Dhanush: ಧನುಷ್ ಜತೆ ಮದುವೆ ಕುರಿತು ಕೊನೆಗೂ ಸತ್ಯ ಹೊರಹಾಕಿದ ನಟಿ ಮೀನಾ, ಹೇಳಿದ್ದೆನು ಗೊತ್ತಾ?

Actress Meena ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿನ ದಿನಗಳಲ್ಲಿ ನಟಿ ಮೀನಾ(Actress Meena) ಹಾಗೂ ತಮಿಳು ನಟ ಧನುಷ್(Actor Dhanush) ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ಧಿಗಳು ಓಡಾಡುತ್ತಿವೆ. ನಿಜಕ್ಕೂ ಕೂಡ ಕೆಲವರು ಇದನ್ನು ನಂಬಿ ಪರ ವಿರೋಧ ವಾದಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಬೇಸರವನ್ನು ಮಾಡಿಕೊಂಡು ತಮ್ಮ ನೆಚ್ಚಿನ ಕಲಾವಿದರ ಬಗ್ಗೆ ಅಸಮಾಧಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟ ಧನುಷ್ ಹಾಗೂ ರಜನಿಕಾಂತ್(Rajinikanth) ರವರ … Read more

Dhanush: ಡಿವೋರ್ಸ್ ಕೊಟ್ಟಿರೋ ಧನುಷ್ ಹಾಗೂ ಗಂಡನನ್ನು ಕಳೆದುಕೊಂಡಿರೋ ನಟಿ ಮೀನಾ ಅತೀ ಶೀಘ್ರದಲ್ಲೇ ಮದುವೆ?

Actress Meena ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ರವರ ಮಗಳು ಐಶ್ವರ್ಯ ಹಾಗೂ ನಟ ಧನುಷ್(Actor Dhanush) ಅವರು ಕೆಲವು ತಿಂಗಳುಗಳ ಹಿಂದಷ್ಟೇ ತಮ್ಮ ಸುದೀರ್ಘಕಾಲದ ದಾಂಪತ್ಯ ಜೀವನಕ್ಕೆ ವಿವಾಹ ವಿಚ್ಛೇದನ ನೀಡುವ ಮೂಲಕ ಪೂರ್ಣ ವಿರಾಮ ಇಟ್ಟಿದ್ದರು. ಇದಾದ ನಂತರ ಇವರಿಬ್ಬರ ದಾಂಪತ್ಯ ಜೀವನದ ಕುರಿತಂತೆ ಆಗಾಗ ಗಾಳಿ ಸುದ್ದಿಗಳು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರುತ್ತಲೇ ಇದ್ದವು. ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ರಜನಿಕಾಂತ್(Rajinikanth) ಅವರ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಕೂಡ ಮಾತುಕತೆ ನಡೆಸಿ … Read more

Meena Sagar: ಇತ್ತೀಚಿಗಷ್ಟೇ ಗಂಡನನ್ನು ಕಳೆದುಕೊಂಡಿದ್ದ ನಟಿ ಮೀನಾ ಅವರಿಗೆ ಆ ನಟನ ಮದುವೆ ಆಗಿದ್ದಾಗ ಹಾರ್ಟ್ ಬ್ರೇ’ ಕ್ ಆಗಿತ್ತಂತೆ!

Actress Meena ನಟಿ ಮೀನ ಯಾರಿಗೆ ತಾನೇ ಗೊತ್ತಿಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಅನಬಿಷಕ್ತ ರಾಣಿಯಂತೆ ಮಿಂಚಿ ಮೆರೆದಿದ್ದ ಟಾಪ್ ನಟಿ ಆಗಿದ್ದರೂ ನಟಿ ಮೀನ ಸಾಗರ್(Meena Sagar). ಕನ್ನಡದಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ಟಾಪ್ ನಟರೊಂದಿಗೆ ಕಾಣಿಸಿಕೊಂಡಿದ್ದ ಮೀನಾ, ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ನಟಿ ಮೀನಾ ಅವರು ಬೆಂಗಳೂರು ಮೂಲದ ವಿದ್ಯಾಸಾಗರ್(Vidyasagar) ಎನ್ನುವವರನ್ನು ಮದುವೆಯಾಗಿ ನೈನಿಕ(Nainika) ಎನ್ನುವ ಮಗಳನ್ನು ಕೂಡ ಹೊಂದಿದ್ದಾರೆ. ಮಗಳು ಕೂಡ ಬಾಲ ನಟಿಯಾಗಿ … Read more

Actress meena: ನಟಿ ಮೀನಾಳಿಗೆ ಮತ್ತೊಂದು ಶಾಕ್.. ಕೋಟ್ಯಾಂತರ ಆಸ್ತಿಯ ಒಂದು ಪಾಲನ್ನು ಸಹ ಪತ್ನಿಯ ಹೆಸರಿಗೆ ಬರೆದಿಲ್ಲ ಪತಿ.! ಇದೀಗ ಆಸ್ತಿಯ ಹಕ್ಕುದಾರರು ಯಾರು?

Actress meena: ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಮೀನಾ ಹಲವಾರು ಚಿತ್ರಗಳಲ್ಲಿ ಪುಟ್ಟ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಯನ್ನು ಪಡೆದರು. ನಂತರ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ದೊರೆತು, ಟಾಪ್ ನಟಿಯರ ಸಾಲಿಗೆ ಸೇರಿ ಸಾಕಷ್ಟು ಅಭಿಮಾನಿಗಳನ್ನು, ಹೆಸರನ್ನು ಗಳಿಸಿದರು. 2009ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾಸಾಗರ್ ಎಂಬ ಆಗರ್ಭ ಶ್ರೀಮಂತನನ್ನು ವಿವಾಹವಾದರು. ಮೀನಾ ಹಾಗೂ ವಿದ್ಯಾಸಾಗರ್ ಇಬ್ಬರ ಪ್ರೀತಿಯ ಸಂಕೇತವಾಗಿ ಮುದ್ದು ಹೆಣ್ಣು … Read more

Actress meena: ಗಂಡ ವಿಧಿವಶರಾದ ಐದೇ ತಿಂಗಳಿಗೆ ಗಂಡನ ಗೆಳೆಯನ ಜೋತೆ ಮತ್ತೊಂದು ಮದುವೆಯಾಗಲಿದ್ದಾರಾ ಮೀನಾ?

ಮನನೊಂದ ಮೀನಾ ಅವರು ಮತ್ತೊಂದು ಮದುವೆಯಾಗಲಿದ್ದಾರಾ?? ಮೀನಾ ಅವರ ಕೈಹಿಡಿವ ವರ ಯಾರು ಗೊತ್ತಾ?. Actress meena second marraige with husband friend? ಕರೋನ ಮಹಾಮರಿಯು ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಬಡವ, ಶ್ರೀಮಂತ ಎಂದು ಯಾರನ್ನು ಬಿಡದೆ ಅಬ್ಬರಿಸಿತ್ತು. ಬಡವರು ಉದ್ಯೋಗ ಮತ್ತು ಊಟಕ್ಕಾಗಿ ಪರದಾಡುವಂತಾಗಿತ್ತು. ದೊಡ್ಡ ದೊಡ್ಡ ಉದ್ಯಮಿಗಳು, ನಟ ನಟಿಯರು, ಕಲಾವಿದರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಕೈಚಲ್ಲಿ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಅದೆಷ್ಟೋ ಜನರನ್ನು ತಿಂದು ತೇಗಿತ್ತು. ಕನ್ನಡ, ತೆಲುಗು, ತಮಿಳು, … Read more

error: Content is protected !!