Ragini Dwivedi: ಹಾ’ಟ್ ಲುಕ್ನಲ್ಲಿ ರಾಗಿಣಿ ದ್ವಿವೇದಿಯನ್ನು ಕಂಡು ಕಳೆದು ಹೋದ ಫ್ಯಾನ್ಸ್! ತುಪ್ಪದ ಬೆಳಗಿಯ ಅಂದದ ಫೋಟೋಗಳು ಇಲ್ಲಿವೆ ನೋಡಿ

Ragini Dwivedi: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ದುಪ್ಪದ ಬೆಳಗಿ ನಟಿ ರಾಗಿಣಿ ದ್ವಿವೇದಿ(Ragini Dwivedi) ಯವರು ತಮ್ಮ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನವಾದ ಫೋಟೋ ಹಾಗೂ ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತಮ್ಮ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುತ್ತಾರೆ.

ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಆರಂಭಿಕ ಕೆಲವು ವರ್ಷಗಳಲ್ಲಿ ಬಹಳ ದಪ್ಪಗಿದ್ದ ರಾಗಿಣಿ ದ್ವಿವೇದಿ(Ragini Dwivedi)ದಿಯವರು ಅಮೆರಿಕಾಗೆ ಹೋಗಿ ತಮ್ಮ ತೂಕವನ್ನು ಕುಗ್ಗಿಸಿಕೊಂಡು ಸದ್ಯ ಡಯಟ್, ವರ್ಕೌಟ್ ಮತ್ತು ಯೋಗ ಹೇಗೆ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ದೇಹದ ಕೊಬ್ಬನ್ನು ಕರಗಿಸಿ ಬಹಳನೇ ಫಿಟ್ ಆಗಿ ಕಾಣುತ್ತಿರುವ ರಾಗಿಣಿ ದ್ವಿವೇದಿ ಆಗಾಗ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಹ ಕೆಲ ಸುಂದರ ಫೋಟೋಗಳು ಶೂಟ್ಗಳನ್ನು ಮಾಡಿಸುತ್ತಾರೆ.

ಅದರಂತೆ ಮನೆಯಲ್ಲಿ ಶಾರ್ಟ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ರಾಗಿಣಿ ದ್ವಿವೇದಿಯವರು ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ, ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿದೆ. ಹೌದು ಗೆಳೆಯರೇ ವರ್ಕ್ ಔಟ್ ಉಡುಪಿನಲ್ಲಿ ರಾಗಿಣಿ ದ್ವಿವೇದಿ(Ragini Dwivedi) ಬಹಳ ಬೋಲ್ಡ್ ಆಗಿ ಕಾಣಿಸುತ್ತಿದ್ದು, ಜಿಮ್ನಲ್ಲಿ ತಮ್ಮ ದೇಹವನ್ನು ದಂಡಿಸುವಾಗ ಇಂತಹ ಉಡುಪುಗಳನ್ನು ನಟಿಯರು ಧರಿಸುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ.

ರಾಗಿಣಿ ದ್ವಿವೇದಿ ಕೂಡ ತುಂಡುಡುಗೆಯನ್ನು ಹಾಕಿಕೊಂಡು ತಮ್ಮ ಮೈಮಾಟವನ್ನು ಎಕ್ಸ್ಪೋಸ್ ಮಾಡಿದ್ದಾರೆ. ಇದನ್ನು ಕಂಡಂತಹ ಕೆಲವು ಟ್ರೋಲಿಗರು ತೀರ ಓಪನ್ ಆಗಿಯೇ ಇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಾಗಿಣಿ ದ್ವಿವೇದಿ ಸ್ಮೈಲಿಂಗ್ ಫೇಸ್ನಲ್ಲಿ ಮೋಹಕವಾಗಿ ಫೋಟೋಗಳನ್ನು ತೆಗೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಗಿಣಿ ದ್ವಿವೇದಿಯವರು ತೂಕ ಇಳಿಸಿಕೊಂಡ ನಂತರ ಸಾಕಷ್ಟು ಸಿನಿಮಾಗಳ ಆಫರ್ ಅವರನ್ನು ಹರಸಿ ಬರುತ್ತಿದ್ದು, ಅವರ ಹೊಸ ಸಿನಿಮಾಗಳ ಪಟ್ಟಿ ದೊಡ್ಡದಾಗಿಯೇ ಇದೆ ಎಂದರೆ ತಪ್ಪಾಗಲಾರದು. ಸದ್ಯ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವ ರಾಗಿಣಿ ಅವರ ಕೆಲ ಸಿನಿಮಾಗಳು ಬಿಡುಗಡೆ ಹಂತಕ್ಕೆ ತಲುಪಿದ್ದು, ಎಲ್ಲದರ ನಡುವೆಯೂ ತಮ್ಮ ಮುದ್ದಾದ ಫೋಟೋಗಳನ್ನು ತೆಗೆಸುವುದರಲ್ಲಿ ಹೆಚ್ಚಿನ ಒಲವನ್ನು ತೋರುತ್ತ ವಿಶೇಷ ಹುಡುಗಿ ಧರಿಸಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!