Shubha Poonja: ಬಹುದಿನದ ನಂತರ ಕ್ಯೂಟ್ ಫೋಟೋ ಹಂಚಿಕೊಂಡ ನಟಿ ಶುಭಪುಂಜ

Shubha Poonja: ಸ್ನೇಹಿತರೆ ತಮ್ಮ ಮುದ್ದಾದ ನಗು ಹಾಗೂ ಮುಗ್ಧ ಮನಸ್ಸಿನಿಂದ ಹಲವಾರು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಯಶಸ್ವಿ ಸಿನಿಮಾಗಳನ್ನು ನೀಡಿರುವಂತಹ ನಟಿ ಶುಭಪುಂಜ (Shubha Poonja) ಅವರು ಇಂದಿಗೂ ಕೂಡ ತಮಗೆ ಸೂಕ್ತವಾಗುವಂತಹ ವಿಶೇಷ ಜಾನರ್ ಇರುವಂತಹ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳ ಮೂಲಕ ಅಭಿಮಾನಿ ದೇವರುಗಳನ್ನು ರಂಜಿಸುತ್ತಲೇ ಇದ್ದಾರೆ.

ಸದಾ ತರ್ಲೆ ತುಂಟಾಟ ಮಾಡುತ್ತಾ ಮಗುವಿನಂತೆ ನಡೆದುಕೊಳ್ಳುವಂತಹ ಶುಭಪುಂಜ (Shubha Poonja) ಅವರು ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಸಾಬೀತುಪಡಿಸಿಕೊಂಡರು. ಅನಂತರ ಇವರ ಅಭಿಮಾನಿ ಬಳಗವು ಹೆಚ್ಚಾಗುತ್ತಾ ಹೋಯಿತು. ಮನೆಯಿಂದ ಹೊರಹೋದ ಬಳಿಕ ತಮ್ಮ ಬಹುಕಾಲದ ಗೆಳೆಯ ಸುಮಂತ ಬಿಲ್ಲವಾ (Suman5h Billava) ಅಲಿಯಾಸ್ ಚಿನ್ನಿಬಾಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಹರಿಸುತ್ತಿರುವ ಶುಭಪುಂಜ ಅವರು ಸಿನಿಮಾ ಹಾಗೂ

ಸೋಷಿಯಲ್ ಮೀಡಿಯಾ ಗಳಲ್ಲಿ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ವೈಯಕ್ತಿಕ ಬದುಕಿನ ಕೆಲ ಅಪ್ಡೇಟ್ಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಮದುವೆಯಾದ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಳ್ಳದೆ ಸಾಕಷ್ಟು ಸಿನಿಮಾಗಳ ಅವಕಾಶವನ್ನು ತಮ್ಮ ಕೈ ಹಿಡಿದುಕೊಂಡು ಓಡಾಡುತ್ತಿರುವ ಶುಭಪುಂಜ ತ್ರಿದೇವಿ (3devi) ಎಂಬ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,

ಅದರ ನಡುವೆ ಬಿಡುವ ಮಾಡಿಕೊಂಡು ಭಿನ್ನವಿಭಿನ್ನವಾದಂತಹ ಕಾನ್ಸೆಪ್ಟ್ ಗಳನ್ನು ಇಟ್ಟುಕೊಂಡು ವಿಡಿಯೋಗಳ ಮೂಲಕ ನೆಟ್ಟಿಗರಳನ್ನು ರಂಜಿಸುತ್ತಿರುತ್ತಾರೆ. ವಿಶೇಷವಾದ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸುವಂತಹ ಶುಭಪುಂಜ ಅವರು ನೀಲಿ ಬಣ್ಣದ ಕಾಡ್ ಉಡುಪನ್ನು (Blue color cord dress)ಧರಿಸಿ ಫೋಟೋಗೆ ಫೋಸ್ ನೀಡಿದ್ದು, ಇವರ ಮುದ್ದಾದ ಸೌಂದರ್ಯಕ್ಕೆ ಅಭಿಮಾನಿಗಳು ಮನಸ್ಸೋತು ಹೋಗಿದ್ದಾರೆ.

ಹೌದು ಸ್ನೇಹಿತರೆ ಮದುವೆಯಾದ ನಂತರ ತೂಕ ಇಳಿಸಿಕೊಂಡು ಬಹಳನೇ ಸ್ಲಿಮ್ ಆಗಿ ಇರುವಂತಹ ಶುಭಪುಂಜ (Shubha Poonja) ಅವರು ಮಾಡ್ರನ್ ಉಡುಪನ್ನು ಹಾಕಿಕೊಂಡು ಫೋಟೋ ಹಾಗು ವಿಡಿಯೋ ಶೂಟ್ಗಳನ್ನು ಮಾಡಿಸಿ ಈ ಎಲ್ಲಾ ಸುಂದರ ಚಿತ್ರಣಗಳನ್ನು ತಮ್ಮ instagram ನಲ್ಲಿ ಹಂಚಿಕೊಂಡು ನೆಟ್ಟಿಗರ ಹೃದಯ ಕದ್ದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!