Sandalwood stars: ಒಂದೇ ಟೇಬಲ್ ನಲ್ಲಿ ಒಟ್ಟಿಗೆ ಊಟ ಮಾಡಿದ ಸ್ಯಾಂಡಲ್ವುಡ್ ಕಲಾವಿದರು ಈ ಅಪರೂಪದ ಫೋಟೋ ಮತ್ತೊಮ್ಮೆ ವೈರಲ್

Sandalwood stars: ಸ್ನೇಹಿತರೆ, ಬೇರೆ ಯಾವ ಸಿನಿಮಾ ಇಂಡಸ್ಟ್ರಿಯಲ್ಲಿಯು ಕಾಣಸಿಗದಂತಹ ಮಧುರವಾದ ಸ್ನೇಹ ಬಾಂಧವ್ಯವನ್ನು ನಾವು ನಮ್ಮ ಕನ್ನಡ ಚಿತ್ರರಂಗದಲ್ಲಿ ನೋಡಬಹುದಾಗಿದೆ. ಒಂದು ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಮತ್ತಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಸಿನಿಮಾದ ಕುರಿತು ಪ್ರಚಾರ ಮಾಡುತ್ತಾರೆ ಹಾಗೂ ಅವರ ಅಭಿಮಾನಿಗಳ ಬಳಿಯು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಳ್ಳುತ್ತಿರುತ್ತಾರೆ.

ಕೇವಲ ಸಿನಿಮಾ ಶೂಟಿಂಗ್ಗಳಿಗೆ ಮಾತ್ರ ಸೀಮಿತವಾಗದೆ ತಮ್ಮ ವೈಯಕ್ತಿಕ ಕೆಲಸಗಳಲ್ಲಿಯೂ ಒಬ್ಬರು ಸ್ಟಾರ್ ನಟರು ಮತ್ತೊಬ್ಬ ಸ್ಟಾರ್ ನಟರಿಗೆ ಹೆಗಲು ನೀಡುತ್ತಾರೆ. ಸಾಮಾಜಿಕ ಸೇವೆ, ಪ್ರವಾಸ, ಕ್ರೀಡೆ ಹೇಗೆ ಮುಂತಾದವುಗಳಲ್ಲೆಲ್ಲ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸ್ನೇಹ ಬಾಂಧವ್ಯವನ್ನು ಮೆರೆಯುವಂತಹ ಸಾಕಷ್ಟು ಗೆಳೆಯರಲ್ಲಿ ಸ್ಯಾಂಡಲ್ ವುಡ್ ನ ಆರಾಡಿ ಮಿತ್ರರಾದ ಸೃಜನ್ ಲೋಕೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು.

ಹೌದು ಗೆಳೆಯರೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವಂತಹ ಸೃಜಾ ಮತ್ತು ದರ್ಶನ್ ಅವರು ಹಲವು ವರ್ಷಗಳ ಹಿಂದೆ ನಡೆದಂತಹ ಕಾರ್ಯಕ್ರಮ ಒಂದರಲ್ಲಿ ಊಟಕ್ಕೆ ಕುಳಿತಾಗ ದರ್ಶನ್ ಅವರು ತಿನ್ನುತ್ತಿದ್ದಂತಹ ಬಾಳೆ ಎಲೆಗೆ ಸೃಜನ್ ಲೋಕೇಶ್ ಅವರು ಕೈ ಹಾಕಿ ಅದನ್ನು ತೆಗೆದುಕೊಂಡು ಸೇವನೆ ಮಾಡಿರುವಂತಹ ದೃಶ್ಯ ಕ್ಯಾಮೆರದ ಕಣ್ಣಿಗೆ ಸರಿಯಾಗಿದ್ದು ಫೋಟೋದಲ್ಲಿ ಮಂಡ್ಯ ರಮೇಶ್ ಹಾಗೂ ಮಜಾ ಟಾಕೀಸ್ನ ವಿಶ್ವಾಸ್ ಸೇರಿದಂತೆ ಮುಂತಾದ ಕಲಾವಿದರು ಒಟ್ಟಿಗೆ ಕುಳಿತು ಬಾಳೆ ಎಲೆಯಲ್ಲಿ ತರಾವರಿ ಊಟವನ್ನು ಸೇವನೆ ಮಾಡಿದ್ದಾರೆ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಟಾರ್ ಸೆಲೆಬ್ರಿಟಿ ಆದರೂ ಕೂಡ ತಮ್ಮ ಸ್ನೇಹಿತರನ್ನು ಎಂದಿಗೂ ಅನ್ಯತಾ ಭಾವದಿಂದ ಕಂಡಿಲ್ಲ ಬದಲಿಗೆ ಅಣ್ಣನಂತೆ ಅವರ ಪ್ರತಿ ಹೆಜ್ಜೆಯಲ್ಲಿಯೂ ಪ್ರೋತ್ಸಾಹಿಸುತ್ತಾ ತಮ್ಮ ಕೈಲಾದಂತಹ ಬೆಂಬಲವನ್ನು ನೀಡುವಂತಹ ದಾಸ. ಈ ಕಾರಣದಿಂದ ದರ್ಶನ್ ಅವರಿಗೆ ಹೇಗೆ ಅತಿ ಹೆಚ್ಚು ಅಭಿಮಾನಿಗಳ ಸಂಖ್ಯೆ ಇದೆಯೋ ಅಷ್ಟೇ ಆತ್ಮೀಯ ಗೆಳೆಯರು ಇದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!