ಮನೆಯವರು ಬೇಡ ಬೇಡ ಎಂದ್ರು 61 ವರ್ಷದ ಮುದುಕನನ್ನು ಮದುವೆಯಾದ 20 ವರ್ಷದ ಯುವತಿ. ಕಾರಣ ನಿಮ್ಮನ್ನು ಕೂಡ ಬೆಕ್ಕಸ ಬೆರಗಾಗಿಸುತ್ತೆ.

Kannada News ಪ್ರೀತಿಗೆ ಕಣ್ಣಿಲ್ಲ ಪ್ರೀತಿ(Love) ಕುರುಡು ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಅಂತಸ್ತಿನ ಪರದೆ ಇಲ್ಲ ಎಂಬುದಾಗಿ ಸಿನಿಮಾಗಳಲ್ಲಿ ಮಾತ್ರ ಕೇಳಲು ಚೆನ್ನಾಗಿರುತ್ತದೆ ಎಂಬುದಾಗಿ ಕೆಲವರು ಭಾವಿಸಿರುತ್ತಾರೆ. ಆದರೆ ಅದು ನಿಜ ಜೀವನದಲ್ಲಿ ಕೂಡ ನಡೆಯುತ್ತದೆ ಎಂಬುದನ್ನು ನಂಬಲು ಯಾರು ಕೂಡ ತಯಾರಿಲ್ಲ.

ಇಲ್ಲೊಂದು ಘಟನೆ ಕೂಡ ನಡೆದಿದ್ದು ಇದು ನಡೆದಿರುವುದು ನಮ್ಮ ದೇಶದಲ್ಲಿ ಬದಲಾಗಿ ನಮ್ಮ ಪಕ್ಕದ ದೇಶವಾಗಿರುವ ಪಾಕಿಸ್ತಾನದಲ್ಲಿ(Pakistan). ಹೀಗಿದ್ದರೂ ಕೂಡ ಈ ಕತೆಯನ್ನು ಕೇಳಿದರೆ ಖಂಡಿತವಾಗಿ ನಾವು ಈ ಮೇಲೆ ಹೇಳಿರುವಂತಹ ವಾಕ್ಯವನ್ನು ನೀವು ಕೂಡ ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಹೌದು 20 ವರ್ಷದ ಆಸುಪಾಸಿನ ಸುಂದರ ಹುಡುಗಿ 61 ವರ್ಷದ ಯುವಕನನ್ನು ಮದುವೆಯಾಗಿದ್ದಾನೆ ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಾ ಸಾಮಾನ್ಯವಾಗಿ ಆತನ ಬಳಿ ಹಣ ಇರಬಹುದು ಹೀಗಾಗಿ ಆ ಹುಡುಗಿ ಹಣದ ಆಸೆಗಾಗಿ ಮದುವೆ ಆಗಿರಬಹುದು ಎಂಬುದಾಗಿ ಹೇಳ್ತೀರಾ. ಆದರೆ ವಿಚಾರ ಅದು ಕೂಡ ಅಲ್ಲ ಯಾಕೆಂದರೆ ಆಕೆಯ ಮನೆಯವರು ಕೂಡ ಈ ಮದುವೆ ಆಗೋದು ಬೇಡ ಎಂಬುದಾಗಿ ಒತ್ತಾಯ ಮಾಡಿದ್ದರೂ ಹೇಗಿದ್ದರೂ ಕೂಡ ಹುಡುಗಿ ಆ ಮುದುಕನನ್ನು ಮದುವೆಯಾಗಿದ್ದಳು.

ನಿಜವಾಗಿ ಹೇಳಬೇಕೆಂದರೆ ಆತ ಒಬ್ಬ ಸಮಾಜ ಸೇವಕ ಆಗಿದ್ದು ಆತನ ಸಮಾಜ ಸೇವೆ ಹಾಗೂ ಒಳ್ಳೆಯ ಮನಸನ್ನು ನೋಡಿ ಆ ಹುಡುಗಿ ಆತನನ್ನು ಮದುವೆಯಾಗುವ ನಿರ್ಧಾರ ಮಾಡಿದ್ದಾಳೆ ಎಂಬುದಾಗಿ ತಿಳಿದು ಬಂದಿದ್ದು ಪ್ರತಿಯೊಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಲವ್ ಸ್ಟೋರಿಯನ್ನು(Love Story) ಮೆಚ್ಚಿದ್ದಾರೆ.

Leave a Comment

error: Content is protected !!