Nenapirali Prem: ಪ್ರೇಮ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ, ಅದ್ದೂರಿಯದ ಬರ್ತಡೇ ಸೆಲೆಬ್ರೇಶನ್ ಫೋಟೋಗಳು ಇಲ್ಲವೆ

Nenapirali Prem: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಹೆಮ್ಮೆಯ ನಟ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತ ಪ್ರೇಮ್(Amrutha Prem) ಅವರು ಜನವರಿ 23 2024ರಂದು ತಮ್ಮ 22ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬರ್ತಡೆಯ ವಿಶೇಷದಿನದಂದು ನಟಿ ಅಮೃತ ಪ್ರೇಮಾ ಅವರು ಬಿಳಿ ಬಣ್ಣದ ಪುಟ್ಟ ಫ್ರಾಕ್ … Read more

ಗಂಡನ ಪ್ರತಿ ಸೋಲು ಗೆಲುವಿನಲ್ಲಿಯೂ ಅವರ ಜೊತೆಯಾಗಿ ನಿಲ್ಲುವಂತಹ ಜ್ಯೋತಿ ಪ್ರೇಮ್ ದಂಪತಿಗಳ ಲೇಟೆಸ್ಟ್ ಫೋಟೋಸ್

nenapirali Prem and Jyoti Prem: ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಲವ್ಲಿ ಕಪಲ್ಸ್ (lovely couples) ಎಂದೇ ಪ್ರಖ್ಯಾತಿ ಪಡೆದಿರುವಂತಹ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿ ಪ್ರೇಮ್ (nenapirali Prem and Jyoti Prem) ಅವರು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಇಂದು ಲವ್ ಮ್ಯಾರೇಜ್ ಆದಂತಹ ದಂಪತಿಗಳು ಹೇಗಿರಬೇಕು ಎಂಬ ಮಾದರಿಯನ್ನು ತಮ್ಮ ಅಭಿಮಾನಿಗಳಿಗೆ ಹಾಕಿ ಕೊಟ್ಟಿದ್ದಾರೆ. ಹೌದು ಗೆಳೆಯರೇ ನಟ ಪ್ರೇಮ್ ಅವರ ಪ್ರತಿ ಸೋಲು ಗೆಲುವಿನಲ್ಲಿಯೂ ಅವರ ಜೊತೆಯಾಗಿ ನಿಲ್ಲುವಂತಹ ಜ್ಯೋತಿಯವರು … Read more

Nenapirali Prem: ಪತ್ನಿ ಹಾಗೂ ಮಗಳೊಂದಿಗೆ ದೀಪಾ ಬೆಳಗಿ ಸಂಭ್ರಮದಿಂದ ಹಬ್ಬ ಆಚರಿಸಿದ ನೆನಪಿರಲಿ ಪ್ರೇಮ್! ಇಲ್ಲಿದೆ ಅಪರೂಪದ ಫೋಟೋಸ್

Nenapirali Prem: ಸ್ನೇಹಿತರೆ ಹಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶೇಷ ಕಥಾಹಂದರವನ್ನು ಹೊಂದಿರುವಂತಹ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ನೆನಪಿರಲಿ ಪ್ರೇಮ್(Nenapirali Prem) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವಿದ್ದು ಆಗಾಗ ಕುಟುಂಬಸ್ಥರ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ. ಅದರಂತೆ ಪ್ರೇಮ್ ಮನೆಯಲ್ಲಿ ಆಚರಿಸಲಾದಂತಹ ದೀಪಾವಳಿ ಹಬ್ಬದ (Diwali festival) ಸುಂದರ ಫೋಟೋಗಳು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದ್ದು ಶೂಟಿಂಗ್ ಕೆಲಸಗಳ ನಡುವೆಯೂ ಬಿಡುವ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಪ್ರೇಮ್ … Read more

Puneeth Rajkumar: ಪುನೀತ್ ರಾಜಕುಮಾರ್ ಸಮಾಧಿಯ ಬಳಿ ಹೋಗಿ ಪರಮಾತ್ಮನ ಆಶೀರ್ವಾದ ಪಡೆದ ಪ್ರೇಮ್ ಅವರ ಕುಟುಂಬಸ್ಥರು

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮೆಲ್ಲರಿಂದ ಅಗಲಿ ಎರಡು ವರ್ಷಗಳು ಕಳಿಯುತ್ತಾ ಬಂದಿದೆ. ಆದರೂ ಕೂಡ ಅಪ್ಪು ಇನ್ನಿಲ್ಲ ಎಂಬ ಕಹಿ ನೋವನ್ನು ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ ಇಂದಿಗೂ ಅದೆಷ್ಟೋ ಅಭಿಮಾನಿಗಳು ಅಪ್ಪು ಸಿನಿಮಾ ನಿಮಿತ್ತ ಹೊರದೇಶಕ್ಕೆ ಹೋಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ವಾಪಸ್ ಬಂದುಬಿಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಹೀಗೆ ಪುನೀತ್ ರಾಜಕುಮಾರ್(Puneeth Rajkumar) ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳೆಲ್ಲರೂ ಅವರು ಹಾಕಿಕೊಟ್ಟಿರುವಂತಹ ದಾರಿಯಲ್ಲಿ ಸಾಗುತ ಅಪ್ಪು ಮಾಡುತ್ತಿದ್ದಂತಹ ದಾನ ಧರ್ಮಗಳನ್ನು ಮುಂದುವರೆಸಿಕೊಂಡು … Read more

Nenapirali Prem: ವೀಕೆಂಡ್ ವೇದಿಕೆಯ ಮೇಲೆ ಹೆಂಡತಿಯ ತಾಳಿಯ ವಿಚಾರವನ್ನು ನೆನೆಸಿಕೊಂಡು ನೆನಪಿರಲಿ ಪ್ರೇಮ್ ಕಣ್ಣೀರು ಹಾಕಿದ್ದಕ್ಕೆ ಇಲ್ಲಿದೆ ನೋಡಿ ಕಾರಣ.

Nenapirali Prem ಕನ್ನಡ ಚಿತ್ರರಂಗದಲ್ಲಿ 20 ವರ್ಷಗಳಿಗೂ ಅಧಿಕಕಾಲ ನಾಯಕನಟ ಹಾಗೂ ಕಲಾವಿದನಾಗಿ ಕಾಣಿಸಿಕೊಂಡಿರುವಂತಹ ನೆನಪಿರಲಿ ಪ್ರೇಮ್(Nenapirali Prem) ಅವರು ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಧಕರ ಸೀಟಿನಲ್ಲಿ ಕುಳಿತುಕೊಂಡಿರುವ ಫೋಟೋಗಳನ್ನು ಹಾಗೂ ಪ್ರೋಮೋಗಳನ್ನು ಈಗಾಗಲೇ ನೀವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. 2005ನೇ ಇಸವಿಯಲ್ಲಿ ಬಿಡುಗಡೆ ಆಗಿದ್ದಂತಹ ನೆನಪಿರಲಿ ಸಿನಿಮಾದ ಮೂಲಕ ಪ್ರೇಮ್(Prem) ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನ ಪಟ್ಟವನ್ನು ಪಡೆದುಕೊಳ್ಳುತ್ತಾರೆ. ಅದಾದ ನಂತರ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. … Read more

Weekend With Ramesh: ಈ ಬಾರಿ ಸಾಧಕರ ಸೀಟಿನಲ್ಲಿ ಕುಳಿತುಕೊಂಡಿರುವ ನೆನಪಿರಲಿ ಪ್ರೇಮ್ ಪಡೆದುಕೊಂಡ ಸಂಭಾವನೆಯೆಷ್ಟು ಗೊತ್ತಾ?

Nenapirali Prem ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಪ್ರತಿಯೊಂದು ಎಪಿಸೋಡ್ ಕಳೆದಂತೆ ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನು ಹಾಗೂ ಸಾಧನೆಗೆ ಪ್ರೇರೇಪಿಸುವಂತಹ ಅತಿಥಿಗಳನ್ನು ಕರೆ ತರುತ್ತಿದೆ. ಇನ್ನು ಈ ಬಾರಿಯ ವೀಕೆಂಡ್ ವೇದಿಕೆ ಮೇಲೆ ಕನ್ನಡ ಚಿತ್ರರಂಗದ ಚಾರ್ಮಿಂಗ್ ಹೀರೋ ಆಗಿರುವ ನೆನಪಿರಲಿ ಪ್ರೇಮ್(Nenapirali Prem) ರವರು ಆಗಮಿಸುತ್ತಿದ್ದಾರೆ. 2004ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ತಮ್ಮ ಜರ್ನಿಯನ್ನು ಪ್ರಾರಂಭಿಸಿದ ನೆನಪಿರಲಿ ಪ್ರೇಮ್ ಇಂದಿಗೂ ಕೂಡ ಚಿತ್ರರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳು ಅವರನ್ನು … Read more

ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳು ಕೇಳಿದ ಸಂಭಾವನೆ ನೋಡಿ ಶಾಕ್ ಆದ ನಿರ್ಮಾಪಕರು.. ಎಷ್ಟು ಗೊತ್ತಾ?

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಆಗಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿಮೆರೆದವರು. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಆಗಾಗ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ನೆನಪಿರಲಿ ಪ್ರೇಮ್ ಅವರ ಬಗ್ಗೆ ಅಲ್ಲ ಬದಲಾಗಿ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರ ಕುರಿತಂತೆ. ಹೌದು ಗೆಳೆಯರೇ ನೆನಪಿರಲಿ ಪ್ರೇಮ್ ಅವರಿಗೆ … Read more

error: Content is protected !!