ಸುಧಾ ಮೂರ್ತಿ ಅಮ್ಮನವರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಕುಟುಂಬಸ್ಥರು

ಸ್ನೇಹಿತರೆ ತಮ್ಮ ಇನ್ಫೋಸಿಸ್ ಸಂಸ್ಥೆಯಿಂದಾಗಿ ದೇಶದಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅದರಿಂದ ಬಂದಂತಹ ಅರ್ಧದಷ್ಟು ಲಾಭವನ್ನು ಬಡವರ ನಿರುಗತಿಕರ ಸಹಾಯಕ್ಕೆಂದು ಬಳಸುತ್ತಾ 25೦೦ಕ್ಕೂ ಹೆಚ್ಚಿನ ಕೋಟಿ ಆಸ್ತಿಯ ಒಡತಿ ಆದರೂ ಕೂಡ ಬಹಳ ಸರಳವಾಗಿ ತಮ್ಮ ಜೀವನವನ್ನು ನಡೆಸುತ್ತಾ ಇತರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಾ ಭಾರತದ ಆದರ್ಶ ಮಹಿಳೆಯಾಗಿರುವಂತಹ ಸುಧಾ ಮೂರ್ತಿ ಅಮ್ಮನವರು ಆಗಾಗ ಕನ್ನಡ ಚಲನಚಿತ್ರರಂಗದ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

ಹೌದು ಗೆಳೆಯರೇ ಅಚಾನಕ್ಕಾಗಿಯೋ ಅಥವಾ ಉದ್ದೇಶದಿಂದಾಗಿಯೋ ಕನ್ನಡದ ಬಹು ಸೆಲೆಬ್ರಿಟಿಗಳನ್ನು ಸುಧಾ ಮೂರ್ತಿ ಅಮ್ಮನವರು ಭೇಟಿ ಮಾಡಿ ಅವರೊಂದಿಗೆ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ತಮ್ಮ ಬಿಡುವಿನ ಸಮಯದಲ್ಲೆಲ್ಲ ಮಕ್ಕಳ ಜೊತೆಗೆ ಅಭಿಮಾನಿಗಳ ಜೊತೆಗೆ ಮಾತುಕತೆ ನಡೆಸುವಂತಹ ಸುಧಾ ಮೂರ್ತಿ ಅಮ್ಮನವರು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದಾರೆ.

ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಧ್ರುವ ಸರ್ಜಾ, ಸುಧಾ ಮೂರ್ತಿ ಅಮ್ಮನವರನ್ನು ಭೇಟಿಯಾಗಿದ್ದು ಅದರ ಖುಷಿ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸುಧಾ ಮೂರ್ತಿ ಅಮ್ಮನವರು ಬಹಳ ಸರಳವಾಗಿ ಕಂದು ಬಣ್ಣದ ಕಾಟನ್ ಸೀರೆ, ಧರಿಸಿ ತಲೆಗೆ ಹೂವು ಮುಡಿದು ನಗುತಾ ಪೋಸ್ ನೀಡಿದ್ದಾರೆ. ಧ್ರುವ ಸರ್ಜಾ ಅವರು ತಮ್ಮ ಹೆಗಲನ್ನು ಭಾಗಿಸಿ ಸುಧಾ ಮೂರ್ತಿ ಅಮ್ಮನವರ ಪಕ್ಕದಲ್ಲಿ ಗೌರವದಿಂದ ನಿಂತು ಪೋಸ್ ಕೊಟ್ಟಿದ್ದಾರೆ.

ಸದ್ಯ ಈ ಸುಂದರ ಚಿತ್ರಣಗಳು ಹಲವಡೆ ವೈರಲಾಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಾರ್ಟಿನ್ ಮತ್ತು ಕೆಡಿ ಎಂಬ ಎರಡು ಸಿನಿಮಾದಲ್ಲಿ ಅಭಿನಯಿಸಿದರು. ಚಿತ್ರದ ಶೂಟಿಂಗ್ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಎರಡು ಸಿನಿಮಾಗಳ ಮೂಲಕ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಧ್ರುವ ಸರ್ಜಾ ಸಿಗುತ್ತಿದ್ದು, ಸಿನಿಮಾಗೆ ತಮ್ಮ ದೇಹವನ್ನು ಸಿಕ್ಕಾಪಟ್ಟೆ ದಂಡಿಸಿರುವಂತಹ ಧ್ರುವ ಯಾವ ಬಾಡಿ ಬಿಲ್ಡರ್ಗೂ ಕಡಿಮೆ ಇಲ್ಲದ ರೀತಿ ದೇಹಾಕೃತಿಯನ್ನು ಹೊಂದಿದ್ದು, ಇವರ ಅದ್ಭುತ ಫಿಟ್ನೆಸ್ ಹಾಗೂ ಸ್ಟೈಲ್ಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!