Rajesh Krishnan: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗರ್ ರಾಜೇಶ್ ಕೃಷ್ಣನ್ ಒಂದು ಹಾಡನ್ನು ಹಾಡೋದಕ್ಕೆ ಪಡೆಯುವ ಸಂಭಾವನೆ ಎಷ್ಟು ಇಲ್ಲಿದೆ ನೋಡಿ ಡೀಟೇಲ್ಸ್!

Rajesh Krishnan ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ರಲ್ಲಿ ರಾಜೇಶ್ ಕೃಷ್ಣನ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ಗಾಯಕರಾಗಿ ಮಾತೃಭಾಷೆಯಲ್ಲಿ ಒಬ್ಬ ನಟನಾಗಿ ಕೂಡ ರಾಜೇಶ್ ಕೃಷ್ಣನ್(Rajesh Krishnan) ಉತ್ತಮ ನಟನೆಯನ್ನು ಇದುವರೆಗೂ ತೋರ್ಪಡಿಸಿದ್ದಾರೆ. ಅದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವ ಗಾಳಿಪಟ ಸಿನಿಮಾ. ಒಬ್ಬ ಅನುಭವಸ್ಥ ಕಲಾವಿದನ ನಟನೆ ರಾಜೇಶ್ ಕೃಷ್ಣನ್ ಅವರಲ್ಲಿತ್ತು.

ಅದರಲ್ಲೂ ವಿಶೇಷವಾಗಿ ಗಾಯನದ ವಿಚಾರಕ್ಕೆ ಬಂದರೆ ಕನ್ನಡ ಚಿತ್ರರಂಗದ ಮೆಲೋಡಿ ಕಿಂಗ್ ಎನ್ನುವುದಾಗಿ ರಾಜೇಶ್ ಕೃಷ್ಣನ್(Rajesh Krishnan) ಅವರನ್ನು ಕರೆಯುತ್ತಾರೆ. ಅವರ ವೈಯಕ್ತಿಕ ಜೀವನ ಹೇಗೆ ಇರಲಿ ಆದರೆ ಅವರ ಗಾಯನದ ವೃತ್ತಿಯ ಕುರಿತಂತೆ ಮಾತನಾಡುವುದಾದರೆ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಗಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಚಿಕ್ಕ ಕಪ್ಪು ಚುಕ್ಕೆಯನ್ನು ಕೂಡ ಕಂಡುಹಿಡಿಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ.

ಇನ್ನು ಪ್ರಮುಖವಾಗಿ ನಾವು ಮಾತನಾಡಲು ಹೊರಟಿರುವುದು ಅವರ ಗಾಯನದ ಸಂಭಾವನೆಯ ಕುರಿತಂತೆ. ಕನ್ನಡ ತೆಲುಗು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಹಾಡಿರುವಂತಹ ಅನುಭವವನ್ನು ರಾಜೇಶ್ ಕೃಷ್ಣನ್(Rajesh Krishnan Singer) ಹೊಂದಿದ್ದು ಸಿನಿಮಾ ಗೀತೆ ಸೇರಿದಂತೆ ಭಕ್ತಿಗೀತೆಗಳನ್ನು ಕೂಡ ಹಾಡಿದ್ದಾರೆ. ಇದುವರೆಗೂ ನೂರಾರು ಹಾಡುಗಳನ್ನು ಹಾಡಿರುವ ರಾಜೇಶ್ ಕೃಷ್ಣನ್ ಒಂದು ಹಾಡಿಗೆ ಎಷ್ಟು ಸಂಪಾದನೆಯನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯೋಣ.

ಮೂಲಗಳ ಪ್ರಕಾರ ರಾಜೇಶ್ ಕೃಷ್ಣನ್ ಸೂಪರ್ ಸ್ಟಾರ್ ಸಿಂಗರ್ ಆಗಿದ್ದರೂ ಕೂಡ ಪ್ರತಿ ಹಾಡಿಗೆ ಒಂದರಿಂದ ಒಂದುವರೆ ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಹಾಡುವುದನ್ನು ಕಡಿಮೆ ಮಾಡಿರುವ ರಾಜೇಶ್ ಕೃಷ್ಣನ್ ಅವರು ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿರುವಂತಹ ಹಾಡಿನಲ್ಲಿ ನಿಮ್ಮ ನೆಚ್ಚಿನ ಸಾಂಗ್ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!