Leelvathi Hospital: ನಟಿ ಲೀಲಾವತಿ ಅವರ ಹೆಸರಿನಲ್ಲಿ ಹಾಸ್ಪಿಟಲ್ ಕಟ್ಟಿದ್ದು ಯಾಕೆ ಗೊತ್ತಾ? ಕೊನೆಗೂ ವಿನೋದ್ ರಾಜ್ ಅವರೇ ಬಿಜಿಟ್ರು ನೋಡಿ ಈ ರಹಸ್ಯ.

Vinod Raj ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ 600ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ಲೆಜೆಂಡರಿ ನಟಿ ಆಗಿರುವಂತಹ ಲೀಲಾವತಿಯವರ(Leelvathi) ವಿಚಾರದಂತೆ ಇಂದಿನ ಲೇಖನಿಯಲ್ಲಿ ನಾವು ಸಂಪೂರ್ಣ ವಿವರವಾಗಿ ಮಾತನಾಡಲು ಹೊರಟಿದ್ದೇವೆ. ಅದರಲ್ಲೂ ಅವರ ಆಸ್ಪತ್ರೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಲಾಕ್ಡೌನ್ ಸಂದರ್ಭದಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ನಂತರ ಇತ್ತೀಚಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಬೊಮ್ಮಾಯಿ(Bommai) ಅವರ ಕೈಯಲ್ಲಿ ಈ ಆಸ್ಪತ್ರೆಯನ್ನು ಜನಪಯೋಗಕ್ಕಾಗಿ ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಕೂಡ ಖರ್ಚು ಮಾಡಿದ್ದಾರೆ ಆದರೆ ಯಾಕೆ ಎನ್ನುವ ಅನುಮಾನಗಳು ಮೂಡಿ ಬರುತ್ತದೆ.

ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಲೀಲಾವತಿಯವರು(Leelavathi P ಒಂದು ಸಮಯದಲ್ಲಿ ಫುಡ್ ಪಾಯಿ’ ಸನ್ ಆಗಿ ಆಸ್ಪತ್ರೆಗೆ ಸೇರಬೇಕಾದಂತ ಪರಿಸ್ಥಿತಿ ಎದುರಾಗಿತ್ತು ಮಾತ್ರವಲ್ಲದೆ ಸಾಕಷ್ಟು ಬಾರಿ ಬಡವರು ಪ್ರಾಥಮಿಕ ಆರೋಗ್ಯ ಚಿಕಿತ್ಸೆಯನ್ನು ಕೂಡ ಪರದಾಡುವ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ರು.

ಇದಕ್ಕಾಗಿ ಬಡವರಿಗೆ ಉಪಯೋಗವಾಗಲಿ ಹಾಗೂ ಯಾರೂ ಕೂಡ ಚಿಕಿತ್ಸೆಯಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ತಾಯಿ ಮಗ ಸೇರಿಕೊಂಡು ಲೀಲಾವತಿ ಆಸ್ಪತ್ರೆಯನ್ನು(Leelavathi Hospital) ನೆಲಮಂಗಲದಲ್ಲಿ ಕಟ್ಟಿಸುತ್ತಾರೆ. ಇಂದು ಆಸ್ಪತ್ರೆಯಿಂದ ಸಾಕಷ್ಟು ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡುವುದೇ ಸಾರ್ಥಕ ಭಾವನೆಯನ್ನು ಮೂಡಿಸುತ್ತದೆ.

Leave a Comment

error: Content is protected !!