Kiccha Sudeep: ರಾಜಕೀಯಕ್ಕೆ ಸೇರುತ್ತಿರುವ ಕಿಚ್ಚ ಸುದೀಪ್ ಅವರ ವಿರುದ್ಧ ಒಂದೇ ಸಿನಿಮಾದಲ್ಲಿ ನಟಿಸಿದ್ದ ಪ್ರಕಾಶ್ ರಾಜ್ ನೀಡಿದ ಹೇಳಿಕೆ ಏನು ಗೊತ್ತಾ?

Prakash Raj ಭಾರತೀಯ ಚಿತ್ರರಂಗದ ಅದ್ಭುತ ಪ್ರತಿಭಾನ್ವಿತ ಕನ್ನಡ ಮೂಲದ ನಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಸಕಲಕಲವಲ್ಲಭ ಪ್ರಕಾಶ್ ರಾಜ್ ಇಬ್ಬರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಟನಾ ಪ್ರದರ್ಶನಕ್ಕೆ ಇವರಿಬ್ಬರೇಸಾಟಿ ಎನ್ನುವಷ್ಟರ ಮಟ್ಟಿಗೆ ನಟನೆಯ ಮೂಲಕವೇ ಅಭಿಮಾನಿ ಬಳಗವನ್ನು ಸಂಪಾದಿಸಿದವರು ಇವರಿಬ್ಬರು.

ಇನ್ನು ಇವರಿಬ್ಬರು ರನ್ನ ಸಿನಿಮಾದ(Ranna Film) ಮೂಲಕ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಂದ ಜನ ಮೆಚ್ಚುಗೆ ಒಳಗಾಗಿದ್ದರು. ಇವರಿಬ್ಬರ ಕಾಂಬಿನೇಷನ್ ಅನ್ನು ಈ ಸಿನಿಮಾದ ಮೂಲಕವೂ ಕೂಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಇವರಿಬ್ಬರೂ ಇದೊಂದು ವಿಚಾರಕ್ಕೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ.

ಹೌದು ಇಂದು ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವಂತಹ ಒಂದೇ ಒಂದು ಸುದ್ದಿ ಏನೆಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ರಾಜಕೀಯ ಪ್ರವೇಶವನ್ನು ಮಾಡಲಿದ್ದು ಬಿಜೆಪಿ(BJP) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಅನ್ನುವ ಸುದ್ದಿಗಳು ಓಡಾಡುತ್ತಿವೆ. ಇದರ ಕುರಿತಂತೆ ನಟ ಪ್ರಕಾಶ್ ರಾಜ್(Prakash Raj) ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದೊಂದು ಸುಳ್ಳು ಸುದ್ದಿ ಎಂದು ನಾನು ಭಾವಿಸುತ್ತೇನೆ ನಮ್ಮ ಕಿಚ್ಚ ಸುದೀಪ್(Kiccha Sudeep) ರವರು ಈ ರೀತಿಯ ಬಲೆಗೆ ಬೀಳುವವರಲ್ಲ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂಬುದಾಗಿ ಪ್ರಕಾಶ್ ರಾಜ್(Prakash Raj) ಅವರು ಕಿಚ್ಚ ಸುದೀಪ್ ರವರು ಬಿಜೆಪಿ ಪಕ್ಷಕ್ಕೆ ಸೇರುವಂತಹ ಸುದ್ದಿಯ ಕುರಿತಂತೆ ಪ್ರತಿಕ್ರಿಸಿದ್ದಾರೆ. ಕಿಚ್ಚ ಸುದೀಪ್ ರವರು ರಾಜಕೀಯ ಪ್ರವೇಶ ಮಾಡುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!