Rashmika Mandanna: ಪುಷ್ಪ ಸಿನಿಮಾದಲ್ಲಿ ರಶ್ಮಿಕ ಅವರ ಶ್ರೀವಲ್ಲಿ ಪಾತ್ರವನ್ನು ಮುಗಿಸಿಬಿಟ್ರಾ? ಫೋಟೋ ಕೂಡ ವೈರಲ್.

Rashmika Mandanna ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಸ್ಟೇಟಸ್ ಅನ್ನು ತಂದುಕೊಟ್ಟಂತಹ ಸಿನಿಮಾ ಯಾವುದು ಎಂಬುದಾಗಿ ಕೇಳಿದರೆ ಪ್ರತಿಯೊಬ್ಬರೂ ಕೂಡ ಹೇಳುವಂತಹ ಉತ್ತರ ಅಲ್ಲು ಅರ್ಜುನ್(Allu Arjun) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಪುಷ್ಪ(Pushpa) ಸಿನೆಮಾ. ಪುಷ್ಪ ಸಿನಿಮಾದ ಮೊದಲ ಭಾಗ ಭರ್ಜರಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಯಾವ ರೀತಿಯಲ್ಲಿ ಸೂಪರ್ ಹಿಟ್ ಆಗಿದೆ ಎಂಬುದನ್ನು ಸಾಬೀತುಪಡಿಸಿತ್ತು. ಸದ್ಯಕ್ಕೆ ಸಿನಿಮಾದ ಎರಡನೇ ಭಾಗಕ್ಕಾಗಿ ಪ್ರತಿಯೊಬ್ಬರೂ ಕೂಡ ಕಾತರರಾಗಿ ಕಾಯುತ್ತಿದ್ದಾರೆ. ಇನ್ನು … Read more

Pushpa 2: ಬರ್ತಡೆ ಬರುತ್ತಿದ್ದ ಹಾಗೆ ಅಲ್ಲು ಅರ್ಜುನ್ ವೇಷ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು!

Allu Arjun ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಹಾಗೂ ಐಕಾನ್ ಸ್ಟಾರ್ ಎನ್ನುವುದಾಗಿ ಕರೆಯಲ್ಪಡುವ ಅಲ್ಲು ಅರ್ಜುನ್(Allu Arjun) ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದಿ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮುಂಚೆಯಿಂದಲೂ ಕೂಡ ಉತ್ತರ ಭಾರತದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇನ್ನು ಈಗ ಪುಷ್ಪ(Pushpa) ಸಿನಿಮಾ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಮೇಲಂತೂ ಅವರನ್ನು ಹಿಡಿಯುವರೇ ಇಲ್ಲ. ಈಗಾಗಲೇ ಹಿಂದಿ ಸಿನಿಮಾರಂಗದಲ್ಲಿ ಪ್ರಭಾಸ್(Prabhas) ಅವರಿಗಿಂತಲೂ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಕೇವಲ ಒಂದೇ ಒಂದು ಸಿನಿಮಾದ ಮೂಲಕ ಅಲ್ಲು … Read more

Pushpa 2: ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ ಕೇಳುತ್ತಿರುವ ಹಣ ಎಷ್ಟು ಗೊತ್ತಾ? ರಾಜ ಮೌಳಿ ಹಾಗೂ ಕೆಜಿಎಫ್ ಸಿನಿಮಾಗಳಿಗಿಂತ ಹೆಚ್ಚಂತೆ!

Allu Arjun ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ(Pushpa) ಸಿನಿಮಾ ಯಾವ ರೀತಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ಮಾತು. ಈಗ ಪುಷ್ಪಾ ಸಿನಿಮಾದ ಎರಡನೇ ಭಾಗಕ್ಕಾಗಿ ಬಹುತೇಕ ಎಲ್ಲಾ ಭಾಷೆಗಳ ಪ್ರೇಕ್ಷಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್(Allu Arjun) ಅವರ ವಿಶೇಷ ಡೈಲಾಗ್ ಡೆಲಿವರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇನ್ನು ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ಅವರ ಜೊತೆಗೆ ರಶ್ಮಿಕ … Read more

error: Content is protected !!