಕಲಾವಿದ. ಇಂದಿಗೂ ಕೂಡ ಎಲ್ಲೇ ಹೋದರು ಕನ್ನಡದ ಪ್ರತಿನಿಧಿಯಂತೆ ಎಲ್ಲಾ ಕಡೆ ಕನ್ನಡದ ಕಂಪನ್ನು ಹರಡುತ್ತಿದ್ದಾರೆ.

ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಾಕಷ್ಟು ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಕಿಚ್ಚ ಸುದೀಪ್ ರವರು ಎಲ್ಲರ ನೆಚ್ಚಿನ ಕಲಾವಿದ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಭಾಷೆಯ ಜನರು ಕೂಡ ಅವರ ನಟನೆಯನ್ನು ನೋಡಿ ಅವರನ್ನು ಪ್ರೀತಿಸುತ್ತಾರೆ.

ಇನ್ನು ಒಂದು ಕಾಲದಲ್ಲಿ ರಜನಿಕಾಂತ್(Rajinikanth) ಅವರ ಹೇಳಿಕೆ ನಿಜಕ್ಕೂ ಕೂಡ ಕಿಚ್ಚ ಸುದೀಪ್ ಅಭಿಮಾನಿಗಳಲ್ಲೂ ಕೂಡ ಆಶ್ಚರ್ಯವನ್ನು ಮೂಡಿಸಿತ್ತು. ಕಿಚ್ಚ ಸುದೀಪ್ ರವರ ಈಗ ಸಿನಿಮಾ ಬರುವುದಕ್ಕಿಂತ ಮುಂಚೆ ರಜನಿಕಾಂತ್ ರವರು ತಮ್ಮನ್ನು ತಾವು ಎಲ್ಲರಿಗಿಂತ ಶ್ರೇಷ್ಠ ವಿಲ್ಲನ್ ಎಂಬುದಾಗಿ ಭಾವಿಸಿದ್ದರು.

ಆದರೆ ಈಗ ಸಿನಿಮಾದಲ್ಲಿ ಕಿಚ್ಚ ಸುದೀಪ್(Kiccha Sudeep) ರವರ ಖಳನಾಯಕನ ಪ್ರದರ್ಶನವನ್ನು ನೋಡಿದ ನಂತರ ರಜನಿಕಾಂತ್ ರವರಿಗೆ ಇಷ್ಟು ದಿನ ತಾವೊಂದುಕೊಂಡಿದ್ದು ತಪ್ಪು ಎಂಬುದಾಗಿ ಭಾವನೆ ಬರುತ್ತದೆ. ಅಷ್ಟರ ಮಟ್ಟಿಗೆ ಕಿಚ್ಚ ಸುದೀಪ್ ರವರ ಪರ್ಫಾರ್ಮೆನ್ಸ್ ಎನ್ನುವುದು ರಜನಿಕಾಂತ್ ಅವರ ಮನಸ್ಸನ್ನು ಗೆಲ್ಲುತ್ತದೆ.

Leave a Comment

error: Content is protected !!