Narendra Modi: ಕುಟುಂಬದ ಜೊತೆಗೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಟ ಜಗ್ಗೇಶ್ ನೀಡಿದ್ದೇನು ಗೊತ್ತಾ? ನಿಜಕ್ಕೂ ಅತ್ಯಂತ ಅಮೂಲ್ಯ ಉಡುಗೊರೆ!

Jaggesh ನಮ್ಮ ಭಾರತ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ(Narendra Modi) ಅವರು ಕೇವಲ ಉತ್ತರ ಭಾರತಕ್ಕೆ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವಂತಹ ಪ್ರಧಾನಮಂತ್ರಿಗಳಾಗಿದ್ದಾರೆ. ನಿಜಕ್ಕೂ ಅವರ ನಾಯಕತ್ವದಲ್ಲಿ ಭಾರತ ದೇಶ ವಿಶ್ವಗುರು ಆಗಿ ಕಾಣಿಸಿಕೊಳ್ಳುತ್ತಿದೆ. ಈ ಪ್ರಗತಿಯ ವೇಗ ಎನ್ನುವುದು ಮೋದಿ(Modi) ಅವರ ನಾಯಕತ್ವದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದೆ.

ಇನ್ನು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ಜಗ್ಗೇಶ್(Jaggesh) ಅವರು ಕೂಡ ಬಿಜೆಪಿ ಪಕ್ಷದ ಉನ್ನತ ಸ್ಥಾನದಲ್ಲಿ ಇದ್ದು ಮೋದಿ ಅವರ ನಿಕಟವರ್ತಿಗಳಲ್ಲಿ ಕೊಡುವ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಅವರು ಮೋದಿ ಅವರನ್ನು ಭೇಟಿಯಾಗಿ ಬಂದಿದ್ದರು. ಅದೇ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ.

ಹೌದು ನಟ ಜಗ್ಗೇಶ್ ಅವರು ಪ್ರಧಾನ ಮಂತ್ರಿಗಳಾಗಿರುವ ಮೋದಿಯವರನ್ನು ತಮ್ಮ ಪತ್ನಿ ಹಾಗೂ ಮಗನ ಜೊತೆಗೆ ಹೋಗಿ ಭೇಟಿಯಾಗಿ ಅವರಿಗೆ ಸನ್ಮಾನಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರಿಗೆ ನೀಡಿರುವಂತಹ ಒಂದು ಉಡುಗೊರೆ ಎಲ್ಲರ ಆಕರ್ಷಣೀಯ ಪ್ರಮುಖ ಕೇಂದ್ರ ಬಿಂದು ಆಗಿದೆ. ಅಷ್ಟಕ್ಕೂ ಜಗ್ಗೇಶ್(Actor Jaggesh) ಅವರು ಮೋದಿ ಅವರಿಗೆ ನೀಡಿರುವಂತಹ ಉಡುಗೊರೆಯಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ನಟ ಜಗ್ಗೇಶ್ ಅವರು ಮೋದಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಅವರಿಗೆ ಶಾಲನ್ನು ಹೊದಿಸಿ ಮೋದಿ ಅವರ ಕೈಗೆ ತಮ್ಮ ಇಷ್ಟದೈವ ಆಗಿರುವ ರಾಘವೇಂದ್ರ ರಾಯರಮೂರ್ತಿಯನ್ನು(Raghavendra Murthy) ನೀಡಿದ್ದಾರೆ. ಈ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!