Weekend With Ramesh: ಈ ಬಾರಿ ಸಾಧಕರ ಸೀಟಿನಲ್ಲಿ ಕುಳಿತುಕೊಂಡಿರುವ ನೆನಪಿರಲಿ ಪ್ರೇಮ್ ಪಡೆದುಕೊಂಡ ಸಂಭಾವನೆಯೆಷ್ಟು ಗೊತ್ತಾ?

Nenapirali Prem ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಪ್ರತಿಯೊಂದು ಎಪಿಸೋಡ್ ಕಳೆದಂತೆ ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನು ಹಾಗೂ ಸಾಧನೆಗೆ ಪ್ರೇರೇಪಿಸುವಂತಹ ಅತಿಥಿಗಳನ್ನು ಕರೆ ತರುತ್ತಿದೆ. ಇನ್ನು ಈ ಬಾರಿಯ ವೀಕೆಂಡ್ ವೇದಿಕೆ ಮೇಲೆ ಕನ್ನಡ ಚಿತ್ರರಂಗದ ಚಾರ್ಮಿಂಗ್ ಹೀರೋ ಆಗಿರುವ ನೆನಪಿರಲಿ ಪ್ರೇಮ್(Nenapirali Prem) ರವರು ಆಗಮಿಸುತ್ತಿದ್ದಾರೆ.

2004ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ತಮ್ಮ ಜರ್ನಿಯನ್ನು ಪ್ರಾರಂಭಿಸಿದ ನೆನಪಿರಲಿ ಪ್ರೇಮ್ ಇಂದಿಗೂ ಕೂಡ ಚಿತ್ರರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಲವ್ಲಿ ಸ್ಟಾರ್ ಎಂಬುದಾಗಿ ಕೂಡ ಕರೆಯುತ್ತಾರೆ.

ಎಲ್ಲಕ್ಕಿಂತ ಪ್ರಮುಖವಾಗಿ 48 ವರ್ಷ ಆಗಿದ್ರೂ ಕೂಡ ಇಂದಿಗೂ ಮೂವತ್ತರ ಆಲಯದ ಯುವಕನಂತೆ ಕಾಣಿಸುವ ಹ್ಯಾಂಡ್ಸಂ ಹಂಕ್ ನೆನಪಿರಲಿ ಪ್ರೇಮ್ ಎಂದರು ತಪ್ಪಾಗಲಾರದು. ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲು ನೆನಪಿರಲಿ ಪ್ರೇಮ್ ಪಡೆದುಕೊಂಡಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಮೂಲಗಳ ಪ್ರಕಾರ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲು ನೆನಪಿರಲಿ ಪ್ರೇಮ್ ಅವರು ಏಳರಿಂದ ಎಂಟು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ನೆನಪಿರಲಿ ಪ್ರೇಮ್ ಅವರ ಎಪಿಸೋಡ್ ಗಾಗಿ ಯಾರೆಲ್ಲಾ ಕಾಯುತ್ತಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!