Niveditha Gowda: ನಿವೇದಿತಾ ಗೌಡ ಅವರ ಲೇಟೆಸ್ಟ್ ಫೋಟೋ ನೋಡಿ ನಾಗವಲ್ಲಿ ಎಂದ ಜನ! ಕಾರಣ ಫೋಟೋದಲ್ಲಿ ಇದೆ ನೋಡಿ.

Niveditha Gowda ಒಂದು ಕಾಲದಲ್ಲಿ ಟಿಕ್ ಟಾಕ್ ಹಾಗೂ ಡಬ್ಸ್ಮ್ಯಾಶ್ ವಿಡಿಯೋಗಳ ಮುಖಾಂತರ ಜನಪ್ರಿಯತೆಗೆ ಬಂದಂತಹ ನಿವೇದಿತಾ ಗೌಡ(Niveditha Gowda) ಅವರು ನಂತರ ಬಿಗ್ ಬಾಸ್ ಗೆ ಆಯ್ಕೆಯಾಗಿ ಹೊರಬಂದ ಮೇಲೆ ಯಾವುದೇ ನಟಿಗೂ ಕಡಿಮೆ ಇಲ್ಲದಂತೆ ಕರ್ನಾಟಕ ರಾಜ್ಯದಾದ್ಯಂತ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ಅದಾದ ನಂತರ ಅವರು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಕನ್ನಡ ಚಿತ್ರರಂಗದ ನಟ ಗಾಯಕ ಹಾಗೂ ಸಂಗೀತ ನಿರ್ದೇಶಕ ಆಗಿರುವಂತಹ ಚಂದನ್ ಶೆಟ್ಟಿ(Chandan Shetty) ಅವರನ್ನು ಮದುವೆಯಾಗುವ ಮೂಲಕ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲದಂತೆ ಮಿಲಿಯನ್ಗಟ್ಟಲೆ ಫಾಲ್ಲೋರ್ಸ್ ಗಳನ್ನು ನಿವೇದಿತಾ ಗೌಡ(Niveditha Gowda) ಹೊಂದಿದ್ದಾರೆ.

ಯೂಟ್ಯೂಬ್ ಚಾನಲ್ ಅನ್ನು ಕೂಡ ಪ್ರಾರಂಭಿಸಿರುವ ನಿವೇದಿತ ಗೌಡ(Niveditha Gowda) ಅವರು ತಮ್ಮ ದಿನ ನಿತ್ಯದ ದಿನಚರಿಯನ್ನು ಕ್ಯಾಮರದಲ್ಲಿ ಚಿತ್ರೀಕರಿಸಿ ವಿಡಿಯೋವನ್ನು ಅಪ್ಲೋಡ್ ಮಾಡಿ ಅಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹೊಸ ಫೋಟೋ ನೋಡಿ ಎಲ್ಲರೂ ಕೂಡ ನಾಗವಲ್ಲಿ ಎಂಬ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಹೌದು ಮಿತ್ರರೇ ನಿವೇದಿತ ಗೌಡ ಹೊಸದಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋ ನೋಡಿ ನೆಟ್ಟಿಗರು ನಿವೇದಿತ ಗೌಡನ ಇಲ್ಲ ಇದು ನಾಗವಲ್ಲಿನ ಎನ್ನುವುದಾಗಿ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಫೋಟೋ ನೋಡಿದ ನಂತರ ನಿಮಗೆ ಏನ್ ಅನಿಸ್ತು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!