Meena Sagar: ಇತ್ತೀಚಿಗಷ್ಟೇ ಗಂಡನನ್ನು ಕಳೆದುಕೊಂಡಿದ್ದ ನಟಿ ಮೀನಾ ಅವರಿಗೆ ಆ ನಟನ ಮದುವೆ ಆಗಿದ್ದಾಗ ಹಾರ್ಟ್ ಬ್ರೇ’ ಕ್ ಆಗಿತ್ತಂತೆ!

Actress Meena ನಟಿ ಮೀನ ಯಾರಿಗೆ ತಾನೇ ಗೊತ್ತಿಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಅನಬಿಷಕ್ತ ರಾಣಿಯಂತೆ ಮಿಂಚಿ ಮೆರೆದಿದ್ದ ಟಾಪ್ ನಟಿ ಆಗಿದ್ದರೂ ನಟಿ ಮೀನ ಸಾಗರ್(Meena Sagar). ಕನ್ನಡದಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ಟಾಪ್ ನಟರೊಂದಿಗೆ ಕಾಣಿಸಿಕೊಂಡಿದ್ದ ಮೀನಾ, ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.

ನಟಿ ಮೀನಾ ಅವರು ಬೆಂಗಳೂರು ಮೂಲದ ವಿದ್ಯಾಸಾಗರ್(Vidyasagar) ಎನ್ನುವವರನ್ನು ಮದುವೆಯಾಗಿ ನೈನಿಕ(Nainika) ಎನ್ನುವ ಮಗಳನ್ನು ಕೂಡ ಹೊಂದಿದ್ದಾರೆ. ಮಗಳು ಕೂಡ ಬಾಲ ನಟಿಯಾಗಿ ಈಗಾಗಲೇ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್(Actor Vijay) ನಟನೆಯ ತೇರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಆರೋಗ್ಯದ ಸಮಸ್ಯೆಯಿಂದಾಗಿ ವಿದ್ಯಾಸಾಗರ್ ಅವರು ಅಕಾಲಿಕ ಮರಣ ಹೊಂದಿದ್ದು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

ಇನ್ನು ಇತ್ತೀಚಿಗಷ್ಟೇ ಚಾಟ್ ಶೋನಲ್ಲಿ ಭಾಗವಹಿಸಿದ್ದ ನಟಿ ಮೀನಾ(Meena) ರವರು ಬಾಲಿವುಡ್ ಚಿತ್ರರಂಗದ ನಟನೊಬ್ಬನ ಮೇಲೆ ನನಗೆ ಸಾಕಷ್ಟು ಕ್ರಶ್ ಇತ್ತು ಎಂಬುದಾಗಿ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಆಗಿನ್ನು ನನಗೆ ಮದುವೆ ಆಗಿರಲಿಲ್ಲ ನನ್ನ ಅಮ್ಮನ ಬಳಿ ಕೂಡ ಆತನನ್ನೇ ಮದುವೆಯಾಗಬೇಕು ಎಂಬುದಾಗಿ ಕೂಡ ಹೇಳುತ್ತಿದ್ದೆ ಎಂಬುದಾಗಿ ಸುಹಾಸಿನಿ(Suhasini) ಅವರ ಬಳಿ ನಟಿ ಮೀನಾ ಅವರು ಹೇಳಿಕೊಂಡಿದ್ದಾರೆ.

ಅದಿನ್ನ್ಯಾರು ಅಲ್ಲ ಗೆಳೆಯರೇ ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಆಗಿರುವ ನಟ ಹ್ರತಿಕ್ ರೋಷನ್(Hrithik Roshan) ರವರ ಬಗ್ಗೆ. ಹೃತಿಕ್ ರೋಷನ್ ಅವರ ಮದುವೆ ಆಗಿದೆ ಎನ್ನುವ ಸುದ್ದಿ ಕೇಳಿದಾಗ ನನಗೆ ಹಾರ್ಟ್ ಬ್ರೇ’ ಕ್ ಆಗಿತ್ತು ಎಂಬುದಾಗಿ ಮೀನಾ(Meena) ಇದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಆಶ್ಚರ್ಯ ಎನ್ನುವಂತೆ ಈಗ ಹೃತಿಕ್ ರೋಷನ್ ಕೂಡ ಅತಿ ಶೀಘ್ರದಲ್ಲೇ ಎರಡನೇ ಮದುವೆ ಆಗೋದಕ್ಕೆ ಹೊರಟಿದ್ದಾರೆ.

Leave a Comment

error: Content is protected !!